ಗುರುವಾರ, 3 ಜುಲೈ 2025
×
ADVERTISEMENT

ITC

ADVERTISEMENT

ಐಟಿಸಿ ತೆಕ್ಕೆಗೆ ‘ಶ್ರೇಷ್ಠ ನ್ಯಾಚುರಲ್’

‘24 ಮಂತ್ರ ಆರ್ಗ್ಯಾನಿಕ್‌’ ಬ್ರ್ಯಾಂಡ್‌ನ ಮಾಲೀಕತ್ವ ಹೊಂದಿರುವ ‘ಶ್ರೇಷ್ಠ ನ್ಯಾಚುರಲ್ ಬಯೋಪ್ರಾಡಕ್ಟ್ಸ್‌’ ಕಂಪನಿಯ ಸ್ವಾಧೀನವನ್ನು ಐಟಿಸಿ ಪೂರ್ಣಗೊಳಿಸಿದೆ. ಐಟಿಸಿ ಈ ಕಂಪನಿಯನ್ನು ₹472.5 ಕೋಟಿಗೆ ಖರೀದಿಸಿದೆ.
Last Updated 14 ಜೂನ್ 2025, 15:48 IST
ಐಟಿಸಿ ತೆಕ್ಕೆಗೆ ‘ಶ್ರೇಷ್ಠ ನ್ಯಾಚುರಲ್’

ಐಟಿಸಿಗೆ ₹19,807 ಕೋಟಿ ಲಾಭ

2024–25ರ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಐಟಿಸಿ ಲಿಮಿಟೆಡ್‌ ₹19,807 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 22 ಮೇ 2025, 13:34 IST
ಐಟಿಸಿಗೆ ₹19,807 ಕೋಟಿ ಲಾಭ

RBI ಬಡ್ಡಿದರ ಪ್ರಕಟ ಇಂದು: ಉಲ್ಲಾಸದಲ್ಲಿ ಷೇರುಪೇಟೆ; ಈ ಸ್ಟಾಕ್‌ಗಳತ್ತ ನಿರೀಕ್ಷೆ

ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಬಡ್ಡಿಯ ದರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ ವಿತ್ತೀಯ ನೀತಿ ಕಡಿತ ಮಾಡಲು ನಿರ್ಧರಿಸುವ ವಿಶ್ವಾಸದೊಂದಿಗೆ ಇಂದು ಷೇರುಪೇಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗಿದೆ.
Last Updated 7 ಫೆಬ್ರುವರಿ 2025, 3:10 IST
RBI ಬಡ್ಡಿದರ ಪ್ರಕಟ ಇಂದು: ಉಲ್ಲಾಸದಲ್ಲಿ ಷೇರುಪೇಟೆ; ಈ ಸ್ಟಾಕ್‌ಗಳತ್ತ ನಿರೀಕ್ಷೆ

ವಾರದಲ್ಲಿ 90 ಗಂಟೆ ಕೆಲಸ: ಉದ್ಯೋಗಿಗಳ ಸಬಲೀಕರಣ ಮುಖ್ಯ ಎಂದ ಐಟಿಸಿ ಮುಖ್ಯಸ್ಥ ಪುರಿ

ಕಂಪನಿಯಲ್ಲಿ ಉದ್ಯೋಗಿಗಳು ಎಷ್ಟು ಹೊತ್ತು ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ. ಕಂಪನಿಯ ಅಭಿವೃದ್ಧಿಗೆ ಪೂರಕವಾಗಿ ಅವರು ಹೊಂದಿಕೊಳ್ಳುವುದು ಮುಖ್ಯ. ಅವರ ಸಬಲೀಕರಣ ಕೂಡ ಅತಿಮುಖ್ಯವಾಗಿದೆ
Last Updated 14 ಜನವರಿ 2025, 15:50 IST
ವಾರದಲ್ಲಿ 90 ಗಂಟೆ ಕೆಲಸ: ಉದ್ಯೋಗಿಗಳ ಸಬಲೀಕರಣ ಮುಖ್ಯ ಎಂದ ಐಟಿಸಿ ಮುಖ್ಯಸ್ಥ ಪುರಿ

ನಕಲಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌: 9,190 ಪ್ರಕರಣ ಪತ್ತೆ

ಕೇಂದ್ರ ಜಿಎಸ್‌ಟಿ ಅಧಿಕಾರಿಗಳು 2023–24ರ ಹಣಕಾಸು ವರ್ಷದಲ್ಲಿ ನಕಲಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ನ (ಐಟಿಸಿ) 9,190 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್‌ ಚೌಧರಿ, ಲೋಕಸಭೆಗೆ ಲಿಖಿತ ಉತ್ತರದಲ್ಲಿ ಸೋಮವಾರ ತಿಳಿಸಿದ್ದಾರೆ.
Last Updated 29 ಜುಲೈ 2024, 13:06 IST
ನಕಲಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌: 9,190 ಪ್ರಕರಣ ಪತ್ತೆ

ಜಿಎಸ್‌ಟಿ ಜಾರಿಯಾಗಿ ಏಳು ವರ್ಷ: ನಕಲಿ ಇನ್‌ವಾಯ್ಸ್‌ಗಳೇ ಸವಾಲು

ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂದು ಸೋಮವಾರಕ್ಕೆ ಏಳು ವರ್ಷ ತುಂಬಲಿದೆ. ಆದರೂ, ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ ಜಿಎಸ್‌ಟಿ ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್‌ (ಐಟಿಸಿ) ವಂಚನೆ ಎಸಗುವ ಪ್ರಕರಣಗಳಿಗೆ ಕಡಿವಾಣ ಹಾಕುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ.
Last Updated 30 ಜೂನ್ 2024, 15:35 IST
ಜಿಎಸ್‌ಟಿ ಜಾರಿಯಾಗಿ ಏಳು ವರ್ಷ: ನಕಲಿ ಇನ್‌ವಾಯ್ಸ್‌ಗಳೇ ಸವಾಲು

ಸಿಐಐ ಅಧ್ಯಕ್ಷರಾಗಿ ಸಂಜೀವ್‌ ಪುರಿ ಅಧಿಕಾರ ಸ್ವೀಕಾರ

ಐಟಿಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್‌ ಪುರಿ 2024–25ನೇ ಸಾಲಿಗೆ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 19 ಮೇ 2024, 15:10 IST
ಸಿಐಐ ಅಧ್ಯಕ್ಷರಾಗಿ ಸಂಜೀವ್‌ ಪುರಿ ಅಧಿಕಾರ ಸ್ವೀಕಾರ
ADVERTISEMENT

ಐಟಿಸಿ ಲಾಭ ಶೇ 6ರಷ್ಟು ಹೆಚ್ಚಳ

ಐಟಿಸಿ ಲಿಮಿಟೆಡ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 6.11ರಷ್ಟು ಹೆಚ್ಚಾಗಿ ₹4,955 ಕೋಟಿಗೆ ತಲುಪಿದೆ.
Last Updated 19 ಅಕ್ಟೋಬರ್ 2023, 20:04 IST
fallback

Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 06 ಬುಧವಾರ 2023

ಸನಾತನ ಧರ್ಮ ವಿವಾದ, ಕಾವೇರಿ ನೀರು ಹಂಚಿಕೆ ವಿವಾದ, ಏಕದಿನ ವಿಶ್ವಕಪ್ ಸರಣಿ, ಜವಾನ್‌ ಮುಂಗಡ ಟಿಕೆಟ್ ಬುಕ್ಕಿಂಗ್‌, ಮಕ್ಕಳ ಮೇಲಿನ ದೌರ್ಜನ್ಯ, ಐಟಿಸಿಗೆ ದಂಡ, ಚಂದ್ರಯಾನ–3 ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.......
Last Updated 6 ಸೆಪ್ಟೆಂಬರ್ 2023, 13:49 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 06 ಬುಧವಾರ 2023

ಒಂದು ಬಿಸ್ಕತ್‌ ಕಡಿಮೆ: ಐಟಿಸಿಗೆ ₹1 ಲಕ್ಷ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ

ಬಿಸ್ಕತ್‌ ಪೊಟ್ಟಣದ ಮೇಲೆ ನಮೂದಿಸಿದ್ದಕ್ಕಿಂತ ಒಂದು ಬಿಸ್ಕತ್ ಕಡಿಮೆ ಇದೆ ಎಂಬ ಆರೋಪವನ್ನು ಎತ್ತಿ ಹಿಡಿದಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಐಟಿಸಿ ಕಂಪನಿಗೆ ₹1 ಲಕ್ಷ ದಂಡ ವಿಧಿಸಿದೆ.
Last Updated 6 ಸೆಪ್ಟೆಂಬರ್ 2023, 11:57 IST
ಒಂದು ಬಿಸ್ಕತ್‌ ಕಡಿಮೆ: ಐಟಿಸಿಗೆ ₹1 ಲಕ್ಷ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ
ADVERTISEMENT
ADVERTISEMENT
ADVERTISEMENT