ಇತಿ ನಿಮ್ಮ ಪ್ರೀತಿಯ ಕನ್ನಡತಿ
ರಾಜಸ್ಥಾನದಲ್ಲಿ ಹುಟ್ಟಿ, ಪಂಜಾಬ್ನಲ್ಲಿಯೂ ಕೆಲಕಾಳ ಕಳೆದು ಬೆಂಗಳೂರಿಗೆ ಬಂದು ನೆಲೆಯೂರಿದ ಹುಡುಗಿ ಇತಿ ಆಚಾರ್ಯ. ಹೀಗೆ ಹಲವು ರಾಜ್ಯಗಳಲ್ಲಿ ಉಳಿದು ಬಂದರೂ ಇತಿ ಅವರಿಗೆ ಕನ್ನಡವೇ ನೆಚ್ಚು. ಕನ್ನಡ ಚಿತ್ರರಂಗದ ಮೂಲಕವೇ ನಟನೆ ಆರಂಭಿಸಿದ ಅವರು ಈಗ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ.Last Updated 1 ಮಾರ್ಚ್ 2019, 12:13 IST