ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jack Dorsey

ADVERTISEMENT

ಭಾರತ ಸರ್ಕಾರ ಟ್ವಿಟರ್‌ ಅನ್ನು ಬಂದ್‌ ಮಾಡುವ ಬೆದರಿಕೆ ಹಾಕಿತ್ತು: ಮಾಜಿ ಸಿಇಒ ಡಾರ್ಸಿ

ಭಾರತದಲ್ಲಿ ಟ್ವಿಟರ್‌ ಅನ್ನು ಬಂದ್‌ ಮಾಡುವುದಾಗಿಯೂ, ಉದ್ಯೋಗಿಗಳ ಮನೆಗಳಿಗೆ ದಾಳಿ ನಡೆಸುವುದಾಗಿಯೂ ಬೆದರಿಕೆ ಹಾಕಲಾಗಿತ್ತು ಎಂದು ಅವರು ಹೇಳಿದ್ದಾರೆ.
Last Updated 13 ಜೂನ್ 2023, 9:45 IST
ಭಾರತ ಸರ್ಕಾರ ಟ್ವಿಟರ್‌ ಅನ್ನು ಬಂದ್‌ ಮಾಡುವ ಬೆದರಿಕೆ ಹಾಕಿತ್ತು: ಮಾಜಿ ಸಿಇಒ ಡಾರ್ಸಿ

ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದೆಡೆಗೆ: ಡಾರ್ಸಿ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ

‘ಭಾರತದಲ್ಲಿ ಟ್ವಿಟರ್‌ ಅನ್ನು ಮುಚ್ಚಿಸುವ ಬೆದರಿಕೆ ಇತ್ತು’ ಎಂಬ ಟ್ವಿಟರ್‌ನ ಸಹ ಸಂಸ್ಥಾಪಕ, ಮಾಜಿ ಸಿಇಒ ಜಾಕ್‌ ಡಾರ್ಸಿ ಹೇಳಿದ್ದು, ಇದಕ್ಕೆ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 13 ಜೂನ್ 2023, 6:54 IST
ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದೆಡೆಗೆ: ಡಾರ್ಸಿ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ

ಭಾರತದಲ್ಲಿ ಟ್ವಿಟರ್‌ಅನ್ನು ಮುಚ್ಚಿಸುವ ಬೆದರಿಕೆ ಇತ್ತೆಂಬ ಆರೋಪ ಸುಳ್ಳು: ಕೇಂದ್ರ ಸಚಿವ

ಭಾರತದಲ್ಲಿ ಟ್ವಿಟರ್‌ಅನ್ನು ಮುಚ್ಚಿಸುವ ಬೆದರಿಕೆ ಹಾಕಲಾಗಿತ್ತು ಎಂದು ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸಿ ಅವರು ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
Last Updated 13 ಜೂನ್ 2023, 6:06 IST
ಭಾರತದಲ್ಲಿ ಟ್ವಿಟರ್‌ಅನ್ನು ಮುಚ್ಚಿಸುವ ಬೆದರಿಕೆ ಇತ್ತೆಂಬ ಆರೋಪ ಸುಳ್ಳು: ಕೇಂದ್ರ ಸಚಿವ

ಟ್ವಿಟರ್ ಒಂದು ಕಂಪನಿಯಾಗುತ್ತಿರುವುದರ ಬಗ್ಗೆ ವಿಷಾದವಿದೆ: ಜಾಕ್ ಡೋರ್ಸಿ

ಟ್ವಿಟರ್ ಕಂಪನಿಯ ಪ್ರಸ್ತುತ ಸ್ವರೂಪದ ಬಗ್ಗೆ ಸಂಸ್ಥಾಪಕರ ಬೇಸರ
Last Updated 26 ಆಗಸ್ಟ್ 2022, 8:20 IST
ಟ್ವಿಟರ್ ಒಂದು ಕಂಪನಿಯಾಗುತ್ತಿರುವುದರ ಬಗ್ಗೆ ವಿಷಾದವಿದೆ: ಜಾಕ್ ಡೋರ್ಸಿ

ಧನ್ಯವಾದ ಜಾಕ್: ಟ್ವಿಟರ್‌ನ ಮಾಜಿ ಸಿಇಒ ಜೊತೆಗಿನ ಫೋಟೊ ಹಂಚಿಕೊಂಡ ಅಗರ್‌ವಾಲ್

ಟ್ವಿಟರ್‌ನ ನೂತನ ಸಿಇಒ ಆಗಿ ನೇಮಕಗೊಂಡಿರುವ ಪರಾಗ್ ಅಗರ್‌ವಾಲ್ ಅವರು ಮಾಜಿ ಸಿಇಒ ಜಾಕ್‌ ಡೋರ್ಸಿ ಜೊತೆಗಿನ ಚಿತ್ರವನ್ನು ಟ್ವೀಟ್‌ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.
Last Updated 1 ಡಿಸೆಂಬರ್ 2021, 2:29 IST
ಧನ್ಯವಾದ ಜಾಕ್: ಟ್ವಿಟರ್‌ನ ಮಾಜಿ ಸಿಇಒ ಜೊತೆಗಿನ ಫೋಟೊ ಹಂಚಿಕೊಂಡ ಅಗರ್‌ವಾಲ್

ಭಾರತೀಯ ಪ್ರತಿಭೆಗಳಿಂದ ಪ್ರಯೋಜನ ಪಡೆಯುತ್ತಿರುವ ಅಮೆರಿಕ: ಎಲೊನ್ ಮಸ್ಕ್

ಎಲೊನ್ ಮಸ್ಕ್ ಟ್ವೀಟ್ ವೈರಲ್ ಆಗಿದೆ!
Last Updated 30 ನವೆಂಬರ್ 2021, 6:14 IST
ಭಾರತೀಯ ಪ್ರತಿಭೆಗಳಿಂದ ಪ್ರಯೋಜನ ಪಡೆಯುತ್ತಿರುವ ಅಮೆರಿಕ: ಎಲೊನ್ ಮಸ್ಕ್

ಟ್ವಿಟರ್‌ಗೆ ಜಾಕ್‌ ಡೋರ್ಸಿ ರಾಜೀನಾಮೆ: ಪರಾಗ್‌ ಅಗರವಾಲ್‌ಗೆ ಸಿಇಒ ಸ್ಥಾನ

ಟ್ವಿಟರ್ ಐಎನ್‌ಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾಕ್‌ ಡೋರ್ಸಿ ಅವರು ತಮ್ಮ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 29 ನವೆಂಬರ್ 2021, 16:25 IST
ಟ್ವಿಟರ್‌ಗೆ ಜಾಕ್‌ ಡೋರ್ಸಿ ರಾಜೀನಾಮೆ: ಪರಾಗ್‌ ಅಗರವಾಲ್‌ಗೆ ಸಿಇಒ ಸ್ಥಾನ
ADVERTISEMENT

ಸುಮಾರು ₹ 20 ಕೋಟಿಗೆ ಮೊದಲ ಟ್ವೀಟ್‌ ಮಾರಾಟ ಮಾಡಿದ ಟ್ವಿಟರ್ ಸಿಇಒ ಜಾಕ್ ಡಾರ್ಸಿ

ಪ್ರತಿಷ್ಠಿತ ಜಾಲತಾಣ ಟ್ವಿಟರ್ ಸಿಇಒ ಜಾಕ್ ಡಾರ್ಸಿ, ಅವರು ತಮ್ಮ ಮೊದಲ ಟ್ವೀಟ್‌ನ ಡಿಜಿಟಲ್ ಆವೃತ್ತಿಯನ್ನು 2.9 ಮಿಲಿಯನ್ ಡಾಲರ್‌ ( ₹ 20.9 ಕೋಟಿ)ಗೆ ಮಾರಾಟ ಮಾಡಿದ್ದಾರೆ. ಎರಡು ವಾರಗಳ ಹಿಂದೆಯೇ ತಮ್ಮ ಪೋಸ್ಟ್ ಅನ್ನು ಡಿಜಿಟಲ್ ಹರಾಜಿನ ಮೂಲಕ ಮಾರಾಟ ಮಾಡುವುದಾಗಿ ಅವರು ಘೋಷಿಸಿದ್ದರು.
Last Updated 23 ಮಾರ್ಚ್ 2021, 10:36 IST
ಸುಮಾರು ₹ 20 ಕೋಟಿಗೆ ಮೊದಲ ಟ್ವೀಟ್‌ ಮಾರಾಟ ಮಾಡಿದ ಟ್ವಿಟರ್ ಸಿಇಒ ಜಾಕ್ ಡಾರ್ಸಿ

ವಾರದಲ್ಲಿ ಕೇವಲ ಏಳು ಬಾರಿ ಆಹಾರ ಸೇವನೆ: ಜನರ ಅಚ್ಚರಿಗೆ ಕಾರಣವಾದ ಟ್ವಿಟರ್‌ ಸಿಇಒ

ಪ್ರತಿಷ್ಠಿತ ಸಾಮಾಜಿಕ ಜಾಲತಾಣ ಟ್ವಿಟರ್‌ನ ಸಿಇಒ ಜಾಕ್‌ ಡಾರ್ಸೆ ಅವರು ವಾರದಲ್ಲಿ ಕೇವಲ ಏಳು ಬಾರಿ ಆಹಾರ ಸ್ವೀಕರಿಸುವುದಾಗಿ ಹೇಳಿದ್ದಾರೆ.
Last Updated 16 ಜನವರಿ 2020, 5:55 IST
ವಾರದಲ್ಲಿ ಕೇವಲ ಏಳು ಬಾರಿ ಆಹಾರ ಸೇವನೆ: ಜನರ ಅಚ್ಚರಿಗೆ ಕಾರಣವಾದ ಟ್ವಿಟರ್‌ ಸಿಇಒ

ಗೂಗಲ್‌ಗೆ 'ಡಕ್‌ಡಕ್‌ಗೋ' ಪರ್ಯಾಯ?; ಟ್ವಿಟರ್‌ ಸಿಇಒ ಸಹ ಇದರ ಬಳಕೆದಾರ

'ನಾನು ಈಗ ಡಕ್‌ಡಕ್‌ಗೊ ಇಷ್ಟಪಡುತ್ತಿದ್ದೇನೆ. ಕೆಲ ಸಮಯದಿಂದ ಇದೇ ನನ್ನ ಡಿಫಾಲ್ಟ್‌ ಸರ್ಚ್‌ ಇಂಜಿನ್‌ ಆಗಿದೆ...' ಎಂದು ಜಾಕ್‌ ಡಾರ್ಸೆ ಟ್ವೀಟಿಸಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2019, 12:49 IST
ಗೂಗಲ್‌ಗೆ 'ಡಕ್‌ಡಕ್‌ಗೋ' ಪರ್ಯಾಯ?; ಟ್ವಿಟರ್‌ ಸಿಇಒ ಸಹ ಇದರ ಬಳಕೆದಾರ
ADVERTISEMENT
ADVERTISEMENT
ADVERTISEMENT