ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jacques Kallis

ADVERTISEMENT

ಇಂಗ್ಲೆಂಡ್‌ ತಂಡಕ್ಕೆ ಕಾಲಿಸ್‌ ಬ್ಯಾಟಿಂಗ್‌ ಸಲಹೆಗಾರ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್‌ ಜಾಕ್ ಕಾಲಿಸ್ ಅವರು ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಸೋಮವಾರ ನೇಮಕಗೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಜನೆವರಿ 14ರಂದು ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಪರ ಕಾಲಿಸ್ ಕಾರ್ಯನಿರ್ವಹಿಸಲಿದ್ದಾರೆ.
Last Updated 21 ಡಿಸೆಂಬರ್ 2020, 13:22 IST
ಇಂಗ್ಲೆಂಡ್‌ ತಂಡಕ್ಕೆ ಕಾಲಿಸ್‌ ಬ್ಯಾಟಿಂಗ್‌ ಸಲಹೆಗಾರ

ದಕ್ಷಿಣ ಆಫ್ರಿಕಾ ತಂಡಕ್ಕೆ ಜಾಕ್‌ ಕಾಲಿಸ್‌ ಬ್ಯಾಟಿಂಗ್‌ ಸಲಹೆಗಾರ

ಅನುಭವಿ ಆಲ್‌ರೌಂಡರ್‌ ಜಾಕ್‌ ಕಾಲಿಸ್‌ ಅವರು ಬುಧವಾರ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಬ್ಯಾಟಿಂಗ್‌ ಸಹೆಗಾರರಾಗಿ ನೇಮಕವಾಗಿದ್ದಾರೆ. ಈ ಮೂಲಕ ಹರಿಣ ನಾಡಿನ ಪಡೆಯು ತರಬೇತುದಾರ ಸಿಬ್ಬಂದಿಯನ್ನು ಬಲಗೊಳಿಸುವ ಪ್ರಕ್ರಿಯೆ ಮುಂದುವರಿಸಿದೆ. ಡಿಸೆಂಬರ್‌ 26ರಿಂದ ಸೆಂಚೂರಿಯನ್‌ನಲ್ಲಿ ಇಂಗ್ಲೆಂಡ್‌ ಎದುರು ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡಲಿದೆ.
Last Updated 18 ಡಿಸೆಂಬರ್ 2019, 14:15 IST
ದಕ್ಷಿಣ ಆಫ್ರಿಕಾ ತಂಡಕ್ಕೆ ಜಾಕ್‌ ಕಾಲಿಸ್‌ ಬ್ಯಾಟಿಂಗ್‌ ಸಲಹೆಗಾರ

‘ಕಾಮನ್‌ವೆಲ್ತ್‌ನಲ್ಲಿ ಮಹಿಳಾ ಕ್ರಿಕೆಟ್‌ ಸೇರಿಸಿದ್ದು ಖುಷಿ ತಂದಿದೆ’

ದಕ್ಷಿಣ ಆಫ್ರಿಕಾದ ಹಿರಿಯ ಕ್ರಿಕೆಟಿಗ ಜಾಕ್‌ ಕಾಲಿಸ್‌ ಅನಿಸಿಕೆ
Last Updated 29 ಜೂನ್ 2019, 19:30 IST
‘ಕಾಮನ್‌ವೆಲ್ತ್‌ನಲ್ಲಿ ಮಹಿಳಾ ಕ್ರಿಕೆಟ್‌ ಸೇರಿಸಿದ್ದು ಖುಷಿ ತಂದಿದೆ’
ADVERTISEMENT
ADVERTISEMENT
ADVERTISEMENT
ADVERTISEMENT