ನಾಲ್ಕು ದಶಕ ಅಧಿಕಾರ ಅನುಭವಿಸಿ ಸಣ್ಣತನ ಪ್ರದರ್ಶಿಸಿದ ಶೆಟ್ಟರ್: ಭಗವಂತ ಖೂಬಾ
‘ಜಗದೀಶ ಶೆಟ್ಟರ್ ಅವರು ಹೊಸಬರಿಗೆ ಅವಕಾಶ ಕಲ್ಪಿಸದೇ ಪಕ್ಷದಿಂದ ಹೊರಗೆ ಹೋಗಿ ಕಾರ್ಯಕರ್ತರಿಗೆ ದ್ರೋಹ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಅಧಿಕಾರ ಅನುಭವಿಸಿ ಕೇವಲ ನಾನೇ ಶಾಸಕನಾಗಿ ಇರಬೇಕು ಎನ್ನುವ ಸಣ್ಣತನ ಪ್ರದರ್ಶಿಸಿದ್ದಾರೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಟೀಕಿಸಿದರು.Last Updated 17 ಏಪ್ರಿಲ್ 2023, 6:35 IST