ಗುರುವಾರ, 3 ಜುಲೈ 2025
×
ADVERTISEMENT

Jagadishshettar

ADVERTISEMENT

ಆಪರೇಷನ್‌ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ: ಸಂಸದ ಜಗದೀಶ ಶೆಟ್ಟರ್‌

‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ, ಆಪರೇಷನ್‌ ಸಿಂಧೂರ ಏರ್‌ಸ್ಟ್ರೈಕ್‌ ಮೂಲಕ ಭಾರತ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದ್ದಾರೆ.
Last Updated 7 ಮೇ 2025, 16:06 IST
ಆಪರೇಷನ್‌ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ: ಸಂಸದ ಜಗದೀಶ ಶೆಟ್ಟರ್‌

ರಾಜ್ಯ ಚುನಾವಣೆ: ಶಾಸಕ‌ ಜಗದೀಶ ಶೆಟ್ಟರ್ ನಡೆ ಇನ್ನೂ‌ ನಿಗೂಢ

ಶೆಟ್ಟರ್ ಗೆ ಟಿಕೆಟ್ ನೀಡಲು ಸಂಜೆ 6ರ ಗಡುವು
Last Updated 15 ಏಪ್ರಿಲ್ 2023, 8:59 IST
ರಾಜ್ಯ ಚುನಾವಣೆ: ಶಾಸಕ‌ ಜಗದೀಶ ಶೆಟ್ಟರ್ ನಡೆ ಇನ್ನೂ‌ ನಿಗೂಢ

ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಸ್ಥಾನಮಾನ ಪಕ್ಷದಿಂದ ನಿರ್ಧಾರ- ಶೆಟ್ಟರ್

ಮೋದಿಯವರು ಇಡೀ ರಾಷ್ಟ್ರಕ್ಕೆ ನಾಯಕತ್ವ ಕೊಡುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ರಾಜ್ಯಕ್ಕೆ ಬಂದು ಚುನಾವಣೆ ಪ್ರಚಾರ ಮಾಡುವುದರಲ್ಲಿ ತಪ್ಪೇನಿದೆ? ಹಿಂದೆ ಇಂದಿರಾ ಗಾಂಧಿಯವರು ಬಂದು ಪ್ರಚಾರ ಮಾಡುತ್ತಿರಲಿಲ್ಲವೇ ಎಂದು ಕೇಳಿದರು.
Last Updated 16 ಮಾರ್ಚ್ 2023, 6:38 IST
ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಸ್ಥಾನಮಾನ ಪಕ್ಷದಿಂದ ನಿರ್ಧಾರ- ಶೆಟ್ಟರ್

ಕುಮಾರಸ್ವಾಮಿ ಹೇಳಿಕೆ ಶೋಭೆ ತರುವಂತದ್ದಲ್ಲ: ಜಗದೀಶ್ ಶೆಟ್ಟರ್ 

ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ರಾಜಕಾರಣದಲ್ಲಿ ವೈಯಕ್ತಿಕ ವಿಷಯ ಮತ್ತು ಜಾತಿ ವಿಷಯಗಳ ಕುರಿತು ಮಾತನಾಡುವುದು ಸರಿಯಲ್ಲ. ಬ್ರಾಹ್ಮಣರ ಬಗ್ಗೆ ಅವರು ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
Last Updated 8 ಫೆಬ್ರುವರಿ 2023, 9:27 IST
ಕುಮಾರಸ್ವಾಮಿ ಹೇಳಿಕೆ ಶೋಭೆ ತರುವಂತದ್ದಲ್ಲ: ಜಗದೀಶ್ ಶೆಟ್ಟರ್ 

ಕಿತ್ತೂರು ಉತ್ಸವ, ಚಾಮರಾಜನಗರಕ್ಕೆ ಹೋದರೂ ಅಧಿಕಾರ ಕಳೆದುಕೊಳ್ಳಲಿಲ್ಲ–ಶೆಟ್ಟರ್‌

‘ಕಿತ್ತೂರು ಉತ್ಸವಕ್ಕೆ ಹೋಗಿದ್ದರಿಂದ ನಾನು ಅಧಿಕಾರ ಕಳೆದುಕೊಂಡಿಲ್ಲ. ಮುಖ್ಯಮಂತ್ರಿ ಆಗಿ ನನ್ನ ಅವಧಿ ನಿಗದಿಯಾಗಿದ್ದು 10 ತಿಂಗಳು ಮಾತ್ರ. ಅದನ್ನು ಪೂರ್ಣಗೊಳಿಸಿದ್ದೇನೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.
Last Updated 23 ಅಕ್ಟೋಬರ್ 2022, 12:19 IST
ಕಿತ್ತೂರು ಉತ್ಸವ, ಚಾಮರಾಜನಗರಕ್ಕೆ ಹೋದರೂ ಅಧಿಕಾರ ಕಳೆದುಕೊಳ್ಳಲಿಲ್ಲ–ಶೆಟ್ಟರ್‌

ಕಾಂಗ್ರೆಸ್ ಅವನತಿಗೆ 'ಸಿದ್ದು'ಗಳೇ ಕಾರಣ: ಶೆಟ್ಟರ್

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಹೆಸರಿನಲ್ಲಿ ಜನ್ಮದಿನ ಆಚರಿಸಲು ಹೊರಟಿದ್ದಾರೆ. ಇದುವೇ ಕಾಂಗ್ರೆಸ್ ನವರಿಗೆ ದೊಡ್ಡ ವಿಷಯವಾಗಿದೆ.‌ ಅವರಿಗೆ ಜನರ ಸಮಸ್ಯೆಗಳು ಬೇಕಾಗಿಲ್ಲ. ಅದಕ್ಕೆ ಸಮಯವು ಇಲ್ಲ ಎಂದು ಹರಿಹಾಯ್ದರು.
Last Updated 20 ಜುಲೈ 2022, 9:06 IST
ಕಾಂಗ್ರೆಸ್ ಅವನತಿಗೆ 'ಸಿದ್ದು'ಗಳೇ ಕಾರಣ: ಶೆಟ್ಟರ್

ದೇಶದಲ್ಲಿ ಕಾಂಗ್ರೆಸ್‌ ಕ್ಷೀಣ: ಶಾಸಕ ಜಗದೀಶ ಶೆಟ್ಟರ್ ವಾಗ್ದಾಳಿ

ಶಾಸಕ ಜಗದೀಶ ಶೆಟ್ಟರ ವಾಗ್ದಾಳಿ
Last Updated 12 ಜುಲೈ 2022, 8:53 IST
ದೇಶದಲ್ಲಿ ಕಾಂಗ್ರೆಸ್‌ ಕ್ಷೀಣ: ಶಾಸಕ ಜಗದೀಶ ಶೆಟ್ಟರ್ ವಾಗ್ದಾಳಿ
ADVERTISEMENT

ಬೆಳಗಾವಿ ಕ್ಷೇತ್ರದಲ್ಲಿ ಅಪಸ್ವರ ಇಲ್ಲ: ಸಚಿವ ಜಗದೀಶ ಶೆಟ್ಟರ್

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದವರು ಕೂಡ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ, ಅಪಸ್ವರ ಇಲ್ಲ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
Last Updated 29 ಮಾರ್ಚ್ 2021, 16:15 IST
ಬೆಳಗಾವಿ ಕ್ಷೇತ್ರದಲ್ಲಿ ಅಪಸ್ವರ ಇಲ್ಲ: ಸಚಿವ ಜಗದೀಶ ಶೆಟ್ಟರ್

ಸುಲಲಿತ ವಹಿವಾಟಿನಲ್ಲಿ ರಾಜ್ಯ ಮುಂಚೂಣಿಯಲ್ಲಿ: ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌

ಪ್ರಮಾಣಪತ್ರ ಆಧಾರಿತ ಪರವಾನಗಿ (ಎಬಿಸಿ) ಯೋಜನೆ ಅನುಷ್ಠಾನ, ಕೈಗಾರಿಕಾ ಸೌಲಭ್ಯ ಕಾಯ್ದೆ ತಿದ್ದುಪಡಿ ಮತ್ತು ಹೊಸ ಕೈಗಾರಿಕಾ ನೀತಿಯ ಘೋಷಣೆಯ ಪರಿಣಾಮವಾಗಿ ಸುಲಲಿತ ವಹಿವಾಟಿನಲ್ಲಿ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.
Last Updated 23 ಫೆಬ್ರುವರಿ 2021, 16:11 IST
ಸುಲಲಿತ ವಹಿವಾಟಿನಲ್ಲಿ ರಾಜ್ಯ ಮುಂಚೂಣಿಯಲ್ಲಿ: ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌

ಆರು ಕ್ಷೇತ್ರಗಳ ಪ್ರಗತಿಗೆ ಕರಡು ಯೋಜನೆ: ಸಚಿವ ಜಗದೀಶ ಶೆಟ್ಟರ್‌

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿಕೆ
Last Updated 18 ಸೆಪ್ಟೆಂಬರ್ 2020, 20:12 IST
ಆರು ಕ್ಷೇತ್ರಗಳ ಪ್ರಗತಿಗೆ ಕರಡು ಯೋಜನೆ: ಸಚಿವ ಜಗದೀಶ ಶೆಟ್ಟರ್‌
ADVERTISEMENT
ADVERTISEMENT
ADVERTISEMENT