ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jaganmohanreddy

ADVERTISEMENT

ಮತದಾರರ ಪಟ್ಟಿ ತಿರುಚುತ್ತಿರುವ YSR ಕಾಂಗ್ರೆಸ್: ಚುನಾವಣಾ ಆಯೋಗಕ್ಕೆ ನಾಯ್ಡು ದೂರು

ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸರ್ಕಾರವು ಮತದಾನ ಪಟ್ಟಿ ತಿರುಚುತ್ತಿರುವ ಮೂಲಕ ಇಡೀ ಚುನಾವನಾ ಪ್ರಕ್ರಿಯೆಯನ್ನೇ ಹಾಳು ಮಾಡುತ್ತಿದೆ ಎಂದು ಆರೋಪಿಸಿರುವ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ.
Last Updated 9 ಜನವರಿ 2024, 10:40 IST
ಮತದಾರರ ಪಟ್ಟಿ ತಿರುಚುತ್ತಿರುವ YSR ಕಾಂಗ್ರೆಸ್: ಚುನಾವಣಾ ಆಯೋಗಕ್ಕೆ ನಾಯ್ಡು ದೂರು

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಜಗನ್, ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ ರೆಡ್ಡಿ ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಸಿಬಿಐ ಕೋರಿದ್ದು, ಇಬ್ಬರಿಗೂ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
Last Updated 25 ನವೆಂಬರ್ 2023, 10:35 IST
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಜಗನ್, ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

ಮುಂದಿನ ಚುನಾವಣೆ ಬಡವರು, ಬಂಡವಾಳಶಾಹಿಗಳ ವರ್ಗ ಸಂಘರ್ಷ: CM ಜಗನ್‌ ಮೋಹನ್ ರೆಡ್ಡಿ

‘ಮುಂದಿನ ವಿಧಾನಸಭಾ ಚುನಾವಣೆಯು ಬಡವರು ಹಾಗೂ ಪ್ರಭಾವಿ ಬಂಡವಾಳಶಾಹಿಗಳ ನಡುವಿನದು‘ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಹೇಳಿದ್ದಾರೆ.
Last Updated 19 ಅಕ್ಟೋಬರ್ 2023, 10:34 IST
ಮುಂದಿನ ಚುನಾವಣೆ ಬಡವರು, ಬಂಡವಾಳಶಾಹಿಗಳ ವರ್ಗ ಸಂಘರ್ಷ: CM ಜಗನ್‌ ಮೋಹನ್ ರೆಡ್ಡಿ

ಆಂಧ್ರ ಸರ್ಕಾರದಿಂದ ಬಡ ಹೆಣ್ಣು ಮಕ್ಕಳ ಮದುವೆಗೆ ₹1 ಲಕ್ಷ ಹಣ ಬಿಡುಗಡೆ

ಅಮರಾವತಿ: 2022ರ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ವಿವಾಹವಾದ 4,536 ಅರ್ಹ ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ ವೈಎಸ್‌ಆರ್ ಕಲ್ಯಾಣಮಸ್ತು ಮತ್ತು ವೈಎಸ್‌ಆರ್ ಶಾದಿ ತೋಫ ಯೋಜನೆಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶುಕ್ರವಾರ ₹38.18 ಕೋಟಿ ಬಿಡುಗಡೆ ಮಾಡಿದ್ದಾರೆ.
Last Updated 10 ಫೆಬ್ರುವರಿ 2023, 10:16 IST
ಆಂಧ್ರ ಸರ್ಕಾರದಿಂದ ಬಡ ಹೆಣ್ಣು ಮಕ್ಕಳ ಮದುವೆಗೆ ₹1 ಲಕ್ಷ ಹಣ ಬಿಡುಗಡೆ

₹ 2.29 ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡಿಸಿದ ಆಂಧ್ರ ಸರ್ಕಾರ

ಆಂಧ್ರಪ್ರದೇಶ ಸರ್ಕಾರ 2021–22 ಹಣಕಾಸು ವರ್ಷಕ್ಕಾಗಿ ₹ 2.29 ಲಕ್ಷ ಕೋಟಿಯ ಬಜೆಟ್‌ ಅನ್ನು ಗುರುವಾರ ಮಂಡಿಸಿದೆ.
Last Updated 20 ಮೇ 2021, 10:21 IST
₹ 2.29 ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡಿಸಿದ ಆಂಧ್ರ ಸರ್ಕಾರ

ಆಂಧ್ರ ಸಿಎಂ ವಿರುದ್ಧ ಬಂಡಾಯ: ದೇಶದ್ರೋಹ ಪ್ರಕರಣದಲ್ಲಿ ಸಂಸದನ ಬಂಧನ

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರ ಜಾಮೀನು ರದ್ದುಪಡಿಸಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಂಸದ ಕನಮುರಿ ರಘರಾಮ ಕೃಷ್ಣಂ ರಾಜು ಅವರನ್ನು ಆಂಧ್ರದ ಸಿಐಡಿ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
Last Updated 15 ಮೇ 2021, 3:31 IST
ಆಂಧ್ರ ಸಿಎಂ ವಿರುದ್ಧ ಬಂಡಾಯ: ದೇಶದ್ರೋಹ ಪ್ರಕರಣದಲ್ಲಿ ಸಂಸದನ ಬಂಧನ

ಜಗನ್‌ ಸಹೋದರಿಯಿಂದ ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ?

ವೈಎಸ್‌ಆರ್ ಪುತ್ರಿಯ ರಾಜಕೀಯ ಪ್ರವೇಶ ಊಹಾಪೋಹಕ್ಕೆ ರೆಕ್ಕೆಪುಕ್ಕ
Last Updated 9 ಫೆಬ್ರುವರಿ 2021, 10:50 IST
ಜಗನ್‌ ಸಹೋದರಿಯಿಂದ ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ?
ADVERTISEMENT

ವಿಧಾನಪರಿಷತ್ತು ರದ್ದು ಮಾಡುವ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ

ಆಂಧ್ರಪ್ರದೇಶ ರಾಜ್ಯದಲ್ಲಿ ವಿಧಾನಪರಿಷತ್ತನ್ನೇ ರದ್ದುಪಡಿಸುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ ನೇತೃತ್ವದ ಸಚಿವ ಸಂಪುಟ ಸೋಮವಾರ ಕೈಗೊಂಡಿದೆ.
Last Updated 27 ಜನವರಿ 2020, 7:30 IST
ವಿಧಾನಪರಿಷತ್ತು ರದ್ದು ಮಾಡುವ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ

ಉಪಮುಖ್ಯಮಂತ್ರಿ ಹುದ್ದೆಗೆ ವಿಶೇಷ ಮಹತ್ವ ಇಲ್ಲ

ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರು ಐವರು ಉಪಮುಖ್ಯಮಂತ್ರಿಗಳನ್ನು ನೇಮಿಸಿದ್ದಾರೆ (ಪ್ರ.ವಾ., ಜೂನ್‌ 9). ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದು ರಾಜಕೀಯ ಕಾರಣಗಳಿಗಾದರೂ, ಕೆಲವೊಮ್ಮೆ ಸಂದರ್ಭಗಳು ಈ ಹುದ್ದೆಯ ಸೃಷ್ಟಿಗೆ ಕಾರಣವಾಗಬಲ್ಲವು.
Last Updated 11 ಜೂನ್ 2019, 4:29 IST
fallback
ADVERTISEMENT
ADVERTISEMENT
ADVERTISEMENT