ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jail sentence

ADVERTISEMENT

ಲಂಚ ಪಡೆದ ಪ್ರಕರಣ; ಭೂಮಾಪಕ ಅಧಿಕಾರಿಗೆ ಜೈಲು ಶಿಕ್ಷೆ

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದ ಹುಬ್ಬಳ್ಳಿಯ ಭೂಮಾಪಕ ಅಧಿಕಾರಿಗೆ ಧಾರವಾಡದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ವಿಶೇಷ ನ್ಯಾಯಾಲಯ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
Last Updated 27 ಏಪ್ರಿಲ್ 2023, 4:22 IST
ಲಂಚ ಪಡೆದ ಪ್ರಕರಣ; ಭೂಮಾಪಕ ಅಧಿಕಾರಿಗೆ ಜೈಲು ಶಿಕ್ಷೆ

2014ರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದ ಶಾಸಕನಿಗೆ ಜೈಲು

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮಾಜಿ ಶಾಸಕ ಕರ್ತಾರ್ ಸಿಂಗ್ ಭದನಾ ಅವರನ್ನು ತಪ್ಪಿತಸ್ಥರೆಂದು ಇಲ್ಲಿನ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ.
Last Updated 23 ಫೆಬ್ರುವರಿ 2023, 2:36 IST
2014ರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದ ಶಾಸಕನಿಗೆ ಜೈಲು

ಬ್ರಿಟನ್‌: ಭಾರತೀಯ ಮೂಲದ ಚಾಲಕನಿಗೆ 16 ವರ್ಷ ಜೈಲು

ಮಾದಕವಸ್ತು ಸೇವಿಸಿ ವಾಹನ ಚಲಾಯಿಸುವ ವೇಳೆ ಗರ್ಭಿಣಿ ಹಾಗೂ ಆಕೆಯ ತಂದೆಯ ಸಾವಿಗೆ ಕಾರಣನಾದ ಭಾರತೀಯ ಮೂಲದ ನಿತೇಶ್‌ ಬಿಸ್ಸೆಂದರಿ (31) ಎಂಬ ಚಾಲಕನಿಗೆ 16 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 9 ಡಿಸೆಂಬರ್ 2022, 12:48 IST
ಬ್ರಿಟನ್‌: ಭಾರತೀಯ ಮೂಲದ ಚಾಲಕನಿಗೆ 16 ವರ್ಷ ಜೈಲು

ವ್ಯಾಪಂ ಹಗರಣ: ಐವರಿಗೆ 7 ವರ್ಷಗಳ ಕಠಿಣ ಶಿಕ್ಷೆ

ವ್ಯಾಪಂ (ಮಧ್ಯಪ್ರದೇಶ ವ್ಯವ್‌ಸಾಯಿಕ್‌ ಪರೀಕ್ಷಾ ಮಂಡಲ್‌) ಹಗರಣಕ್ಕೆ ಸಂಬಂಧಿಸಿದಂತೆ ಐವರಿಗೆ ಏಳು ವರ್ಷಗಳ ಕಠಿಣ ಸಜೆಯನ್ನು ಇಲ್ಲಿಯ ವಿಶೇಷ ಸಿಬಿಐ ಕೋರ್ಟ್‌ ವಿಧಿಸಿದೆ.
Last Updated 30 ಸೆಪ್ಟೆಂಬರ್ 2022, 13:44 IST
ವ್ಯಾಪಂ ಹಗರಣ: ಐವರಿಗೆ 7 ವರ್ಷಗಳ ಕಠಿಣ ಶಿಕ್ಷೆ

₹34.99 ಕೋಟಿ ಅಕ್ರಮ ಹಣ ವರ್ಗಾವಣೆ: ತಮಿಳುನಾಡಿನ ವ್ಯಕ್ತಿಗೆ 4 ವರ್ಷ ಕಠಿಣ ಶಿಕ್ಷೆ

ಹರೂನ್ ರಶೀದ್, ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದು, ₹ 6 ಲಕ್ಷ ದಂಡ ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ. ದಂಡ ಪಾವತಿಸಲು ವಿಫಲವಾದರೆ ಮತ್ತೆರಡು ತಿಂಗಳು ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
Last Updated 18 ಫೆಬ್ರುವರಿ 2022, 14:21 IST
₹34.99 ಕೋಟಿ ಅಕ್ರಮ ಹಣ ವರ್ಗಾವಣೆ: ತಮಿಳುನಾಡಿನ ವ್ಯಕ್ತಿಗೆ 4 ವರ್ಷ ಕಠಿಣ ಶಿಕ್ಷೆ

ಇಬ್ಬರು ಪುರೋಹಿತರ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ

ಉತ್ತರ ಪ್ರದೇಶದಲ್ಲಿ ಇಬ್ಬರು ಪುರೋಹಿತರನ್ನು ಹತ್ಯೆ ಮಾಡಲಾಗಿತ್ತು.
Last Updated 20 ಜನವರಿ 2022, 4:04 IST
ಇಬ್ಬರು ಪುರೋಹಿತರ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ

ಹಾಸನ: ವಿಚಾರಾಣಾಧೀನ ಕೈದಿ ಸಾವು

ಪತ್ನಿ ಕೊಲೆ ಆರೋಪದಡಿ ಕಾರಾಗೃಹದಲ್ಲಿದ್ದ ವಿಚಾರಾಣಾಧೀನ ಕೈದಿ ಅರಸೀಕೆರೆ ತಾಲ್ಲೂಕಿನ ಲೋಕೇಶ್ (45) ಮೃತ.
Last Updated 11 ಜನವರಿ 2022, 14:26 IST
fallback
ADVERTISEMENT

ಫ್ರಾನ್ಸ್‌ ಮಾಜಿ ಅಧ್ಯಕ್ಷ ನಿಕೋಲಸ್‌ ಸಕೊಜಿಗೆ ಒಂದು ವರ್ಷ ಬಂಧನ ಶಿಕ್ಷೆ

ಪ್ಯಾರಿಸ್‌: ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೋಲಸ್‌ ಸಕೊಜಿ (66) ಅವರಿಗೆ ಫ್ರಾನ್ಸ್‌ನ ನ್ಯಾಯಾಲಯವೊಂದು ಗುರುವಾರ ಒಂದು ವರ್ಷ ಬಂಧನ ಶಿಕ್ಷೆ ವಿಧಿಸಿದೆ. 2012ರ ಮರುಚುನಾವಣೆಯಲ್ಲಿ ಅನಧಿಕೃತ ಪ್ರಚಾರಕ್ಕಾಗಿ ಹಣಕಾಸು ಪೂರೈಕೆ ಮಾಡಿರುವ ಪ್ರಕರಣದಲ್ಲಿ ಸಕೊಜಿ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
Last Updated 30 ಸೆಪ್ಟೆಂಬರ್ 2021, 10:17 IST
ಫ್ರಾನ್ಸ್‌ ಮಾಜಿ ಅಧ್ಯಕ್ಷ ನಿಕೋಲಸ್‌ ಸಕೊಜಿಗೆ ಒಂದು ವರ್ಷ ಬಂಧನ ಶಿಕ್ಷೆ

ಆಸ್ಟ್ರೇಲಿಯಾ: ಭಾರತ ಮೂಲದ ವ್ಯಕ್ತಿಗೆ 22 ವರ್ಷ ಜೈಲು ಶಿಕ್ಷೆ

ಆಸ್ಟ್ರೇಲಿಯಾದ ನಾಲ್ಕು ಪೊಲೀಸರನ್ನು ಹತ್ಯೆಗೈದ ಪ್ರಕರಣದಡಿ ಭಾರತೀಯ ಮೂಲದ ವ್ಯಕ್ತಿಗೆ ಬುಧವಾರ 22 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 14 ಏಪ್ರಿಲ್ 2021, 8:15 IST
ಆಸ್ಟ್ರೇಲಿಯಾ: ಭಾರತ ಮೂಲದ ವ್ಯಕ್ತಿಗೆ 22 ವರ್ಷ ಜೈಲು ಶಿಕ್ಷೆ

ಕೈದಿಗಳ ಮನಃಪರಿವರ್ತನೆಗೆ ಮತ್ತಷ್ಟು ಆದ್ಯತೆ: ಮಹೇಶ್‌ ಕುಮಾರ್ ಎಸ್‌. ಜಿಗಣಿ

ಕಾರಾಗೃಹದ ನೂತನ ಮುಖ್ಯ ಅಧೀಕ್ಷಕ ಮಹೇಶ್‌ ಕುಮಾರ್ ಎಸ್‌. ಜಿಗಣಿ
Last Updated 12 ಏಪ್ರಿಲ್ 2021, 6:36 IST
ಕೈದಿಗಳ ಮನಃಪರಿವರ್ತನೆಗೆ ಮತ್ತಷ್ಟು ಆದ್ಯತೆ: ಮಹೇಶ್‌ ಕುಮಾರ್ ಎಸ್‌. ಜಿಗಣಿ
ADVERTISEMENT
ADVERTISEMENT
ADVERTISEMENT