ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

jainism

ADVERTISEMENT

ಪತ್ರಕರ್ತ ಪದ್ಮರಾಜ ದಂಡಾವತಿಗೆ ‘ಸುಮಾ ವಸಂತ ಪ್ರಶಸ್ತಿ’

Journalist Award: ಸಾಲಿಗ್ರಾಮ ಜೈನ ಮಿತ್ರ ಮಂಡಳಿ ನೀಡುವ ‘ಸುಮಾ ವಸಂತ ಪ್ರಶಸ್ತಿ’ಗೆ ಪತ್ರಕರ್ತ ಪದ್ಮರಾಜ ದಂಡಾವತಿ ಹಾಗೂ ‘ಶ್ರೇಯೋಭದ್ರ ಪ್ರಶಸ್ತಿ’ಗೆ ಕಲಾವಿದ ಚಿತ್ತ ಜಿನೇಂದ್ರ ಆಯ್ಕೆಯಾಗಿದ್ದಾರೆ ಎಂದು ಮಂಡಳಿ ತಿಳಿಸಿದೆ.
Last Updated 3 ಅಕ್ಟೋಬರ್ 2025, 14:53 IST
ಪತ್ರಕರ್ತ ಪದ್ಮರಾಜ ದಂಡಾವತಿಗೆ ‘ಸುಮಾ ವಸಂತ ಪ್ರಶಸ್ತಿ’

ಹುಬ್ಬಳ್ಳಿ | ಮಠ, ಮಂದಿರ ರಕ್ಷಣೆಗೆ ಹೊಸ ಕಾನೂನಿಗೆ ಮನವಿ: ಗುಣಧರನಂದಿ ಮಹಾರಾಜರು

Religious Protection: ಮಠ, ಮಂದಿರ, ಸಾಧು–ಸಂತರು ಹಾಗೂ ಧರ್ಮಾಧಿಕಾರಿಗಳ ವಿರುದ್ಧ ನಡೆಯುವ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಹೊಸ ಕಾನೂನು ಜಾರಿಗೆ ತರಬೇಕೆಂದು ಅಮಿತ್ ಶಾ ಅವರಿಗೆ ಮನವಿ ಮಾಡಲಾಗಿದೆ
Last Updated 4 ಸೆಪ್ಟೆಂಬರ್ 2025, 9:20 IST
ಹುಬ್ಬಳ್ಳಿ | ಮಠ, ಮಂದಿರ ರಕ್ಷಣೆಗೆ ಹೊಸ ಕಾನೂನಿಗೆ ಮನವಿ: ಗುಣಧರನಂದಿ ಮಹಾರಾಜರು

ಶ್ರವಣಬೆಳಗೊಳ: ಮುನಿಗಳ ಕಠಿಣವ್ರತ, ತ್ಯಾಗಮಯ ಜೀವನ

ಶ್ರವಣಬೆಳಗೊಳದ ದಿಗಂಬರ ಜೈನ ಮಠದಲ್ಲಿ ತ್ಯಾಗಿಗಳ ಚಾತುರ್ಮಾಸ್ಯ ವ್ರತಾಚರಣೆ
Last Updated 29 ಆಗಸ್ಟ್ 2025, 2:05 IST
ಶ್ರವಣಬೆಳಗೊಳ: ಮುನಿಗಳ ಕಠಿಣವ್ರತ, ತ್ಯಾಗಮಯ ಜೀವನ

ಜಗತ್ತಿಗೆ ಅಹಿಂಸಾ ತತ್ವ ಬೋಧಿಸಿದ ಜೈನ ಧರ್ಮ: ರಾಜ್ಯಪಾಲ ಗೆಹಲೋತ್

Jain Faith Contribution | ‘ಜಗತ್ತಿಗೆ ಶಾಂತಿ ಮತ್ತು ಅಹಿಂಸಾ ತತ್ವ ಬೋಧಿಸಿದ ಜೈನ ಧರ್ಮ ರಾಷ್ಟ್ರ ನಿರ್ಮಾಣ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಶ್ಲಾಘಿಸಿದರು.
Last Updated 8 ಜೂನ್ 2025, 15:54 IST
ಜಗತ್ತಿಗೆ ಅಹಿಂಸಾ ತತ್ವ ಬೋಧಿಸಿದ ಜೈನ ಧರ್ಮ: ರಾಜ್ಯಪಾಲ ಗೆಹಲೋತ್

12 ತಿಂಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ಸಮಾಧಿ ಸಲ್ಲೇಖನ ವ್ರತ: ಗುಣಧರನಂದಿ ಮಹಾರಾಜ

ಐನಾಪುರದಲ್ಲಿ ಜೈನ ಸಮಾವೇಶ
Last Updated 8 ಜೂನ್ 2025, 14:24 IST
12 ತಿಂಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ಸಮಾಧಿ ಸಲ್ಲೇಖನ ವ್ರತ: ಗುಣಧರನಂದಿ ಮಹಾರಾಜ

405 ಅಡಿ ಎತ್ತರದ ಸುಮೇರು ಪರ್ವತ ಲೋಕಾರ್ಪಣೆ ಮಾಡಿದ ಉಪರಾಷ್ಟ್ರಪತಿ ಜಗದೀಪ ಧನಕರ್‌

ಅಣುಶಕ್ತಿಗಿಂತ ಅಧ್ಯಾತ್ಮ ಬಲಶಾಲಿ: ಉಪರಾಷ್ಟ್ರಪತಿ ಜಗದೀಪ ಧನಕರ್‌
Last Updated 17 ಜನವರಿ 2025, 0:30 IST
405 ಅಡಿ ಎತ್ತರದ ಸುಮೇರು ಪರ್ವತ ಲೋಕಾರ್ಪಣೆ ಮಾಡಿದ ಉಪರಾಷ್ಟ್ರಪತಿ ಜಗದೀಪ ಧನಕರ್‌

ಹುಬ್ಬಳ್ಳಿ: ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ

ವರೂರು ನವಗ್ರಹ ತೀರ್ಥಕ್ಷೇತ್ರ: ರಾ‌ಜ್ಯಾಪಾಲ, ಸಂತರು ಭಾಗಿ
Last Updated 15 ಜನವರಿ 2025, 23:59 IST
ಹುಬ್ಬಳ್ಳಿ: ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ
ADVERTISEMENT

ಬಸ್ತವಾಡ: ಜೈನ ಸಮಾವೇಶ 9ರಂದು

‘ಜೈನ ಸಮುದಾಯದ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿ ಸರ್ಕಾರದ ಗಮನಸೆಳೆಯಲು ಸಮಸ್ತ ಜೈನ ಅಲ್ಪಸಂಖ್ಯಾತರ ಹೋರಾಟ ಸಮಿತಿ ವತಿಯಿಂದ ತಾಲ್ಲೂಕಿನ ಬಸ್ತವಾಡದಲ್ಲಿ ಡಿ.9ರಂದು ಬೆಳಿಗ್ಗೆ 11ಕ್ಕೆ ಜೈನ ಸಮಾವೇಶ ಆಯೋಜಿಸಲಾಗಿದೆ’ ಎಂದು ಮುಖಂಡ ವಿನೋದ ದೊಡ್ಡಣ್ಣವರ ಹೇಳಿದರು‌.
Last Updated 8 ಡಿಸೆಂಬರ್ 2024, 16:09 IST
ಬಸ್ತವಾಡ: ಜೈನ ಸಮಾವೇಶ 9ರಂದು

ಜೈನರಗುತ್ತಿ ಪಂಚಕಲ್ಯಾಣಿಕ ಮಹೋತ್ಸವ: ಮೊಳಗಿದ ವಾದ್ಯ ವೈಭವ, ಸಂಗೀತಮಯ ಹಾಡು

5ನೇ ದಿನ ಕೇವಲಜ್ಞಾನ ಕಲ್ಯಾಣಿಕ
Last Updated 4 ಡಿಸೆಂಬರ್ 2024, 6:52 IST
ಜೈನರಗುತ್ತಿ ಪಂಚಕಲ್ಯಾಣಿಕ ಮಹೋತ್ಸವ: ಮೊಳಗಿದ ವಾದ್ಯ ವೈಭವ, ಸಂಗೀತಮಯ ಹಾಡು

ಜೈನ ಬಸದಿಗೆ ಸಹಾಯಧನ

ತಡಸ: ಗ್ರಾಮದ ಶ್ರೀ ಶಾಂತಿನಾಥ ಜೈನ ದಿಗಂಬರ ಬಸದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ನೀಡಿದ ₹2 ಲಕ್ಷದ ಡಿ.ಡಿ ಅನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾವೇರಿ ಜಿಲ್ಲೆಯ ನಿರ್ದೇಶಕ ಶಿವರಾಯ ಪ್ರಭು ವಿತರಣೆ ಮಾಡಿದರು.
Last Updated 15 ನವೆಂಬರ್ 2024, 15:37 IST
ಜೈನ ಬಸದಿಗೆ ಸಹಾಯಧನ
ADVERTISEMENT
ADVERTISEMENT
ADVERTISEMENT