ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jakanachari Jayanti

ADVERTISEMENT

ಜಕಣಾಚಾರ್ಯರ ಅಸ್ತಿತ್ವದ ಪ್ರಶ್ನೆ ಎಷ್ಟು ಸರಿ?: ವಾಸುದೇವ ಬಡಿಗೇರ

‘ಅಮರಶಿಲ್ಪಿ ಜಕಣಾಚಾರ್ಯರ ಅಸ್ತಿತ್ವವೇ ಇಲ್ಲವೆಂದು ಕೆಲವು ಸಂಶೋಧಕರು ವಾದಿಸುತ್ತಾರೆ. ಅವರ ಅಸ್ತಿತ್ವವನ್ನು ಪ್ರಶ್ನಿಸುವ ಕೆಲಸಕ್ಕೆ ಯಾರೂ ಕೈಹಾಕಬಾರದು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ವಾಸುದೇವ ಬಡಿಗೇರ ಸಲಹೆ ಮಾಡಿದರು.
Last Updated 2 ಜನವರಿ 2024, 7:10 IST
ಜಕಣಾಚಾರ್ಯರ ಅಸ್ತಿತ್ವದ ಪ್ರಶ್ನೆ ಎಷ್ಟು ಸರಿ?: ವಾಸುದೇವ ಬಡಿಗೇರ

ಅರುವ ಕೊರಗಪ್ಪ ಶೆಟ್ಟಿ, ಸಿಂಹ ಸೇರಿ 8 ಮಂದಿಗೆ ಪ್ರಶಸ್ತಿ

ರಾಜ್ಯ ಸರ್ಕಾರ ನೀಡುವ 2022–23 ಮತ್ತು 2023–24ನೇ ಸಾಲಿನ ‘ಜಾನಪದ ಶ್ರೀ ಪ್ರಶಸ್ತಿ’, ‘ಜಕಣಾಚಾರಿ ಪ್ರಶಸ್ತಿ’ ಹಾಗೂ ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿ’ಗೆ ಎಂಟು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.
Last Updated 27 ಡಿಸೆಂಬರ್ 2023, 16:07 IST
ಅರುವ ಕೊರಗಪ್ಪ ಶೆಟ್ಟಿ, ಸಿಂಹ ಸೇರಿ 8 ಮಂದಿಗೆ ಪ್ರಶಸ್ತಿ

ಕಲಬುರಗಿ: ಜಕಣಾಚಾರ್ಯ ಸಂಸ್ಮರಣೆ ನಾಳೆ

ಕಲಬುರಗಿ: ‘ಅಮರಶಿಲ್ಪಿ ಜಕಣಾಚಾರ್ಯ ಅವರ ಸಂಸ್ಮರಣಾ ದಿನಾಚರಣೆಯನ್ನು ಜನವರಿ 1ರಂದು ಬೆಳಿಗ್ಗೆ 11 ಗಂಟೆಗೆ ನಗರದ ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ’ ಎಂದು ಅಮರಶಿಲ್ಪಿ ಜಕಣಾಚಾರ್ಯ ಅವರ ಸಂಸ್ಮರಣಾ ಉತ್ಸವ ಸಮಿತಿ ನಿಕಟಪೂರ್ವ ಅಧ್ಯಕ್ಷ ಅಶೋಕ ಪೋದ್ದಾರ ತಿಳಿಸಿದರು.
Last Updated 31 ಡಿಸೆಂಬರ್ 2021, 2:42 IST
fallback

ಅಮರಶಿಲ್ಪಿ ಜಕಣಾಚಾರಿ ಹೆಸರು ಅಮರ

‘ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿರುವ ಅಮರಶಿಲ್ಪಿ ಜಕಣಾಚಾರಿ ಅವರ ಹೆಸರು ಸೂರ್ಯ ಚಂದ್ರ ಇರುವರೆಗೂ ಅಮರವಾಗಿ ಇರುತ್ತದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
Last Updated 1 ಜನವರಿ 2021, 16:28 IST
ಅಮರಶಿಲ್ಪಿ ಜಕಣಾಚಾರಿ ಹೆಸರು ಅಮರ

ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ಬೀದರ್: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು.‌
Last Updated 1 ಜನವರಿ 2021, 16:28 IST
ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ಸರ್ಕಾರದಿಂದ ಜಕಣಾಚಾರಿ ಸಂಸ್ಮರಣಾ ದಿನ ಆಚರಣೆ

2020–21ನೇ ಸಾಲಿನ ಆಯವ್ಯಯದಲ್ಲಿ ಸರ್ಕಾರದ ವತಿಯಿಂದಲೇ ಸಂಸ್ಮರಣಾ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಲಾಗಿತ್ತು. ಅದರಂತೆ ಈಗ ಆದೇಶ ಹೊರಡಿಲಾಗಿದೆ.
Last Updated 20 ಡಿಸೆಂಬರ್ 2020, 18:44 IST
fallback

ಸಿ.ಎಂ ಸೂಚಿಸಿದರೂ ಒಪ್ಪದ ಸಿ.ಟಿ. ರವಿ

ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಸರ್ಕಾರದಿಂದ ಆಚರಿಸಲು ಕೆ.ಪಿ.ನಂಜುಂಡಿ ಆಗ್ರಹ
Last Updated 1 ಜನವರಿ 2020, 22:04 IST
ಸಿ.ಎಂ ಸೂಚಿಸಿದರೂ ಒಪ್ಪದ ಸಿ.ಟಿ. ರವಿ
ADVERTISEMENT
ADVERTISEMENT
ADVERTISEMENT
ADVERTISEMENT