Jal Jeevan Mission: ₹16,863 ಕೋಟಿ ನೀಡಲು ನಕಾರ; ಸ್ವಂತ ಹಣ ಬಳಸಿ ಎಂದ ಕೇಂದ್ರ
Jal Jeevan Mission: ಜಲ ಜೀವನ್ ಮಿಷನ್‌ನ (ಜೆಜೆಎಂ) ಮಾರ್ಗಸೂಚಿ ಪ್ರಕಾರ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವ ಸಲ್ಲಿಸಲು ವಿಳಂಬ ಮಾಡಿರುವ ಕಾರಣ ನೀಡಿ ಕರ್ನಾಟಕಕ್ಕೆ ₹16,863 ಕೋಟಿ ಅನುದಾನ ನೀಡಲು ಕೇಂದ್ರ ಜಲಶಕ್ತಿ ಸಚಿವಾಲಯ ನಿರಾಕರಿಸಿದೆ. Last Updated 19 ಡಿಸೆಂಬರ್ 2025, 0:30 IST