ಗುರುವಾರ, 12 ಫೆಬ್ರುವರಿ 2026
×
ADVERTISEMENT

Jamakhandi

ADVERTISEMENT

ಜಮಖಂಡಿ | ವ್ಯಕ್ತಿತ್ವ ರೂಪಿಸಲು ವಿದ್ಯಾರ್ಥಿ ಜೀವನ ಅಡಿಪಾಯ: ಅನಿಲ್ ಬಡಿಗೇರ

Character Building: ವಿದ್ಯಾರ್ಥಿ ಜೀವನ ಅಂಕಗಳಿಗೆ ಸೀಮಿತವಲ್ಲದೆ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ವ್ಯಕ್ತಿತ್ವ ರೂಪಿಸಬೇಕು ಎಂದು ತಹಶೀಲ್ದಾರ್ ಅನಿಲ್ ಬಡಿಗೇರ ಅವರು ತುಬಚಿ ಗ್ರಾಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
Last Updated 8 ಫೆಬ್ರುವರಿ 2026, 3:14 IST
ಜಮಖಂಡಿ | ವ್ಯಕ್ತಿತ್ವ ರೂಪಿಸಲು ವಿದ್ಯಾರ್ಥಿ ಜೀವನ ಅಡಿಪಾಯ:  ಅನಿಲ್ ಬಡಿಗೇರ

ಜಮಖಂಡಿ: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಕುಡುಕ!

Alaguri, Jamkhandi ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ವ್ಯಕ್ತಿಯೊಬ್ಬ ಸೋಮವಾರ ಮೊಬೈಲ್‌ ಟವರ್‌ ಏರಿ ಕೆಲಕಾಲ ಆತಂಕದ ವಾತಾವರಣವನ್ನುಂಟು ಮಾಡಿದ್ದನು.
Last Updated 2 ಫೆಬ್ರುವರಿ 2026, 12:46 IST
ಜಮಖಂಡಿ: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಕುಡುಕ!

ಜಮಖಂಡಿ | ಕೊಳಚೆ ನೀರಿನಲ್ಲಿ ತಟ್ಟೆ ತೊಳೆದ ವಿದ್ಯಾರ್ಥಿಗಳು: ಶಿಕ್ಷಕಿ ಅಮಾನತು

School Hygiene: ಆಲಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಊಟದ ತಟ್ಟೆಗಳನ್ನು ಕೊಳಚೆ ನೀರಿನಲ್ಲಿ ತೊಳೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.
Last Updated 30 ಜನವರಿ 2026, 23:47 IST
ಜಮಖಂಡಿ | ಕೊಳಚೆ ನೀರಿನಲ್ಲಿ ತಟ್ಟೆ ತೊಳೆದ ವಿದ್ಯಾರ್ಥಿಗಳು: ಶಿಕ್ಷಕಿ ಅಮಾನತು

ಜಮಖಂಡಿ| ಶೈಕ್ಷಣಿಕವಾಗಿ ಹಿಂದಿದೆ ಮುಸ್ಲಿಂ ಸಮಾಜ: ಸಚಿವ ಜಮೀರ

ಜಮಖಂಡಿಯಲ್ಲಿ ಎಪಿಜೆ ಅಬ್ದುಲ್ ಕಲಾಂ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜಮೀರ ಅಹ್ಮದ್ ಖಾನ್, ಮುಸ್ಲಿಂ ಸಮುದಾಯ ಲೌಕಿಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
Last Updated 25 ಜನವರಿ 2026, 4:40 IST
ಜಮಖಂಡಿ| ಶೈಕ್ಷಣಿಕವಾಗಿ ಹಿಂದಿದೆ ಮುಸ್ಲಿಂ ಸಮಾಜ: ಸಚಿವ ಜಮೀರ

ಜಮಖಂಡಿ | ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅನುದಾನದ ಕೊರತೆ: ಅರ್ಧಕ್ಕೆ ನಿಂತ ಕಟ್ಟಡ

Adarsh Model School:ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಒಳ್ಳೆಯ ಕಟ್ಟಡದ ಕೊರತೆ, ಶಿಕ್ಷಕರ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳು ಎದ್ದು ಕಾಣುತ್ತವೆ. ಆದರೆ ಇಲ್ಲಿನ ಆದರ್ಶ ಮಾದರಿ ಶಾಲೆಯ ಕಟ್ಟಡ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದೆ.
Last Updated 22 ಜನವರಿ 2026, 6:47 IST
ಜಮಖಂಡಿ | ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅನುದಾನದ ಕೊರತೆ: ಅರ್ಧಕ್ಕೆ ನಿಂತ ಕಟ್ಟಡ

ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಅಡಿಗಲ್ಲು ಸಮಾರಂಭ

Ramalinga Reddy: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ ₹ 50 ಲಕ್ಷ ಅನುದಾನ ನೀಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ನಗರದ ಹೊರವಲಯದಲ್ಲಿ ಭೂಮಿಪೂಜೆ ನೆರವೇರಿಸಿದರು.
Last Updated 30 ಡಿಸೆಂಬರ್ 2025, 4:14 IST
ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಅಡಿಗಲ್ಲು ಸಮಾರಂಭ

ಜಮಖಂಡಿ | ಕಬ್ಬಿಗೆ ಗರಿ: ಇಳುವರಿ ಕುಠಿತ ನಷ್ಟದ ಭೀತಿಯಲ್ಲಿ ರೈತರ

Agricultural Crisis: ಜಮಖಂಡಿ ತಾಲ್ಲೂಕಿನಲ್ಲಿ ರೈತರು ಬೆಳೆದ ಕಬ್ಬನ್ನು ಕಾರ್ಖಾನೆಗಳಿಗೆ ಕಳಿಸಲು ಆಗುತ್ತಿರುವ ವಿಳಂಬದಿಂದಾಗಿ ಕಬ್ಬು ಗರಿ ತೆಗೆಯುತ್ತಿದೆ. ಈ ಕಾರಣದಿಂದ ಇಳುವರಿ ಕುಂಠಿತವಾಗಿ ರೈತರು ನಷ್ಟದ ಭೀತಿಯಲ್ಲಿದ್ದಾರೆ.
Last Updated 11 ಡಿಸೆಂಬರ್ 2025, 4:58 IST
ಜಮಖಂಡಿ | ಕಬ್ಬಿಗೆ ಗರಿ: ಇಳುವರಿ ಕುಠಿತ ನಷ್ಟದ ಭೀತಿಯಲ್ಲಿ ರೈತರ
ADVERTISEMENT

ಜಮಖಂಡಿ : ಲೋಕಾಯುಕ್ತ ತನಿಖೆ ಕೋರಿಕೆಗೆ ಕಸಾಪ ನಿರ್ಣಯ

ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೆಚ್ಚ
Last Updated 8 ಅಕ್ಟೋಬರ್ 2025, 6:06 IST
ಜಮಖಂಡಿ : ಲೋಕಾಯುಕ್ತ ತನಿಖೆ ಕೋರಿಕೆಗೆ ಕಸಾಪ ನಿರ್ಣಯ

ಜಮಖಂಡಿ | ರಸ್ತೆ ಒತ್ತುವರಿ: ಸಂಚಾರಕ್ಕೆ ಅಡೆತಡೆ

Village Road Hazard: ಸಾವಳಗಿ-ತೆಲಸಂಗ ರಸ್ತೆಯಲ್ಲಿ ಸಾವಳಗಿ ಜಾಧವ ತೋಟದ ಹತ್ತಿರ ರೈತರೊಬ್ಬರು ರಸ್ತೆಯ ಮೇಲೆ ಕಲ್ಲು, ಮುಳ್ಳಿನ ಕಂಟಿಗಳನ್ನು ಹಾಕಿ ಒತ್ತುವರಿ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ರಾತ್ರಿ ಹಲವು ಅಪಘಾತಗಳು ಸಂಭವಿಸುತ್ತಿವೆ.
Last Updated 20 ಆಗಸ್ಟ್ 2025, 4:05 IST
ಜಮಖಂಡಿ | ರಸ್ತೆ ಒತ್ತುವರಿ: ಸಂಚಾರಕ್ಕೆ ಅಡೆತಡೆ

ಸಂಡೂರಿನಲ್ಲಿ ರದ್ದಾಗಿದ್ದ ಕಸಾಪ ವಾರ್ಷಿಕ ಸಾಮಾನ್ಯಸಭೆ ಜಮಖಂಡಿಯಲ್ಲಿ

Literary Conference Karnataka: ಜಮಖಂಡಿ ತಾಲ್ಲೂಕಿನ ಕಲ್ಹಳ್ಳಿ ಗ್ರಾಮದ ಸತ್ಯಕಾಮ ಪ್ರತಿಷ್ಠಾನದ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯಸಭೆ ನಡೆಯಲಿದೆ ಎಂದು ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
Last Updated 19 ಆಗಸ್ಟ್ 2025, 19:34 IST
ಸಂಡೂರಿನಲ್ಲಿ ರದ್ದಾಗಿದ್ದ ಕಸಾಪ ವಾರ್ಷಿಕ ಸಾಮಾನ್ಯಸಭೆ  ಜಮಖಂಡಿಯಲ್ಲಿ
ADVERTISEMENT
ADVERTISEMENT
ADVERTISEMENT