ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Jamboo Savari

ADVERTISEMENT

ಮೈಸೂರು ದಸರಾ | 508 ತಂಡ, 6,500 ಕಲಾವಿದರಿಗೆ ವೇದಿಕೆ– ಸಚಿವ ಡಾ. ಮಹದೇವಪ್ಪ

‘ಅ.3ರಿಂದ 12ವರೆಗೆ ನಡೆಯಲಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ 508 ಕಲಾತಂಡಗಳ 6,500 ಕಲಾವಿದರಿಗೆ ವಿವಿಧ 11 ವೇದಿಕೆಗಳಲ್ಲಿ ಅವಕಾಶ ನೀಡಲಾಗಿದೆ’ ಎಂದು ಜಿಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ತಿಳಿಸಿದರು.
Last Updated 30 ಸೆಪ್ಟೆಂಬರ್ 2024, 12:55 IST
ಮೈಸೂರು ದಸರಾ | 508 ತಂಡ, 6,500 ಕಲಾವಿದರಿಗೆ ವೇದಿಕೆ– ಸಚಿವ ಡಾ. ಮಹದೇವಪ್ಪ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ: ಚಿತ್ರಗಳಲ್ಲಿ ನೋಡಿ

ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ್ಯ ಮಂಗಳವಾರ ಅರಮನೆಯ ಆವರಣದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಯಿತು.
Last Updated 24 ಅಕ್ಟೋಬರ್ 2023, 14:56 IST
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ: ಚಿತ್ರಗಳಲ್ಲಿ ನೋಡಿ
err

News Express | ಮೈಸೂರಿನಲ್ಲಿ ಅದ್ಧೂರಿ ಜಂಬೂ ಸವಾರಿ

ವಿಜಯದಶಮಿ ದಿನವಾದ ಮಂಗಳವಾರ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ನಡೆದಿದ್ದು, ಲಕ್ಷಾಂತರ ಮಂದಿ ಗಜಪಡೆಯ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
Last Updated 24 ಅಕ್ಟೋಬರ್ 2023, 14:41 IST
News Express | ಮೈಸೂರಿನಲ್ಲಿ ಅದ್ಧೂರಿ ಜಂಬೂ ಸವಾರಿ

ದಸರಾ: ಜಂಬೂಸವಾರಿಗೂ ಮುನ್ನ ಅರಮನೆ ಆವರಣದಲ್ಲಿ ಪೊಲೀಸರು -ಮಾವುತರ ಮಾತಿನ ಚಕಮಕಿ

ಮೈಸೂರು ದಸರಾ ಜಂಬೂಸವಾರಿಗೂ ಮುನ್ನ ಅರಮನೆ ಆವರಣದಲ್ಲಿ ಪೊಲೀಸರು ಹಾಗೂ ಮಾವುತರ ನಡುವೆ ಮಾತಿಕ ಚಕಮಕಿ ನಡೆಯಿತು. ಇದು, ಆನೆಗಳನ್ನು ಮೆರವಣಿಗೆಗೆ ಸಿದ್ಧಪಡಿಸುವಲ್ಲಿ ವಿಳಂಬಕ್ಕೆ ಕಾರಣವಾಯಿತು.
Last Updated 24 ಅಕ್ಟೋಬರ್ 2023, 13:31 IST
ದಸರಾ: ಜಂಬೂಸವಾರಿಗೂ ಮುನ್ನ ಅರಮನೆ ಆವರಣದಲ್ಲಿ ಪೊಲೀಸರು -ಮಾವುತರ ಮಾತಿನ ಚಕಮಕಿ

Mysuru Dasara 2023 | Jamboo Savari: ಜಂಬೂ ಸವಾರಿಯ LIVE ವಿಡಿಯೊ ವೀಕ್ಷಿಸಿ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯ ನೇರಪ್ರಸಾರವನ್ನು ಕುಳಿತಲ್ಲೇ ಕಣ್ತುಂಬಿಕೊಳ್ಳಬಹುದು. ಲೈವ್‌ ವಿಡಿಯೊವನ್ನು ಇಲ್ಲಿ ವೀಕ್ಷಿಸಿ...
Last Updated 24 ಅಕ್ಟೋಬರ್ 2023, 9:00 IST
Mysuru Dasara 2023 | Jamboo Savari: ಜಂಬೂ ಸವಾರಿಯ LIVE ವಿಡಿಯೊ ವೀಕ್ಷಿಸಿ

Mysuru Dasara 2023: ಜಂಬೂಸವಾರಿ ವೀಕ್ಷಿಸಲು ಚಾಪೆ ಹಾಕಿ ಜಾಗ ಕಾಯ್ದಿರಿಸಿದರು!

ನಾಡಹಬ್ಬ ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ (ವಿಜಯದಶಮಿ ಮೆರವಣಿಗೆ) ವೀಕ್ಷಿಸಲು ಕೆಲವರು ಸಯ್ಯಾಜಿರಾವ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಹಳೆಯ ಚೀಲ, ರಗ್ಗು, ಚಾಪೆ, ಬಟ್ಟೆ ‌ಮೊದಲಾದವುಗಳನ್ನು ಹಾಸಿ ಅದರ ಮೇಲೆ ಕಲ್ಲನ್ನಿಟ್ಟು ಜಾಗ ಕಾಯ್ದಿರಿಸಿದ್ದಾರೆ.
Last Updated 23 ಅಕ್ಟೋಬರ್ 2023, 8:32 IST
Mysuru Dasara 2023: ಜಂಬೂಸವಾರಿ ವೀಕ್ಷಿಸಲು ಚಾಪೆ ಹಾಕಿ ಜಾಗ ಕಾಯ್ದಿರಿಸಿದರು!

ನಾಳೆ ದಸರಾ ಜಂಬೂಸವಾರಿ: ವಿಜಯದಶಮಿ ಮೆರವಣಿಗೆಗೆ ಲಕ್ಷಾಂತರ ಮಂದಿ ಭಾಗಿ ನಿರೀಕ್ಷೆ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಮಂಗಳವಾರ (ಅ.24) ನಡೆಯಲಿದ್ದು, ಜಿಲ್ಲಾಡಳಿತದಿಂದ ಅಂತಿಮ ಹಂತದ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.
Last Updated 22 ಅಕ್ಟೋಬರ್ 2023, 23:45 IST
ನಾಳೆ ದಸರಾ ಜಂಬೂಸವಾರಿ: ವಿಜಯದಶಮಿ ಮೆರವಣಿಗೆಗೆ ಲಕ್ಷಾಂತರ ಮಂದಿ ಭಾಗಿ ನಿರೀಕ್ಷೆ
ADVERTISEMENT

ನಾಡಹಬ್ಬ ದಸರೆಗೆ ₹30 ಕೋಟಿ ಅನುದಾನ: ಸಚಿವ ಮಹದೇವಪ್ಪ

'ನಾಡಹಬ್ಬ ದಸರೆಗೆ ₹ 30 ಕೋಟಿ ಅನುದಾನ ಕೇಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುವ ಭರವಸೆ ನೀಡಿದ್ದಾರೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
Last Updated 1 ಸೆಪ್ಟೆಂಬರ್ 2023, 7:03 IST
ನಾಡಹಬ್ಬ ದಸರೆಗೆ ₹30 ಕೋಟಿ ಅನುದಾನ: ಸಚಿವ ಮಹದೇವಪ್ಪ

ಮೈಸೂರು: ದಸರೆಗೆ ಮುನ್ನುಡಿ ಬರೆದ ಗಜ‍ಪಯಣ

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಶುಕ್ರವಾರ ದಸರೆಯ ಸಂಭ್ರಮಕ್ಕೆ ‘ಗಜ ಪಯಣ’ವು ಮುನ್ನುಡಿ ಬರೆಯಿತು.
Last Updated 1 ಸೆಪ್ಟೆಂಬರ್ 2023, 6:58 IST
ಮೈಸೂರು: ದಸರೆಗೆ ಮುನ್ನುಡಿ ಬರೆದ ಗಜ‍ಪಯಣ

ಹುಣಸೂರು: ಅರಮನೆ ನಗರಿಗೆ ‘ಗಜಪಯಣ’ ಇಂದು

ವೀರನಹೊಸಹಳ್ಳಿಯಿಂದ ಮೊದಲ ತಂಡದಲ್ಲಿ ಹೊರಡಲಿರುವ 9 ಆನೆಗಳು
Last Updated 1 ಸೆಪ್ಟೆಂಬರ್ 2023, 5:03 IST
ಹುಣಸೂರು: ಅರಮನೆ ನಗರಿಗೆ ‘ಗಜಪಯಣ’ ಇಂದು
ADVERTISEMENT
ADVERTISEMENT
ADVERTISEMENT