ಗುರುವಾರ, 5 ಫೆಬ್ರುವರಿ 2026
×
ADVERTISEMENT

Janardhan Reddy

ADVERTISEMENT

ಜನಾರ್ದನ ರೆಡ್ಡಿ ಮನೆಗೆ ಬೆಂಕಿ: ರೀಲ್ಸ್‌ಗಾಗಿ ಕೃತ್ಯ ಎಂದ SP ಸುಮನ್ ಪೆನ್ನೇಕರ್

Ballari Fire: ರೀಲ್ಸ್‌, ಫೋಟೊ ಚಿತ್ರೀಕರಣಕ್ಕಾಗಿ ‘ಜಿ ಸ್ಕ್ವೇರ್‌’ ಬಡಾವಣೆಯಲ್ಲಿರುವ ಜನಾರ್ದನ ರೆಡ್ಡಿ ಪತ್ನಿ ಅರುಣಾ ಒಡೆತನದ ಮಾದರಿ ಮನೆಗೆ (ಮಾಡಲ್‌ ಹೌಸ್‌) ಬಂದಿದ್ದ ಗುಂಪು ಹೊತ್ತಿಸಿದ ಬೆಂಕಿಯಿಂದ ಅವಘಡ ಸಂಭವಿಸಿದೆ...
Last Updated 24 ಜನವರಿ 2026, 5:56 IST
ಜನಾರ್ದನ ರೆಡ್ಡಿ ಮನೆಗೆ ಬೆಂಕಿ: ರೀಲ್ಸ್‌ಗಾಗಿ ಕೃತ್ಯ ಎಂದ SP ಸುಮನ್ ಪೆನ್ನೇಕರ್

ಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್‌’ಗೆ ಬೆಂಕಿ

ಶಾಸಕ ನಾರಾ ಭರತ್ ರೆಡ್ಡಿಯ ದುಷ್ಕೃತ್ಯ: ಆರೋಪ
Last Updated 23 ಜನವರಿ 2026, 23:30 IST
ಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್‌’ಗೆ ಬೆಂಕಿ

ರೆಡ್ಡಿಗಳ ಗಲಾಟೆ ನಡುವೆ ಬಳ್ಳಾರಿಯಲ್ಲಿ ಮತ್ತೊಂದು ಅವಘಡ: ಮಾಡೆಲ್‌ಹೌಸ್‌ಗೆ ಬೆಂಕಿ

Ballari Fire Accident: ಬಳ್ಳಾರಿಯ ಜಿ ಸ್ಕ್ವೇರ್‌ ಲೇಔಟ್‌ನಲ್ಲಿರುವ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಸೇರಿದ ಮಾಡೆಲ್‌ ಹೌಸ್‌ಗೆ ಬೆಂಕಿ ತಗುಲಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಕೃತ್ಯ ಎಂದು ಸೋಮಶೇಖರ ರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ.
Last Updated 23 ಜನವರಿ 2026, 16:12 IST
ರೆಡ್ಡಿಗಳ ಗಲಾಟೆ ನಡುವೆ ಬಳ್ಳಾರಿಯಲ್ಲಿ ಮತ್ತೊಂದು ಅವಘಡ: ಮಾಡೆಲ್‌ಹೌಸ್‌ಗೆ ಬೆಂಕಿ

ತಮ್ಮ ಶಾಸಕನ ರಕ್ಷಣೆಗೆ ನಿಂತ ಸಿಎಂ ಸಿದ್ದರಾಮಯ್ಯ: ಜನಾರ್ದನ ರೆಡ್ಡಿ

Janardhan Reddy;
Last Updated 19 ಜನವರಿ 2026, 16:22 IST
ತಮ್ಮ ಶಾಸಕನ ರಕ್ಷಣೆಗೆ ನಿಂತ ಸಿಎಂ ಸಿದ್ದರಾಮಯ್ಯ: ಜನಾರ್ದನ ರೆಡ್ಡಿ

ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ: ಸಿಎಂ ಸಿದ್ದರಾಮಯ್ಯ

CM Siddaramaiah: ಬಿಜೆಪಿಯವರಿಗೆ ಸಂವಿಧಾನ ಮತ್ತು ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ, ಅವರಿಗೆ ಇರುವುದು ಸರ್ವಾಧಿಕಾರದಲ್ಲಿ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಟೀಕಿಸಿದ್ದಾರೆ.
Last Updated 18 ಜನವರಿ 2026, 10:39 IST
ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ: ಸಿಎಂ ಸಿದ್ದರಾಮಯ್ಯ

ಬಳ್ಳಾರಿ ಘರ್ಷಣೆ, ಗುಂಡೇಟು ಪ್ರಕರಣ: 2ನೇ ಶವ ಪರೀಕ್ಷೆಯಲ್ಲಿ ವ್ಯಾಡ್‌ ಪತ್ತೆ

ಮರು ಶವಪರೀಕ್ಷೆಗೆ ಶಾಸಕ ಭರತ್‌ ರೆಡ್ಡಿ ಸಂಬಂಧಿಗಳ ಒತ್ತಡಕ್ಕೆ ಮಣಿದಿದ್ದ ಪೊಲೀಸರು?
Last Updated 6 ಜನವರಿ 2026, 4:08 IST
ಬಳ್ಳಾರಿ ಘರ್ಷಣೆ, ಗುಂಡೇಟು ಪ್ರಕರಣ: 2ನೇ ಶವ ಪರೀಕ್ಷೆಯಲ್ಲಿ ವ್ಯಾಡ್‌ ಪತ್ತೆ

'ಝಡ್‌' ಶ್ರೇಣಿಯ ಭದ್ರತೆ ಒದಗಿಸಿ; ಶಾಸಕ ಜನಾರ್ದನ ರೆಡ್ಡಿ ಪತ್ರ

Z Category Security: ಅತ್ಯಂತ ಆಕ್ರೋಶ ಹಾಗೂ ಆಘಾತದೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದು ಸರ್ಕಾರ ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಅವರು ಕೋರಿದ್ದಾರೆ.
Last Updated 4 ಜನವರಿ 2026, 5:15 IST
'ಝಡ್‌' ಶ್ರೇಣಿಯ ಭದ್ರತೆ ಒದಗಿಸಿ; ಶಾಸಕ ಜನಾರ್ದನ ರೆಡ್ಡಿ ಪತ್ರ
ADVERTISEMENT

ಶಾಂತಿಗೆ ಭಂಗವಾಗಿದ್ದರೆ ಕ್ಷಮೆಯಾಚಿಸುವೆ: ಭರತ್ ರೆಡ್ಡಿ

Political Response: ಬಳ್ಳಾರಿ: ‘ನನ್ನಿಂದ ನಗರದಲ್ಲಿ ಶಾಂತಿಗೆ ಭಂಗವಾಗಿದ್ದರೆ ಸಾರ್ವಜನಿಕರ ಕ್ಷಮೆಯಾಚಿಸುವೆ. ಪ್ರಕರಣದ ನಿಜಾಂಶ ತನಿಖೆ ಬಳಿಕ ಬೆಳಕು ಬೀರುತ್ತದೆ’ ಎಂದು ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Last Updated 3 ಜನವರಿ 2026, 5:29 IST
ಶಾಂತಿಗೆ ಭಂಗವಾಗಿದ್ದರೆ ಕ್ಷಮೆಯಾಚಿಸುವೆ: ಭರತ್ ರೆಡ್ಡಿ

ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಪ್ರಕರಣ

Political Clash Bellary: ಬಳ್ಳಾರಿ ನಗರದ ಅವ್ವಂಬಾವಿಯಲ್ಲಿನ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದ ಘರ್ಷಣೆಯ ಹಿನ್ನೆಲೆಯಲ್ಲಿ ರೆಡ್ಡಿ ಸೇರಿದಂತೆ 11 ಮಂದಿಗೆ ಎಫ್ಐಆರ್ ದಾಖಲಾಗಿದೆ.
Last Updated 2 ಜನವರಿ 2026, 3:02 IST
ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಪ್ರಕರಣ

ಆರ್‌ಎಸ್‌ಎಸ್‌ ವಿಷಯ ಕೆದಕಿ ಜೋಕರ್ ಆದ ಪ್ರಿಯಾಂಕ್‌ ಖರ್ಗೆ: ಶಾಸಕ ಜನಾರ್ದನ ರೆಡ್ಡಿ

ಆರ್‌ಎಸ್‌ಎಸ್‌ ವಿಷಯವನ್ನು ಕೆದಕಿ ಸಚಿವ ಪ್ರಿಯಾಂಕ್‌ ಖರ್ಗೆ ಜೋಕರ್ ಆಗಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
Last Updated 15 ಅಕ್ಟೋಬರ್ 2025, 16:03 IST
ಆರ್‌ಎಸ್‌ಎಸ್‌ ವಿಷಯ ಕೆದಕಿ ಜೋಕರ್ ಆದ ಪ್ರಿಯಾಂಕ್‌ ಖರ್ಗೆ: ಶಾಸಕ ಜನಾರ್ದನ ರೆಡ್ಡಿ
ADVERTISEMENT
ADVERTISEMENT
ADVERTISEMENT