ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jarakiholi brothers

ADVERTISEMENT

ಸಂಭಾಜಿ ಮಹಾರಾಜರಿಗೆ ಅವಮಾನ ಮಾಡಿದ ವಿವಾದದಲ್ಲಿ ಸತೀಶ ಜಾರಕಿಹೊಳಿ: ಟ್ವೀಟ್‌

ಬೆಳಗಾವಿ: ‘ಹಿಂದೂ’ ಎಂಬ ಪದಕ್ಕೆ ಕೆಟ್ಟ ಅರ್ಥಗಳಿವೆ ಎಂದು ಹೇಳುವ ಮೂಲಕ ದೇಶವ್ಯಾಪಿ ವಿರೋಧಕ್ಕೆ ಕಾರಣವಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ಸುತ್ತ ಈಗ ಮತ್ತೊಂದು ವಿವಾದ ಸುತ್ತಿಕೊಂಡಿದೆ.
Last Updated 11 ನವೆಂಬರ್ 2022, 5:41 IST
 ಸಂಭಾಜಿ ಮಹಾರಾಜರಿಗೆ ಅವಮಾನ ಮಾಡಿದ ವಿವಾದದಲ್ಲಿ ಸತೀಶ ಜಾರಕಿಹೊಳಿ: ಟ್ವೀಟ್‌

ಜಾರಕಿಹೋಳಿ ಕ್ಷಮೆ ಕೇಳಲಿ:ಮುತಾಲಿಕ್

‘ಹಿಂದೂ ಪದ ಅಶ್ಲೀಲ ಎಂದು ಜರಿದಿರುವ ಸತೀಶ ಜಾರಕಿಹೋಳಿ ಹಿಂದೂ ಧರ್ಮೀಯರ ಕ್ಷಮೆ ಕೇಳಬೇಕು’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.
Last Updated 7 ನವೆಂಬರ್ 2022, 14:38 IST
ಜಾರಕಿಹೋಳಿ ಕ್ಷಮೆ ಕೇಳಲಿ:ಮುತಾಲಿಕ್

ಬಿಜೆಪಿ ಕಾರ್ಯಕಾರಿಣಿ| ಕವಟಗಿಮಠ ದೂರು; ಬಿಎಸ್‌ವೈ, ಜಾರಕಿಹೊಳಿ ಗೈರು

ಮುಖ್ಯಮಂತ್ರಿ ಬದಲಾವಣೆ; ಮಾತನಾಡದಂತೆ ಸೂಚನೆ
Last Updated 28 ಡಿಸೆಂಬರ್ 2021, 19:30 IST
ಬಿಜೆಪಿ ಕಾರ್ಯಕಾರಿಣಿ| ಕವಟಗಿಮಠ ದೂರು; ಬಿಎಸ್‌ವೈ, ಜಾರಕಿಹೊಳಿ ಗೈರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಗೆ ಸವದಿ, ಜಾರಕಿಹೊಳಿ ಸಹೋದರರು ಗೈರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುವರ್ಣ ವಿಧಾನಸೌಧದಲ್ಲಿ ಶನಿವಾರ ನಡೆಸಿದ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹಾಗೂ ಜಾರಕಿಹೊಳಿ ಸಹೋದರರೂ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಿ ಎದ್ದುಕಂಡಿತು.
Last Updated 21 ಆಗಸ್ಟ್ 2021, 14:33 IST
fallback

‘ಆರ್‌ಸಿಯು ಘಟನೆಗೂ ನನಗೂ ಸಂಬಂಧವಿಲ್ಲ’

ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ
Last Updated 3 ಅಕ್ಟೋಬರ್ 2018, 9:13 IST
‘ಆರ್‌ಸಿಯು ಘಟನೆಗೂ ನನಗೂ ಸಂಬಂಧವಿಲ್ಲ’

ಜಾರಕಿಹೊಳಿ ಸೋದರರ ಸಿಟ್ಟು ತಣಿಸಿದ ಎಚ್‌ಡಿಕೆ

‘ಕೈ’ ನಾಯಕರು ದೆಹಲಿಗೆ; ಬಿಜೆಪಿ ಶಾಸಕರ ವಿಶೇಷ ಸಭೆ
Last Updated 18 ಸೆಪ್ಟೆಂಬರ್ 2018, 19:30 IST
ಜಾರಕಿಹೊಳಿ ಸೋದರರ ಸಿಟ್ಟು ತಣಿಸಿದ ಎಚ್‌ಡಿಕೆ
ADVERTISEMENT
ADVERTISEMENT
ADVERTISEMENT
ADVERTISEMENT