ಹಲಗೇರಿ ಗ್ರಾಮದೇವತೆ ಜಾತ್ರೆ | ಚಪ್ಪಲಿ ಧರಿಸುವಂತಿಲ್ಲ, ಮಾಂಸ ತಿನ್ನುವಂತಿಲ್ಲ
ಪ್ರತಿ ಗ್ರಾಮ ತನ್ನದೇ ಆದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವುದು ಸಾಮಾನ್ಯ. ಅದೇ ರೀತಿ ತಾಲ್ಲೂಕಿನ ಹಲಗೇರಿ ಗ್ರಾಮವು ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ವಿಭಿನ್ನ ಆಚರಣೆಗಳ ಮೂಲಕ ಗಮನ ಸೆಳೆಯುತ್ತಿದೆ.Last Updated 1 ಮೇ 2025, 5:58 IST