ಶುಕ್ರವಾರ, 16 ಜನವರಿ 2026
×
ADVERTISEMENT

javelin

ADVERTISEMENT

ವೆಲ್ ಸ್ಪೋರ್ಟ್ಸ್ ಮೂಲಕ ಹೊಸ ಅಧ್ಯಾಯ ಆರಂಭಿಸಿದ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ

Athlete Management: ಭಾರತದ ತಾರಾ ಜಾವೆಲಿನ್ ಥ್ರೋ ಎಸೆತಗಾರ ನೀರಜ್ ಚೋಪ್ರಾ ಅವರು ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಜೊತೆಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿರುವುದಾಗಿ ಘೋಷಿಸಿದ್ದಾರೆ. ತಮ್ಮದೇ ನಿರ್ವಹಣಾ ಸಂಸ್ಥೆ ವೆಲ್ ಸ್ಪೋರ್ಟ್ಸ್ ಆರಂಭಿಸುತ್ತಿದ್ದಾರೆ.
Last Updated 5 ಜನವರಿ 2026, 11:05 IST
ವೆಲ್ ಸ್ಪೋರ್ಟ್ಸ್ ಮೂಲಕ ಹೊಸ ಅಧ್ಯಾಯ ಆರಂಭಿಸಿದ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ

ಭಾರತಕ್ಕೆ ಜಾವ್ಲಿನ್ ಕ್ಷಿಪಣಿ, ಎಕ್ಸ್‌ಕ್ಯಾಲಿಬರ್‌ ಮಾರಾಟಕ್ಕೆ ಅಮೆರಿಕ ಒಪ್ಪಿಗೆ

Javelin Missile: ಭಾರತೀಯ ರಕ್ಷಣಾ ಇಲಾಖೆಗೆ ಅಗತ್ಯವಿರುವ ಜಾವ್ಲಿನ್ ಕ್ಷಿಪಣಿ ವ್ಯವಸ್ಥೆ ಮತ್ತು ಎಕ್ಸ್‌ಕ್ಯಾಲಿಬರ್ ಸ್ಪೋಟಕಗಳನ್ನೂ ಒಳಗೊಂಡ ರಕ್ಷಣಾ ಸಾಮಗ್ರಿಗಳ ಮಾರಾಟಕ್ಕೆ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಒಪ್ಪಿಗೆ ನೀಡಿದೆ
Last Updated 20 ನವೆಂಬರ್ 2025, 6:18 IST
ಭಾರತಕ್ಕೆ ಜಾವ್ಲಿನ್ ಕ್ಷಿಪಣಿ, ಎಕ್ಸ್‌ಕ್ಯಾಲಿಬರ್‌ ಮಾರಾಟಕ್ಕೆ ಅಮೆರಿಕ ಒಪ್ಪಿಗೆ

ಮೊದಲ ಎಸೆತದಲ್ಲೇ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆ ಇಟ್ಟ ನೀರಜ್ ಚೋಪ್ರಾ

Neeraj Chopra Final: ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ 84.85 ಮೀಟರ್ ಎಸೆದು ನೇರವಾಗಿ ಫೈನಲ್ ಪ್ರವೇಶ ಪಡೆದಿದ್ದಾರೆ. ಜರ್ಮನಿಯ ಜೂಲಿಯನ್ ವೆಬರ್ ಕೂಡ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Last Updated 17 ಸೆಪ್ಟೆಂಬರ್ 2025, 12:57 IST
ಮೊದಲ ಎಸೆತದಲ್ಲೇ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆ ಇಟ್ಟ ನೀರಜ್ ಚೋಪ್ರಾ

ಜಾವೆಲಿನ್‌ ಚಿನ್ನ ಗೆದ್ದ ಬೆಳಗಾವಿಯ ಶುಭಂ

Karnataka Athletics: ಬೆಳಗಾವಿಯ ಶುಭಂ ಕುಂಡೇಕರ ಅವರು 64.88 ಮೀಟರ್ ಸಾಧನೆ ಮಾಡಿ 20 ವರ್ಷದೊಳಗಿನವರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಬೆಳಗಾವಿಯ ಕಲ್ಲೊಲೆಪ್ಪ ಡಿ ಬಂಡಿವಡ್ಡರ ಬೆಳ್ಳಿ, ಬೆಂಗಳೂರಿನ ಪವನ್ ಕುಮಾರ್ ಕಂಚು
Last Updated 7 ಆಗಸ್ಟ್ 2025, 22:07 IST
ಜಾವೆಲಿನ್‌ ಚಿನ್ನ ಗೆದ್ದ ಬೆಳಗಾವಿಯ ಶುಭಂ

ಚಿನ್ನ ಗೆದ್ದ ನೀರಜ್ ಚೋಪ್ರಾ: ಜಾವೆಲಿನ್ ಥ್ರೋ ಹಬ್ಬದಲ್ಲಿ ಸಂಭ್ರಮಿಸಿದ ಬೆಂಗಳೂರು

ಚಿನ್ನದ ಪದಕಕ್ಕೆ ಕೊರಳೊಡ್ಡಿದ ಭಾರತದ ತಾರೆ, ಕೆನ್ಯಾದ ಜೂಲಿಯಸ್‌ಗೆ ಬೆಳ್ಳಿ
Last Updated 5 ಜುಲೈ 2025, 18:01 IST
ಚಿನ್ನ ಗೆದ್ದ ನೀರಜ್ ಚೋಪ್ರಾ: ಜಾವೆಲಿನ್ ಥ್ರೋ ಹಬ್ಬದಲ್ಲಿ ಸಂಭ್ರಮಿಸಿದ ಬೆಂಗಳೂರು

ಬೆಂಗಳೂರು | ನೀರಜ್ ಚೋಪ್ರಾ ಕ್ಲಾಸಿಕ್‌ ಚಾರಿತ್ರಿಕ ಉತ್ಸವಕ್ಕೆ ಕಂಠೀರವ ಸಜ್ಜು

ಜಾವೆಲಿನ್ ಥ್ರೋ ದಿಗ್ಗಜರ ಸಾಮರ್ಥ್ಯ ಪ್ರದರ್ಶನ ಇಂದು: ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ
Last Updated 5 ಜುಲೈ 2025, 0:33 IST
ಬೆಂಗಳೂರು | ನೀರಜ್ ಚೋಪ್ರಾ ಕ್ಲಾಸಿಕ್‌ ಚಾರಿತ್ರಿಕ ಉತ್ಸವಕ್ಕೆ ಕಂಠೀರವ ಸಜ್ಜು

ನೀರಜ್ ಚೋಪ್ರಾ ಪ್ರಕಾರ ಅತ್ಯುತ್ತಮವಾಗಿ ಜಾವೆಲಿನ್ ಎಸೆಯಬಲ್ಲ ಕ್ರಿಕೆಟಿಗ ಯಾರು?

Best Javelin Thrower Cricketer: ವೇಗದ ಬೌಲರ್ ಜಸ್‌ಪ್ರೀತ್‌ ಬೂಮ್ರಾ ಕ್ರಿಕೆಟ್‌ ಮೈದಾನ ಹಾಗೂ ಟ್ರ್ಯಾಕ್‌ನಲ್ಲಿ ಉತ್ತಮ ಸಾಮರ್ಥ್ಯ ಹೊಂದಿದ್ದಾರೆ ಎಂದು ನೀರಜ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
Last Updated 27 ಜೂನ್ 2025, 13:05 IST
ನೀರಜ್ ಚೋಪ್ರಾ ಪ್ರಕಾರ ಅತ್ಯುತ್ತಮವಾಗಿ ಜಾವೆಲಿನ್ ಎಸೆಯಬಲ್ಲ ಕ್ರಿಕೆಟಿಗ ಯಾರು?
ADVERTISEMENT

ಬೆಂಗಳೂರಿನಲ್ಲಿ ಜುಲೈ 5ರಂದು ನೀರಜ್ ಚೋಪ್ರಾ ಕ್ಲಾಸಿಕ್

ಒಲಿಂಪಿಯನ್ ನೀರಜ್ ಚೋಪ್ರಾ ಕ್ಲಾಸಿಕ್ ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯು ಜುಲೈ 5ರಂದು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ.
Last Updated 3 ಜೂನ್ 2025, 13:58 IST
ಬೆಂಗಳೂರಿನಲ್ಲಿ ಜುಲೈ 5ರಂದು ನೀರಜ್ ಚೋಪ್ರಾ ಕ್ಲಾಸಿಕ್

ಜಾವೆಲಿನ್‌: ಪ್ಯಾರಾ ಅಥ್ಲೀಟ್‌ ಮಹೇಂದ್ರ ಗುರ್ಜರ್ ವಿಶ್ವದಾಖಲೆ

ಭಾರತದ ಪ್ಯಾರಾ ಅಥ್ಲೀಟ್‌ ಮಹೇಂದ್ರ ಗುರ್ಜರ್ ಅವರು ಸ್ವಿಜರ್ಲೆಂಡ್‌ನಲ್ಲಿ ನಡೆಯುತ್ತಿರುವ ನಾಟ್ವಿಲ್‌ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಗ್ರ್ಯಾನ್‌ಪ್ರಿ ಕೂಟದಲ್ಲಿ ಭಾನುವಾರ ಪುರುಷರ ಜಾವೆಲಿನ್‌ ಎಫ್‌42 ವಿಭಾಗದಲ್ಲಿ 61.17 ಮೀ. ದೂರ ಎಸೆದು ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.
Last Updated 27 ಮೇ 2025, 0:39 IST
ಜಾವೆಲಿನ್‌: ಪ್ಯಾರಾ ಅಥ್ಲೀಟ್‌ ಮಹೇಂದ್ರ ಗುರ್ಜರ್ ವಿಶ್ವದಾಖಲೆ

India Pakistan Tensions: ಎನ್‌ಸಿ ಕ್ಲಾಸಿಕ್‌ ಜಾವೆಲಿನ್‌ ಕೂಟ ಮುಂದೂಡಿಕೆ

ಭಾರತ– ಪಾಕ್‌ ಗಡಿಯಲ್ಲಿ ಉದ್ವಿಗ್ನ ವಾತಾವರಣ ಇರುವುದರಿಂದ ಮೇ 24ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್‌ ಥ್ರೋ ಕೂಟವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
Last Updated 9 ಮೇ 2025, 16:23 IST
India Pakistan Tensions: ಎನ್‌ಸಿ ಕ್ಲಾಸಿಕ್‌ ಜಾವೆಲಿನ್‌ ಕೂಟ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT