ಅವಳ ಟೋಪಿ ನೋಡಿ, ಅವಳೊಂದು ಜಂಭದ ಕೋಳಿ.. ಜಯಾ ಬಚ್ಚನ್ ಆ ವರ್ತನೆಗೆ ಕಂಗನಾ ಕಿಡಿ
Kangana Ranaut Criticism: ಅಭಿಮಾನಿಯೊಬ್ಬ ಸೆಲ್ಫಿ ಕೇಳಿದಾಗ ಜಯಾ ಬಚ್ಚನ್ ಕೋಪಗೊಂಡ ಘಟನೆಗೆ ಕಂಗನಾ ರಣಾವತ್ ತೀವ್ರ ಟೀಕೆ ಮಾಡಿದ್ದಾರೆ. ಅಮಿತಾಭ್ ಪತ್ನಿಯ ವರ್ತನೆಗೆ ನೆಟ್ಟಿಗರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.Last Updated 14 ಆಗಸ್ಟ್ 2025, 7:36 IST