ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

jayadeva hospital

ADVERTISEMENT

ಜಯದೇವ ಸಂಸ್ಥೆಗೆ ನಾಲ್ಕನೇ ಬಾರಿ ‘ಎನ್‌ಎಬಿಎಚ್’ ಮಾನ್ಯತೆ

Healthcare Accreditation: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಾಲ್ಕನೇ ಬಾರಿಗೆ ಎನ್‌ಎಬಿಎಚ್ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿ ರಾಷ್ಟ್ರದ ಗೌರವ ಹೆಚ್ಚಿಸಿದೆ.
Last Updated 6 ಡಿಸೆಂಬರ್ 2025, 20:38 IST
ಜಯದೇವ ಸಂಸ್ಥೆಗೆ ನಾಲ್ಕನೇ ಬಾರಿ ‘ಎನ್‌ಎಬಿಎಚ್’ ಮಾನ್ಯತೆ

ಜಯದೇವ: ನಟರಾಜ್ ಶೆಟ್ಟಿಗೆ ಜಾಗತಿಕ ಮನ್ನಣೆ

Medical Research: ಜಯದೇವ ಹೃದ್ರೋಗ ಸಂಸ್ಥೆಯ ಡಾ. ಎಚ್.ಎಸ್. ನಟರಾಜ್ ಶೆಟ್ಟಿ ಅವರ ‘ಎಚ್‌ಐವಿ ಪೀಡಿತರಲ್ಲಿ ಹೃದಯದ ಸಮಸ್ಯೆ’ ಕುರಿತ ಸಂಶೋಧನೆ ಅಮೆರಿಕದ ‘ಜರ್ನಲ್ ಆಫ್ ದಿ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ಯಲ್ಲಿ ಪ್ರಕಟವಾಗಿ ಜಾಗತಿಕ ಮನ್ನಣೆ ಗಳಿಸಿದೆ.
Last Updated 31 ಅಕ್ಟೋಬರ್ 2025, 23:20 IST
ಜಯದೇವ: ನಟರಾಜ್ ಶೆಟ್ಟಿಗೆ ಜಾಗತಿಕ ಮನ್ನಣೆ

ಜಯದೇವ ಆಸ್ಪತ್ರೆ: 105 ಮಂದಿಗೆ ಸ್ಟೆಂಟ್‌ ಅಳವಡಿಕೆ

ಆರ್ಥಿಕವಾಗಿ ಹಿಂದುಳಿದ ಹೃದ್ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ
Last Updated 20 ಸೆಪ್ಟೆಂಬರ್ 2025, 16:26 IST
ಜಯದೇವ ಆಸ್ಪತ್ರೆ: 105 ಮಂದಿಗೆ ಸ್ಟೆಂಟ್‌ ಅಳವಡಿಕೆ

ಜಿಬಿಎ ಐದು ಪಾಲಿಕೆ ವ್ಯಾಪ್ತಿಯಲ್ಲಿ ಜಯದೇವ ಘಟಕ: ನಿರ್ದೇಶಕ ಡಾ.ಬಿ. ದಿನೇಶ್

ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ನೂತನ ನಿರ್ದೇಶಕ ಡಾ.ಬಿ. ದಿನೇಶ್ ಮಾಹಿತಿ
Last Updated 11 ಸೆಪ್ಟೆಂಬರ್ 2025, 14:27 IST
ಜಿಬಿಎ ಐದು ಪಾಲಿಕೆ ವ್ಯಾಪ್ತಿಯಲ್ಲಿ ಜಯದೇವ ಘಟಕ: ನಿರ್ದೇಶಕ ಡಾ.ಬಿ. ದಿನೇಶ್

ಮೈಸೂರಿನ ಜಯದೇವ ಆಸ್ಪತ್ರೆಗೆ ತಜ್ಞರ ನಿಯೋಜನೆಗೆ ಸಿದ್ದರಾಮಯ್ಯ ಸೂಚನೆ

Jayadeva Mysuru Cardiologists: ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಗೆ ತಜ್ಞ ವೈದ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೆ ಕ್ರಮಮ ತೆಗೆದುಕೊಳ್ಳಿ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
Last Updated 6 ಜುಲೈ 2025, 13:37 IST
ಮೈಸೂರಿನ ಜಯದೇವ ಆಸ್ಪತ್ರೆಗೆ ತಜ್ಞರ ನಿಯೋಜನೆಗೆ ಸಿದ್ದರಾಮಯ್ಯ ಸೂಚನೆ

ಮೈಸೂರು: ಜಯದೇವ ಆಸ್ಪತ್ರೆಗೆ ತಜ್ಞರ ನಿಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

Healthcare Infrastructure: ಮೈಸೂರು ಜಯದೇವ ಆಸ್ಪತ್ರೆಯಲ್ಲಿ ವೈದ್ಯಕೀಯ ತಜ್ಞರ ನೇಮಕಾತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ
Last Updated 4 ಜುಲೈ 2025, 14:57 IST
ಮೈಸೂರು: ಜಯದೇವ ಆಸ್ಪತ್ರೆಗೆ ತಜ್ಞರ ನಿಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಮೈಸೂರು: ‘ರೋಗಿಗಳ ಬಂಧು’ಗೆ ನಾಲ್ಕಂತಸ್ತಿನ ಡಾರ್ಮೆಟರಿ

ಕೆಆರ್‌ಎಸ್‌ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಬಂಧುಗಳು ತಂಗಲೆಂದು ಡಾರ್ಮೆಟರಿಯನ್ನು ನಿರ್ಮಿಸಲಾಗುತ್ತಿದ್ದು, ಇನ್ನೊಂದು ವರ್ಷದಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ.
Last Updated 15 ಮೇ 2025, 6:04 IST
ಮೈಸೂರು: ‘ರೋಗಿಗಳ ಬಂಧು’ಗೆ ನಾಲ್ಕಂತಸ್ತಿನ ಡಾರ್ಮೆಟರಿ
ADVERTISEMENT

ರಕ್ತನಾಳ ಸಮಸ್ಯೆ ಪತ್ತೆಗೆ ಆದ್ಯತೆ: ಡಾ.ಕೆ.ಎಸ್.ರವೀಂದ್ರನಾಥ್‌

ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್‌
Last Updated 26 ಏಪ್ರಿಲ್ 2025, 15:56 IST
ರಕ್ತನಾಳ ಸಮಸ್ಯೆ ಪತ್ತೆಗೆ ಆದ್ಯತೆ: ಡಾ.ಕೆ.ಎಸ್.ರವೀಂದ್ರನಾಥ್‌

ಯುವಜನರಿಗೂ ಹೃದ್ರೋಗ: ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆ

ಜಯದೇವ ಸಂಸ್ಥೆಗೆ ಭೇಟಿ ನೀಡುವ ಹೃದ್ರೋಗಿಗಳಲ್ಲಿ ಶೇ 20ರಷ್ಟು ಮಂದಿ 40 ವರ್ಷದೊಳಗಿನವರು
Last Updated 15 ಮಾರ್ಚ್ 2025, 23:30 IST
ಯುವಜನರಿಗೂ ಹೃದ್ರೋಗ: ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆ

ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ಆಸ್ಪತ್ರೆಯಲ್ಲಿ ‘ದುಬಾರಿ ಶುಲ್ಕ’!

ಕೆಆರ್‌ಎಸ್‌ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆ ಆವರಣದಲ್ಲಿ ‘ವಾಹನಗಳ ನಿಲುಗಡೆ ಶುಲ್ಕ’ ದುಬಾರಿ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 23 ಜನವರಿ 2025, 6:21 IST
ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ಆಸ್ಪತ್ರೆಯಲ್ಲಿ ‘ದುಬಾರಿ ಶುಲ್ಕ’!
ADVERTISEMENT
ADVERTISEMENT
ADVERTISEMENT