ಮಂಗಳವಾರ, 3 ಮಾರ್ಚ್ 2026
×
ADVERTISEMENT

Jayam Ravi

ADVERTISEMENT

ತಮಿಳುನಾಡು ಚುನಾವಣೆ: ಪೊಂಗಲ್‌ ಹಬ್ಬದಲ್ಲಿ ಮೋದಿ ಜೊತೆ ಪಾಲ್ಗೊಂಡ ಶಿವಕಾರ್ತಿಕೇಯನ್

Pongal Festival: ಕೇಂದ್ರ ಸಚಿವ ಎಲ್‌.ಮುರುಗನ್‌ ಅವರ ‌ನಿವಾಸದಲ್ಲಿ ನಡೆದ ಪೊಂಗಲ್‌ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ‘ಪರಾಶಕ್ತಿ’ ಚಿತ್ರದ ನಟರಾದ ಶಿವಕಾರ್ತಿಕೇಯನ್, ರವಿ ಮೋಹನ್‌(ಜಯಂ ರವಿ) ಅವರು ಪಾಲ್ಗೊಂಡಿದ್ದಾರೆ.
Last Updated 14 ಜನವರಿ 2026, 10:03 IST
ತಮಿಳುನಾಡು ಚುನಾವಣೆ: ಪೊಂಗಲ್‌ ಹಬ್ಬದಲ್ಲಿ ಮೋದಿ ಜೊತೆ ಪಾಲ್ಗೊಂಡ ಶಿವಕಾರ್ತಿಕೇಯನ್

ನನಗೆ ಗೊತ್ತಿಲ್ಲದೆ ವಿಚ್ಛೇದನ ಘೋಷಿಸಿದ್ದಾರೆ: ನಟ ಜಯಂ ರವಿ ಪತ್ನಿ ಆರತಿ

ತಮಿಳಿನ ಖ್ಯಾತ ನಟ ಜಯಂ ರವಿ ಅವರು ಪತ್ನಿ ಆರತಿಗೆ ವಿಚ್ಛೇದನ ನೀಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡ ಬೆನ್ನಲ್ಲೇ ‘ನನಗೆ ಗೊತ್ತಿಲ್ಲದೆ ವಿಚ್ಛೇದನ ಘೋಷಿಸಿದ್ದಾರೆ’ ಎಂದು ಆರತಿ ಅವರು ಪೋಸ್ಟ್‌ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 11 ಸೆಪ್ಟೆಂಬರ್ 2024, 9:56 IST
ನನಗೆ ಗೊತ್ತಿಲ್ಲದೆ ವಿಚ್ಛೇದನ ಘೋಷಿಸಿದ್ದಾರೆ: ನಟ ಜಯಂ ರವಿ ಪತ್ನಿ ಆರತಿ

ಪತ್ನಿಗೆ ವಿಚ್ಛೇದನ ನೀಡಿದ ನಟ ಜಯಂ ರವಿ; 18 ವರ್ಷಗಳ ದಾಂಪತ್ಯ ಅಂತ್ಯ

ತಮಿಳಿನ ಖ್ಯಾತ ನಟ ಜಯಂ ರವಿ ಅವರು ಪತ್ನಿ ಆರತಿ ಅವರಿಗೆ ವಿಚ್ಛೇನ ನೀಡಿದ್ದು, 18 ವರ್ಷಗಳ ತಮ್ಮ ಸುದೀರ್ಘ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ.
Last Updated 9 ಸೆಪ್ಟೆಂಬರ್ 2024, 13:16 IST
ಪತ್ನಿಗೆ ವಿಚ್ಛೇದನ ನೀಡಿದ ನಟ ಜಯಂ ರವಿ; 18 ವರ್ಷಗಳ ದಾಂಪತ್ಯ ಅಂತ್ಯ

ಜಯಂ ರವಿ ಜೊತೆತಾಪ್ಸಿ ರೊಮಾನ್ಸ್‌

ನಾಲ್ಕು ವರುಷಗಳ ನಂತರ ನಟಿ ತಾಪ್ಸಿ ಪನ್ನು ತಮಿಳು ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅಹ್ಮದ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ಜಯಂ ರವಿ ಜೊತೆ ಅವರು ರೊಮಾನ್ಸ್‌ ಮಾಡಲಿದ್ದಾರೆ.
Last Updated 26 ಆಗಸ್ಟ್ 2019, 19:45 IST
ಜಯಂ ರವಿ ಜೊತೆತಾಪ್ಸಿ ರೊಮಾನ್ಸ್‌

ಜಯಂ ರವಿಗೆ ನಿಧಿ ಜೋಡಿ

Nidhhi Agerwal
Last Updated 26 ಮೇ 2019, 19:30 IST
ಜಯಂ ರವಿಗೆ ನಿಧಿ ಜೋಡಿ

ರೈತನ ಗೆಟಪ್‌ನಲ್ಲಿ ಜಯಮ್‌ ರವಿ

‘ತಿರುಡಾ ತಿರುಡಾ’ ಚಿತ್ರದಲ್ಲಿ ನೋಡಿದ ಹಳ್ಳಿಯ ಚಿತ್ರಣವನ್ನು ಜೆಆರ್‌ ಹೊಸ ಚಿತ್ರದಲ್ಲಿ ಕಾಣಬಹುದು ಎನ್ನಲಾಗಿದೆ. ಅಂದರೆ ಟಿಪಿಕಲ್‌ ಹಳ್ಳಿಯ ಚಿತ್ರಣ ಇಲ್ಲಿ ಇರುವುದಿಲ್ಲ. ಅಲ್ಲದೆ ರೈತರ ಕಥಾವಸ್ತು ಇದ್ದರೂ ಜೆಆರ್‌ ಮಾಮೂಲಿ ರೈತನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ.
Last Updated 22 ಏಪ್ರಿಲ್ 2019, 19:45 IST
ರೈತನ ಗೆಟಪ್‌ನಲ್ಲಿ ಜಯಮ್‌ ರವಿ
ADVERTISEMENT
ADVERTISEMENT
ADVERTISEMENT
ADVERTISEMENT