ಜಾತಿ, ದ್ವೇಷದ ಹೆಬ್ಬಾವು ನಮ್ಮನ್ನು ನುಂಗದಿರಲಿ: ಸಾಹಿತಿ ಜಯಂತ್ ಕಾಯ್ಕಿಣಿ
‘ಜಾತಿ, ಧರ್ಮ, ಅಸೂಯೆ, ದ್ವೇಷದಂತಹ ಹೆಬ್ಬಾವು ನಮ್ಮನ್ನು ನುಂಗಲು ಬಿಡಬಾರದು. ಅದು ನುಂಗಿಬಿಟ್ಟರೆ ನಾವೆಲ್ಲರೂ ಶಿಲಾಯುಗಕ್ಕೆ ಹೋಗಬೇಕಾಗುತ್ತದೆ’ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಎಚ್ಚರಿಸಿದರು.Last Updated 1 ಜುಲೈ 2024, 14:30 IST