ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Jayantha kaykini

ADVERTISEMENT

ಸಿನಿಮಾ ಹಾಡುಗಳು ನಿತ್ಯ ಬದುಕಿನ ‘ಬಿಜಿಎಂ...’: ಜಯಂತ್ ಕಾಯ್ಕಿಣಿ

‘ಬೆಳ್ಳಿತೆರೆ: ಕವಿತೆ ಹಾಡಾದಾಗ’ ಗೋಷ್ಠಿಯಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ
Last Updated 9 ಆಗಸ್ಟ್ 2024, 14:50 IST
ಸಿನಿಮಾ ಹಾಡುಗಳು ನಿತ್ಯ ಬದುಕಿನ  ‘ಬಿಜಿಎಂ...’: ಜಯಂತ್ ಕಾಯ್ಕಿಣಿ

ಬೊಮ್ಮನಹಳ್ಳಿಯ ಮಣ್ಣಿನ ದಾರಿ

ವಿದ್ಯಾಭ್ಯಾಸಕ್ಕಾಗಿ ಕುಮಟಾ, ಧಾರವಾಡ ಮತ್ತು ಉದ್ಯೋಗ ನಿಮಿತ್ತ ಮುಂಬೈ ವಲಸೆ ಇತ್ಯಾದಿಗಳಿಂದಾಗಿ ಇತ್ತ ಹಾಯದ ನನ್ನ ಮಂಚಿಕೇರಿ ಪ್ರವಾಸದ ಎರಡನೇ ಹಂತ ಒದಗಿ ಬಂದಿದ್ದು ಸೀದಾ 25 ವರ್ಷಗಳ ನಂತರ 1992ರಲ್ಲಿ!
Last Updated 19 ಮೇ 2024, 0:10 IST
ಬೊಮ್ಮನಹಳ್ಳಿಯ ಮಣ್ಣಿನ ದಾರಿ

‘Mithun Number Two and Other Mumbai Stories’ ಪುಸ್ತಕ ಬಿಡುಗಡೆ ಇಂದು ಸಂಜೆ

ಬೆಂಗಳೂರು: ಖ್ಯಾತ ಲೇಖಕ ಜಯಂತ್ ಕಾಯ್ಕಿಣಿ ರಚಿಸಿರುವ, ತೇಜಸ್ವಿನಿ ನಿರಂಜನ ಅವರು ಭಾಷಾಂತರಿಸಿರುವ ‘MITHUN NUMBER TWO AND OTHER MUMBAI STORIES'(ಮಿಥುನ್ ನಂಬರ್ ಟು ಹಾಗೂ ಮುಂಬಯಿಯ ಇತರ ಕಥೆಗಳು) ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಲಿದೆ.
Last Updated 14 ಫೆಬ್ರುವರಿ 2024, 5:09 IST
‘Mithun Number Two and Other Mumbai Stories’ ಪುಸ್ತಕ ಬಿಡುಗಡೆ ಇಂದು ಸಂಜೆ

ಜಯಂತ್ ಕಾಯ್ಕಿಣಿಗೆ ವಿಶ್ವಪ್ರಭಾ ಪುರಸ್ಕಾರ

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಪ್ರಭಾವತಿ ಹಾಗೂ ವಿಶ್ವನಾಥ ಶೆಣೆೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರಕ್ಕೆ ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ಹೆಬ್ರಿಯ ರಾಘವೇಂದ್ರ ಚಾರಿಟೆಬಲ್‌ ಟ್ರಸ್ಟ್ ಪ್ರಾಯೋಜಿತ ಶಾರದಾ ಕೃಷ್ಣ ಪುರಸ್ಕಾರಕ್ಕೆ
Last Updated 20 ಜನವರಿ 2024, 13:27 IST
ಜಯಂತ್ ಕಾಯ್ಕಿಣಿಗೆ ವಿಶ್ವಪ್ರಭಾ ಪುರಸ್ಕಾರ

ಪ್ರತಿಮೆ ನಿರ್ಮಿಸದಿರುವುದೇ ಮಹಾತ್ಮರಿಗೆ ಸಲ್ಲಿಸುವ ನಿಜವಾದ ಗೌರವ: ಜಯಂತ ಕಾಯ್ಕಿಣಿ

ಮಹಾತ್ಮರ, ಸಾಧಕರ ಪ್ರತಿಮೆ ನಿರ್ಮಿಸುವ ನಾವು, ಮನೆಗೆ ಹೋಗಿ ಬೆಚ್ಚಗೆ ಮಲಗುತ್ತೇವೆ. ಪ್ರತಿಮೆ ಮಾತ್ರ ಬಿಸಿಲು–ಮಳೆಯಲ್ಲಿ ಇರಬೇಕಾಗುತ್ತದೆ. ಆದ್ದರಿಂದ ಪ್ರತಿಮೆ ನಿರ್ಮಿಸದಿರುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.
Last Updated 20 ಆಗಸ್ಟ್ 2023, 14:58 IST
ಪ್ರತಿಮೆ ನಿರ್ಮಿಸದಿರುವುದೇ ಮಹಾತ್ಮರಿಗೆ ಸಲ್ಲಿಸುವ ನಿಜವಾದ ಗೌರವ: ಜಯಂತ ಕಾಯ್ಕಿಣಿ

ಜಯಂತ ಕಾಯ್ಕಿಣಿಗೆ ಬಾಲವನ ಪ್ರಶಸ್ತಿ

ಅ.10ರಂದು ಕಾರಂತ ಜನ್ಮದಿನೋತ್ಸವ
Last Updated 20 ಸೆಪ್ಟೆಂಬರ್ 2019, 16:26 IST
ಜಯಂತ ಕಾಯ್ಕಿಣಿಗೆ ಬಾಲವನ ಪ್ರಶಸ್ತಿ

ಜಯಂತ್‌ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಕೃತಿಗೆ ಡಿಎಸ್‌ಸಿ ಪ್ರಶಸ್ತಿ

ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ನೀಡುವ ಪ್ರತಿಷ್ಠಿತಡಿಎಸ್‌ಸಿ ಪ್ರಶಸ್ತಿಯುಕನ್ನಡದ ಕವಿ ಮತ್ತು ಕತೆಗಾರ ಜಯಂತ ಕಾಯ್ಕಿಣಿ ಅವರ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಕೃತಿಗೆ ಲಭಿಸಿದೆ.
Last Updated 25 ಜನವರಿ 2019, 16:19 IST
ಜಯಂತ್‌ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಕೃತಿಗೆ ಡಿಎಸ್‌ಸಿ ಪ್ರಶಸ್ತಿ
ADVERTISEMENT

ಡಿಎಸ್‌ಸಿ ಪ್ರಶಸ್ತಿ ಮೊದಲ ಸುತ್ತಿಗೆ ಜಯಂತ ಕಾಯ್ಕಿಣಿ ಕೃತಿ

ಕವಿ ಮತ್ತು ಕತೆಗಾರ ಜಯಂತ ಕಾಯ್ಕಿಣಿಯವರ ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಕಥೆಗಳ ಸಂಕಲನ, ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ನೀಡುವ ಡಿಎಸ್‌ಸಿ ಬಹುಮಾನದ ಸ್ಪರ್ಧೆಯಲ್ಲಿ ಮೊದಲ ಸುತ್ತಿಗೆ ಪ್ರವೇಶಿಸಿದೆ
Last Updated 12 ಅಕ್ಟೋಬರ್ 2018, 16:52 IST
ಡಿಎಸ್‌ಸಿ ಪ್ರಶಸ್ತಿ ಮೊದಲ ಸುತ್ತಿಗೆ ಜಯಂತ ಕಾಯ್ಕಿಣಿ ಕೃತಿ

ಹಣ್ಣಾಗದ ಸನ್ಮಾನದ ಹಣ್ಣು...!

‘ಸನ್ಮಾನದಲ್ಲಿ ಕೊಡುವ ಹಣ್ಣು ಯಾವತ್ತೂ ಹಣ್ಣೇ ಆಗುವುದಿಲ್ಲ. ಅದು ಜೈವಿಕವಾಗಿ ಹಾಗೆ ವಿನ್ಯಾಸಗೊಳಿಸಲ್ಪಟ್ಟಿರುತ್ತದೆ...!’
Last Updated 11 ಆಗಸ್ಟ್ 2018, 19:49 IST
ಹಣ್ಣಾಗದ ಸನ್ಮಾನದ ಹಣ್ಣು...!
ADVERTISEMENT
ADVERTISEMENT
ADVERTISEMENT