ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

JayaThirtha

ADVERTISEMENT

‘ಬನಾರಸ್‌’ ಸಿನಿಮಾ ವಿಮರ್ಶೆ: ಟೈಂ ಲೂಪ್‌ನಲ್ಲಿ ‘ಬನಾರಸ್‌’ ಲೋಕ

ಡಗ್‌ ಲೈಮನ್‌ ನಿರ್ದೇಶನದ ‘ಎಡ್ಜ್‌ ಆಫ್‌ ಟುಮಾರೋ’, ಕ್ರಿಸ್ಟೊಫರ್ ನೋಲನ್ ಅವರ ‘ಟೆನೆಟ್‌’, ಮಾರ್ವೆಲ್‌ನ ‘ಡಾಕ್ಟರ್‌ ಸ್ಟ್ರೇಂಜ್‌’, ಕನ್ನಡದ ‘ಲೂಸಿಯಾ’, ಇತ್ತೀಚೆಗಷ್ಟೇ ತೆರೆಕಂಡಿದ್ದ ತಮಿಳಿನ ‘ಮಾನಾಡು’ ಈ ಎಲ್ಲ ಸಿನಿಮಾಗಳು ಸುತ್ತುವುದು ‘ಟೈಂ ಟ್ರಾವೆಲ್‌’ ಹಾಗೂ ‘ಟೈಂ ಲೂಪ್‌’ ಎಂಬ ಸಂಕೀರ್ಣ ವಿಷಯದ ಸುತ್ತ. ಇಂತಹ ಕ್ಲಿಷ್ಟ ವಸ್ತುವನ್ನು ಆಯ್ದುಕೊಂಡೇ ನಿರ್ದೇಶಕ ಜಯತೀರ್ಥ ‘ಬನಾರಸ್‌’ನಲ್ಲೊಂದು ಸುತ್ತು ಹಾಕಿದ್ದಾರೆ.
Last Updated 4 ನವೆಂಬರ್ 2022, 10:26 IST
‘ಬನಾರಸ್‌’ ಸಿನಿಮಾ ವಿಮರ್ಶೆ: ಟೈಂ ಲೂಪ್‌ನಲ್ಲಿ ‘ಬನಾರಸ್‌’ ಲೋಕ

ಜನಪ್ರಿಯತೆ, ಜನಪರತೆ ಎರಡೂ ಬೇಕು: ನಿರ್ದೇಶಕ ಜಯತೀರ್ಥ ಸಂದರ್ಶನ

ಕನ್ನಡದ ಕ್ರಿಯಾಶೀಲ ನಿರ್ದೇಶಕರಲ್ಲೊಬ್ಬರು ಜಯತೀರ್ಥ ಬಿ.ವಿ. ತಮ್ಮ ಚಿತ್ರಗಳಲ್ಲಿ ಕಥೆ, ಕಲಾತ್ಮಕತೆ, ತತ್ವಗಳನ್ನು ಒಟ್ಟಾಗಿ ಕಟ್ಟಿಕೊಡುವ ಸೃಜನಶೀಲತೆ ಅವರ ವಿಶೇಷ. ‘ಒಲವೇ ಮಂದಾರ’ ದಿಂದ ಬನಾರಸ್‌ ವರೆಗೆ ಮತ್ತು ಇದೀಗ ಸೆಟ್ಟೇರಿರುವ ‘ಕೈವ’ದವರೆಗಿನ ಅವರ ನಿರ್ದೇಶನದ ಫ್ರೇಮುಗಳನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ.
Last Updated 8 ಸೆಪ್ಟೆಂಬರ್ 2022, 19:30 IST
ಜನಪ್ರಿಯತೆ, ಜನಪರತೆ ಎರಡೂ ಬೇಕು: ನಿರ್ದೇಶಕ ಜಯತೀರ್ಥ ಸಂದರ್ಶನ

#MeToo ಶ್ರುತಿ ಪರ ದನಿ ಎತ್ತಿದ ನಿರ್ದೇಶಕ ಜಯತೀರ್ಥ

‘ಹೆಣ್ಣು ದೌರ್ಜನ್ಯಕ್ಕೆ ಒಳಗಾಗಬಾರದು, ಮಾಡದ ತಪ್ಪಿಗೆ ಪರುಷನಿಗೂ ಶಿಕ್ಷೆಯಾಗಬಾರದು’
Last Updated 22 ಅಕ್ಟೋಬರ್ 2018, 6:53 IST
#MeToo ಶ್ರುತಿ ಪರ ದನಿ ಎತ್ತಿದ ನಿರ್ದೇಶಕ ಜಯತೀರ್ಥ
ADVERTISEMENT
ADVERTISEMENT
ADVERTISEMENT
ADVERTISEMENT