ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

JC Madhu Swamy

ADVERTISEMENT

ಸಂದರ್ಶನ | ನಾನು ಹೊರಗಿನವನಲ್ಲ; ಮೋದಿ ಹೆಸರಲ್ಲಿ ಮತ ಕೇಳಿದರೆ ತಪ್ಪೇನು?: ಸೋಮಣ್ಣ

ಜೆ.ಸಿ. ಮಾಧುಸ್ವಾಮಿ ಸಂಪೂರ್ಣ ಸಹಕಾರ ನನಗೆ ಸಿಕ್ಕಿದೆ
Last Updated 14 ಏಪ್ರಿಲ್ 2024, 0:30 IST
ಸಂದರ್ಶನ | ನಾನು ಹೊರಗಿನವನಲ್ಲ; ಮೋದಿ ಹೆಸರಲ್ಲಿ ಮತ ಕೇಳಿದರೆ ತಪ್ಪೇನು?: ಸೋಮಣ್ಣ

ಲೋಕಸಭೆ ಚುನಾವಣೆ 2024: ಬಿಜೆಪಿಯ ಮೂವರ ಚಿತ್ತ ಕಾಂಗ್ರೆಸ್‌ನತ್ತ?

ಬಿಜೆಪಿಯಲ್ಲಿ ಟಿಕೆಟ್‌ ಸಿಗದೇ ಅಸಮಾಧಾನಗೊಂಡಿರುವ ಸಂಸದರಾದ ಡಿ.ವಿ.ಸದಾನಂದಗೌಡ, ಕರಡಿ ಸಂಗಣ್ಣ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ.
Last Updated 19 ಮಾರ್ಚ್ 2024, 23:30 IST
ಲೋಕಸಭೆ ಚುನಾವಣೆ 2024: ಬಿಜೆಪಿಯ ಮೂವರ ಚಿತ್ತ ಕಾಂಗ್ರೆಸ್‌ನತ್ತ?

Video | ಕಾಂಗ್ರೆಸ್‌ನತ್ತ ವಾಲಿದ ಮಾಧುಸ್ವಾಮಿ

ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಬಿಜೆಪಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಪಕ್ಷ ತೊರೆಯಲು ಮುಂದಾಗಿದ್ದು, ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಸಂಪರ್ಕಿಸಿ ಆಹ್ವಾನ ನೀಡಿದ್ದಾರೆ.
Last Updated 19 ಮಾರ್ಚ್ 2024, 13:12 IST
Video | ಕಾಂಗ್ರೆಸ್‌ನತ್ತ ವಾಲಿದ ಮಾಧುಸ್ವಾಮಿ

ಕಾಂಗ್ರೆಸ್‌ ಪಕ್ಷಕ್ಕೆ ಹೋಗುವ ದುಸ್ಥಿತಿ ನನಗಿನ್ನೂ ಬಂದಿಲ್ಲ: ಜೆ.ಸಿ. ಮಾಧುಸ್ವಾಮಿ

‘ಕಾಂಗ್ರೆಸ್‌ ಪಕ್ಷಕ್ಕೆ ಹೋಗುವ ದುಸ್ಥಿತಿ ನನಗಿನ್ನೂ ಬಂದಿಲ್ಲ’ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಸೋಮವಾರ ಪ್ರತಿಕ್ರಿಯಿಸಿದ್ದಾರೆ.
Last Updated 3 ಜುಲೈ 2023, 21:00 IST
ಕಾಂಗ್ರೆಸ್‌ ಪಕ್ಷಕ್ಕೆ ಹೋಗುವ ದುಸ್ಥಿತಿ ನನಗಿನ್ನೂ ಬಂದಿಲ್ಲ: ಜೆ.ಸಿ. ಮಾಧುಸ್ವಾಮಿ

ಮಾಡಾಳ್‌ ವಿರೂಪಾಕ್ಷ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ: ಜೆ.ಸಿ.ಮಾಧುಸ್ವಾಮಿ

‘ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ ಆಗಿಲ್ಲ ಎನ್ನಲು ಆಗುವುದಿಲ್ಲ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದ್ದಾರೆ.
Last Updated 8 ಮಾರ್ಚ್ 2023, 19:31 IST
ಮಾಡಾಳ್‌ ವಿರೂಪಾಕ್ಷ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ: ಜೆ.ಸಿ.ಮಾಧುಸ್ವಾಮಿ

ಉಪ ಖನಿಜ ನೀತಿಗೆ ಸಂಪುಟ ಸಭೆ ಒಪ್ಪಿಗೆ: ಜೆ.ಸಿ.ಮಾಧುಸ್ವಾಮಿ

ಏಕರೂಪದ ರಾಯಧನ, ಗುತ್ತಿಗೆ, ಭೋಗ್ಯ ನೀಡಿಕೆ ನಿಯಮ ಸರಳೀಕರಣ
Last Updated 8 ಮಾರ್ಚ್ 2023, 19:31 IST
ಉಪ ಖನಿಜ ನೀತಿಗೆ ಸಂಪುಟ ಸಭೆ ಒಪ್ಪಿಗೆ: ಜೆ.ಸಿ.ಮಾಧುಸ್ವಾಮಿ

ಗಣಿ ಬಾಧಿತ ಪ್ರದೇಶದ ಅಭಿವೃದ್ಧಿ ಕೆಎಂಇಆರ್‌ಸಿಗೆ ಅಧಿಕಾರ: ಸಂಪುಟ ಸಭೆ ಒಪ್ಪಿಗೆ

₹24 ಸಾವಿರ ಕೋಟಿ ನಿಧಿ* ನಾಲ್ಕು ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನ
Last Updated 8 ಮಾರ್ಚ್ 2023, 19:30 IST
ಗಣಿ ಬಾಧಿತ ಪ್ರದೇಶದ ಅಭಿವೃದ್ಧಿ ಕೆಎಂಇಆರ್‌ಸಿಗೆ ಅಧಿಕಾರ: ಸಂಪುಟ ಸಭೆ ಒಪ್ಪಿಗೆ
ADVERTISEMENT

ಪರಿಶಿಷ್ಟರ ಒಳ ಮೀಸಲಾತಿ: ಕೇಂದ್ರಕ್ಕೆ ಶಿಫಾರಸು ಸಾಧ್ಯತೆ

ಮಾಧುಸ್ವಾಮಿ ನೇತೃತ್ವದ ಸಮಿತಿ ವರದಿ ಸಿದ್ಧ
Last Updated 7 ಮಾರ್ಚ್ 2023, 19:45 IST
ಪರಿಶಿಷ್ಟರ ಒಳ ಮೀಸಲಾತಿ: ಕೇಂದ್ರಕ್ಕೆ ಶಿಫಾರಸು ಸಾಧ್ಯತೆ

ರಸ್ತೆ, ಕಟ್ಟಡ ನಿರ್ಮಾಣವೇ ನೈಜ ಅಭಿವೃದ್ಧಿಯಲ್ಲ: ಮಾಧುಸ್ವಾಮಿ

ರಸ್ತೆ, ಕಟ್ಟಡ ಮತ್ತಿತರ ನಿರ್ಮಾಣಗಳು ಮಾತ್ರವೇ ಅಭಿವೃದ್ಧಿಯಲ್ಲ. ಸಾಮಾನ್ಯ ವ್ಯಕ್ತಿಯ ಅಭ್ಯುದಯವೇ ನೈಜ ಅಭಿವೃದ್ಧಿ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
Last Updated 24 ಫೆಬ್ರುವರಿ 2023, 22:30 IST
ರಸ್ತೆ, ಕಟ್ಟಡ ನಿರ್ಮಾಣವೇ ನೈಜ ಅಭಿವೃದ್ಧಿಯಲ್ಲ: ಮಾಧುಸ್ವಾಮಿ

ಜಾತಿ ಪ್ರಮಾಣಪತ್ರ ವಿತರಣೆಗೆ ಶಾಲಾ ದಾಖಲಾತಿಯೇ ಅಂತಿಮ: ಜೆ.ಸಿ. ಮಾಧುಸ್ವಾಮಿ

ಜಾತಿ ಪ್ರಮಾಣಪತ್ರ ವಿತರಣೆಗೆ ಶಾಲಾ ದಾಖಲಾತಿಯೇ ಪ್ರಮುಖ ಆಧಾರ. ಶಾಲಾ ದಾಖಲಾತಿ ವೇಳೆ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
Last Updated 22 ಫೆಬ್ರುವರಿ 2023, 22:30 IST
ಜಾತಿ ಪ್ರಮಾಣಪತ್ರ ವಿತರಣೆಗೆ ಶಾಲಾ ದಾಖಲಾತಿಯೇ ಅಂತಿಮ: ಜೆ.ಸಿ. ಮಾಧುಸ್ವಾಮಿ
ADVERTISEMENT
ADVERTISEMENT
ADVERTISEMENT