ಬುಧವಾರ, 29 ಅಕ್ಟೋಬರ್ 2025
×
ADVERTISEMENT

JCB

ADVERTISEMENT

₹10 ಕೋಟಿ ಮೌಲ್ಯದ ಆಸ್ತಿ ವಶ

Bengaluru Demolition: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಎಚ್.ಬಿ.ಆರ್. ಲೇಔಟ್‌ನಲ್ಲಿ ಅನಧಿಕೃತ ಕಟ್ಟಡಗಳನ್ನು ಕೆಡವಿದೆ. ₹10 ಕೋಟಿ ಮೌಲ್ಯದ ಜಾಗವನ್ನು ತೆರವುಗೊಳಿಸಿ ವಶಪಡಿಸಿಕೊಂಡಿದೆ.
Last Updated 23 ಸೆಪ್ಟೆಂಬರ್ 2025, 15:44 IST
₹10 ಕೋಟಿ ಮೌಲ್ಯದ ಆಸ್ತಿ ವಶ

ಲಖನೌ | ಜೆಸಿಬಿ ತಗುಲಿ ಮಗು ಸಾವು

ನಿರ್ಮಾಣ ಹಂತದ ಕಟ್ಟಡದ ಜಾಗದಲ್ಲಿ ಜೆಸಿಬಿ ಚಾಲಕನೊಬ್ಬ ಕೆಲಸ ಮಾಡುತ್ತಿದ್ದ ವೇಳೆ 6 ವರ್ಷದ ಮಗುವಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದು, ಮೃತಪಟ್ಟ ಪ್ರಕರಣ ಹರ್ದೋಯಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
Last Updated 8 ಮಾರ್ಚ್ 2025, 14:22 IST
ಲಖನೌ | ಜೆಸಿಬಿ ತಗುಲಿ ಮಗು ಸಾವು

ಕೆಜಿಎಫ್‌: ಜೆಸಿಬಿಯಿಂದ ರೈತನ ತಳ್ಳಿದರು!

ನೀರಿನ ಕೊಳವೆ ಅಳವಡಿಸಲು ಜೆಸಿಬಿ ಮೂಲಕ ನೆಲ ಅಗೆಯುತ್ತಿದ್ದಾಗ, ಅಡ್ಡಿಪಡಿಸಿದ ಪಕ್ಕದ ಜಮೀನಿನ ರೈತನನ್ನು ಜೆಸಿಬಿ ಹರಿಸಿ ಪಕ್ಕಕ್ಕೆ ತಳ್ಳಿದ ಘಟನೆ ರಾಮಸಾಗರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 23 ಫೆಬ್ರುವರಿ 2025, 6:27 IST
ಕೆಜಿಎಫ್‌: ಜೆಸಿಬಿಯಿಂದ ರೈತನ ತಳ್ಳಿದರು!

ಜೆಸಿಬಿ ಸಾಹಿತ್ಯ ಪ್ರಶಸ್ತಿಗೆ ನೂರಕ್ಕೂ ಹೆಚ್ಚು ಲೇಖಕರ ವಿರೋಧ

‘ಬೂಟಾಟಿಕೆ, ಸರ್ಕಾರಿ ಪ್ರಾಯೋಜಕತ್ವದ ದ್ವೇಷ ಭಾವನೆಯ ಪ್ರತೀಕ’ ಎಂದೂ ಟೀಕಿಸಿ ಪತ್ರ
Last Updated 21 ನವೆಂಬರ್ 2024, 11:41 IST
ಜೆಸಿಬಿ ಸಾಹಿತ್ಯ ಪ್ರಶಸ್ತಿಗೆ ನೂರಕ್ಕೂ ಹೆಚ್ಚು ಲೇಖಕರ ವಿರೋಧ

'ಬುಲ್ಡೋಜರ್‌ ಕ್ರಮ'ದಿಂದ ನಷ್ಟ: ಪರಿಹಾರ ಕೋರಿ ಕಾನೂನಿನ ಮೊರೆ

‘ಬುಲ್ಡೋಜರ್ ಕ್ರಮ’ದ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಮರು ದಿನವೇ, ಉತ್ತರ ಪ್ರದೇಶದಾದ್ಯಂತ ‘ಬುಲ್ಡೋಜರ್‌ ಕ್ರಮ’ದಿಂದ ಸಂತ್ರಸ್ತರಾದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಮಗೆ ಆಗಿರುವ ನಷ್ಟದ ಪರಿಹಾರಕ್ಕಾಗಿ ಕಾನೂನು ಮೊರೆ ಹೋಗುವುದಾಗಿಯೂ ಹೇಳಿದ್ದಾರೆ.
Last Updated 14 ನವೆಂಬರ್ 2024, 14:05 IST
'ಬುಲ್ಡೋಜರ್‌ ಕ್ರಮ'ದಿಂದ ನಷ್ಟ: ಪರಿಹಾರ ಕೋರಿ ಕಾನೂನಿನ ಮೊರೆ

ಜೆಸಿಬಿ ಡಿಕ್ಕಿ: ಇಬ್ಬರಿಗೆ ಗಾಯ

ವಾಲಗಳ್ಳಿ ಸಮೀಪದ ಹಾರೋಡಿ ಕ್ರಾಸ್ ಬಳಿ ಶನಿವಾರ ಜೆ.ಸಿ.ಬಿ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಸವಾರ ಹಾಗೂ ಹಿಂಬದಿ ಸವಾರ ಗಾಯಗೊಂಡಿದ್ದಾರೆ.
Last Updated 11 ಆಗಸ್ಟ್ 2024, 15:52 IST
fallback

ವಯನಾಡು: ಮೃತದೇಹಗಳನ್ನು ನೋಡಿ ಕಂಗಾಲಾದ JCB ಚಾಲಕರು! ಮಾನಸಿಕ ಆರೋಗ್ಯ ತಪಾಸಣೆ

Wayanad landslides: ಭಾರಿ ವಾಹನಗಳ ಚಾಲಕರಿಗೆ ಮಾನಸಿಕ ಆರೋಗ್ಯ ತಪಾಸಣೆ ನಡೆಸಲು ಅಲ್ಲಿನ ಆರೋಗ್ಯ ಇಲಾಖೆ ನಿರ್ಧರಿಸಿದೆ.
Last Updated 7 ಆಗಸ್ಟ್ 2024, 7:49 IST
ವಯನಾಡು: ಮೃತದೇಹಗಳನ್ನು ನೋಡಿ ಕಂಗಾಲಾದ JCB ಚಾಲಕರು! ಮಾನಸಿಕ ಆರೋಗ್ಯ ತಪಾಸಣೆ
ADVERTISEMENT

ಕೆರೆ ಹೂಳೆತ್ತಲು, ಆಟೋ, ಸ್ಕೂಟರ್‌, ಕಾರು: ₹3.99 ಕೋಟಿ ಅಕ್ರಮ

ಕೆರೆ ಸಂಜೀವಿನಿ ಯೋಜನೆ: ಜೆಸಿಬಿ ಬದಲಿಗೆ ಪ್ರಯಾಣಿಕ ವಾಹನ ಬಳಕೆ ₹3.99 ಕೋಟಿ ಅಕ್ರಮ
Last Updated 26 ಜುಲೈ 2024, 4:38 IST
ಕೆರೆ ಹೂಳೆತ್ತಲು, ಆಟೋ, ಸ್ಕೂಟರ್‌, ಕಾರು: ₹3.99 ಕೋಟಿ ಅಕ್ರಮ

Delhi Chalo: ಹಿಟಾಚಿ, ಜೆಸಿಬಿಗಳನ್ನು ಹಿಂತೆಗೆದುಕೊಳ್ಳಲು ಪೊಲೀಸರಿಂದ ಸೂಚನೆ

ಬುಲ್ಡೋಜರ್‌ ಸೇರಿದಂತೆ ಇತರ ಅಗೆಯುವ ಯಂತ್ರಗಳನ್ನು ಪ್ರತಿಭಟನಾ ಸ್ಥಳದಿಂದ ಹಿಂತೆಗೆದುಕೊಳ್ಳುವಂತೆ ಹರಿಯಾಣ ಪೊಲೀಸರು ಮಾಲೀಕರಿಗೆ ಸೂಚಿಸಿದ್ದಾರೆ.
Last Updated 21 ಫೆಬ್ರುವರಿ 2024, 6:12 IST
Delhi Chalo: ಹಿಟಾಚಿ, ಜೆಸಿಬಿಗಳನ್ನು ಹಿಂತೆಗೆದುಕೊಳ್ಳಲು ಪೊಲೀಸರಿಂದ ಸೂಚನೆ

Fact Check: ಉತ್ತರ ಪ್ರದೇಶದಿಂದ ರಾಜಸ್ಥಾನಕ್ಕೆ JCB ಕಳುಹಿಸುತ್ತಿರುವುದು ಸುಳ್ಳು

Fact Check
Last Updated 11 ಡಿಸೆಂಬರ್ 2023, 18:50 IST
Fact Check: ಉತ್ತರ ಪ್ರದೇಶದಿಂದ ರಾಜಸ್ಥಾನಕ್ಕೆ JCB ಕಳುಹಿಸುತ್ತಿರುವುದು ಸುಳ್ಳು
ADVERTISEMENT
ADVERTISEMENT
ADVERTISEMENT