ಸೋಮವಾರ, 20 ಅಕ್ಟೋಬರ್ 2025
×
ADVERTISEMENT

JDU Nitish Kumar

ADVERTISEMENT

ನಿತೀಶ್‌ರನ್ನು ಭೇಟಿ ಮಾಡಿದ ಶಾ: ಬಿಹಾರ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ

Bihar Election Strategy: ಪಟ್ನಾದಲ್ಲಿ ಬಿಹಾರ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಅಮಿತ್‌ ಶಾ ಅವರು ಸಿಎಂ ನಿತೀಶ್‌ ಕುಮಾರ್‌ ಅವರನ್ನು ಭೇಟಿಯಾಗಿ ಚುನಾವಣಾ ಪ್ರಚಾರ ತಂತ್ರ ಹಾಗೂ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Last Updated 17 ಅಕ್ಟೋಬರ್ 2025, 10:10 IST
ನಿತೀಶ್‌ರನ್ನು ಭೇಟಿ ಮಾಡಿದ ಶಾ: ಬಿಹಾರ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ

Bihar Polls 2025: ಎಲ್ಲಾ 101 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ JDU

JDU Candidates List: ಬಿಹಾರ ವಿಧಾನಸಭಾ ಚುನಾವಣೆಗೆ 44 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಜೆಡಿಯು ಗುರುವಾರ ಬಿಡುಗಡೆ ಮಾಡಿತು. ಈ ಮೂಲಕ, ಚುನಾವಣೆಯಲ್ಲಿ ಸ್ಪರ್ಧಿಸಲಿರುವ 101 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ‍ಪ್ರಕಟಿಸಿದಂತಾಗಿದೆ.
Last Updated 16 ಅಕ್ಟೋಬರ್ 2025, 10:41 IST
Bihar Polls 2025: ಎಲ್ಲಾ 101 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ JDU

Bihar Polls 2025 | ಎನ್‌ಡಿಎ ಸೀಟು ಹಂಚಿಕೆ ಅಂತಿಮ: ಬಿಜೆಪಿ–ಜೆಡಿಯು ಸಮ–ಸಮ!

Bihar Polls 2025 NDA Seat Sharing: ಬಿಹಾರ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಎನ್‌ಡಿಎ ಭಾನುವಾರ ಅಂತಿಮಗೊಳಿಸಿದೆ. 243 ಸ್ಥಾನಗಳ ಪೈಕಿ ತಲಾ 101 ಸ್ಥಾನಗಳಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರ ಜೆಡಿಯು ಸ್ಪರ್ಧಿಸಲಿವೆ.
Last Updated 12 ಅಕ್ಟೋಬರ್ 2025, 13:53 IST
Bihar Polls 2025 | ಎನ್‌ಡಿಎ ಸೀಟು ಹಂಚಿಕೆ ಅಂತಿಮ: ಬಿಜೆಪಿ–ಜೆಡಿಯು ಸಮ–ಸಮ!

ನಿತೀಶ್ ಮಾನಸಿಕ ಆರೋಗ್ಯದ ಬಗ್ಗೆ ಅನುಮಾನ: ವಿಡಿಯೊ ಹಂಚಿಕೊಂಡ ತೇಜಸ್ವಿ ಯಾದವ್

Nitish Kumar Controversy: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ವರ್ತನೆಯು ಅವರ ಮಾನಸಿಕ ಆರೋಗ್ಯ ಮತ್ತು ಸರ್ಕಾರ ನಡೆಸುವ ಸಾಮರ್ಥ್ಯದ ಬಗ್ಗೆ ಹೊಸ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.
Last Updated 5 ಅಕ್ಟೋಬರ್ 2025, 11:39 IST
ನಿತೀಶ್ ಮಾನಸಿಕ ಆರೋಗ್ಯದ ಬಗ್ಗೆ ಅನುಮಾನ: ವಿಡಿಯೊ ಹಂಚಿಕೊಂಡ ತೇಜಸ್ವಿ ಯಾದವ್

ಬಿಹಾರಿಗಳು ವಲಸೆ ಹೋಗಲು ಆರ್‌ಜೆಡಿ ಕಾರಣ: ಪ್ರಧಾನಿ ಮೋದಿ ಟೀಕೆ

PM Modi Speech: ಬಿಹಾರದ ಜನರು ಬೃಹತ್‌ ಪ್ರಮಾಣದಲ್ಲಿ ವಲಸೆ ಹೋಗಲು ಆರ್‌ಜೆಡಿ ಆಡಳಿತ ಅವಧಿಯಲ್ಲಿದ್ದ ಕಳಪೆ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಟೀಕಿಸಿದರು.
Last Updated 4 ಅಕ್ಟೋಬರ್ 2025, 14:39 IST
ಬಿಹಾರಿಗಳು ವಲಸೆ ಹೋಗಲು ಆರ್‌ಜೆಡಿ ಕಾರಣ: ಪ್ರಧಾನಿ ಮೋದಿ ಟೀಕೆ

Bihar Election 2025 |‘ವಿಕಾಸ ಮಿತ್ರ’ರಿಗೆ ₹25 ಸಾವಿರ ಭತ್ಯೆ: ನಿತೀಶ್‌ ಘೋಷಣೆ

Bihar: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ತಲುಪಿಸಲು ಹಳ್ಳಿಗಳಲ್ಲಿ ಕೆಲಸ ಮಾಡುವ 10,000ಕ್ಕೂ ಹೆಚ್ಚು ‘ವಿಕಾಸ್ ಮಿತ್ರ’ರಿಗೆ ಹೊಸ ಟ್ಯಾಬ್‌ಗಳನ್ನು ಖರೀದಿಸಲು ತಲಾ ₹25,000 ಭತ್ಯೆ ನೀಡುವುದಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ಘೋಷಿಸಿದ್ದಾರೆ.
Last Updated 21 ಸೆಪ್ಟೆಂಬರ್ 2025, 7:16 IST
Bihar Election 2025 |‘ವಿಕಾಸ ಮಿತ್ರ’ರಿಗೆ ₹25 ಸಾವಿರ ಭತ್ಯೆ: ನಿತೀಶ್‌ ಘೋಷಣೆ

ಬಿಹಾರದ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹1,000 ನೆರವು: ಸಿಎಂ ನಿತೀಶ್ ಘೋಷಣೆ

Nitish Kumar Scheme: ಬಿಹಾರ ಸಿಎಂ ನಿತೀಶ್ ಕುಮಾರ್ ಪದವಿ ಪಡೆದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ₹1,000 ಆರ್ಥಿಕ ನೆರವು ನೀಡುವ ಯೋಜನೆಯನ್ನು ಘೋಷಿಸಿದರು. ಇದು ಗರಿಷ್ಠ ಎರಡು ವರ್ಷಗಳವರೆಗೆ ಅನ್ವಯಿಸುತ್ತದೆ.
Last Updated 18 ಸೆಪ್ಟೆಂಬರ್ 2025, 5:23 IST
ಬಿಹಾರದ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹1,000 ನೆರವು: ಸಿಎಂ ನಿತೀಶ್ ಘೋಷಣೆ
ADVERTISEMENT

JP ಸೇನಾನಿಗಳ ಪಿಂಚಣಿ ದ್ವಿಗುಣ: ಹಲವು ಪ್ರಸ್ತಾವನೆಗಳಿಗೆ ಬಿಹಾರ ಸರ್ಕಾರ ಅನುಮೋದನೆ

Bihar Cabinet: 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಚಳವಳಿಯನ್ನು ಬೆಂಬಲಿಸಿದ್ದಕ್ಕಾಗಿ ಜೈಲು ಶಿಕ್ಷೆಗೆ ಒಳಗಾಗಿದ್ದ ರಾಜಕೀಯ ಕಾರ್ಯಕರ್ತರಾದ ‘ಜೆ.ಪಿ ಸೇನಾನಿ'ಗಳಿಗೆ ಪಿಂಚಣಿ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.
Last Updated 14 ಆಗಸ್ಟ್ 2025, 2:43 IST
JP ಸೇನಾನಿಗಳ ಪಿಂಚಣಿ ದ್ವಿಗುಣ: ಹಲವು ಪ್ರಸ್ತಾವನೆಗಳಿಗೆ ಬಿಹಾರ ಸರ್ಕಾರ ಅನುಮೋದನೆ

Bihar Election 2025 | ಆಶಾ, ಮಮತಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ

Bihar Election 2025 Nitish Kumar: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಆಶಾ ಮತ್ತು ಮಮತಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ.
Last Updated 30 ಜುಲೈ 2025, 4:05 IST
Bihar Election 2025 | ಆಶಾ, ಮಮತಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ

Bihar Election 2025 | ಮಹುವಾ ವಿಧಾನಸಭಾ ಕ್ಷೇತ್ರದಿಂದ ತೇಜ್ ಪ್ರತಾಪ್ ಸ್ಪರ್ಧೆ

Bihar Election 2025 Tej Pratap Yadav: ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
Last Updated 27 ಜುಲೈ 2025, 5:03 IST
Bihar Election 2025 | ಮಹುವಾ ವಿಧಾನಸಭಾ ಕ್ಷೇತ್ರದಿಂದ ತೇಜ್ ಪ್ರತಾಪ್ ಸ್ಪರ್ಧೆ
ADVERTISEMENT
ADVERTISEMENT
ADVERTISEMENT