ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

Jeans

ADVERTISEMENT

ಬಳ್ಳಾರಿ | ಜೀನ್ಸ್‌ ಪಾರ್ಕ್‌ ಸಭೆ: ಸೌಲಭ್ಯಕ್ಕೆ ಆಗ್ರಹ

Industrial Development Bellary: ಬಳ್ಳಾರಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಬಳ್ಳಾರಿ ಹೊರವಲಯದ ಸಂಜೀವರಾಯನ ಕೋಟೆಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ 154 ಎಕರೆಯ ಜೀನ್ಸ್‌ ಪಾರ್ಕ್‌ಗ…
Last Updated 2 ಆಗಸ್ಟ್ 2025, 16:20 IST
ಬಳ್ಳಾರಿ | ಜೀನ್ಸ್‌ ಪಾರ್ಕ್‌ ಸಭೆ: ಸೌಲಭ್ಯಕ್ಕೆ ಆಗ್ರಹ

ಬಳ್ಳಾರಿ ಜೀನ್ಸ್‌ ಪಾರ್ಕ್‌ ನಿರ್ಮಾಣ ಶೀಘ್ರ

500ಕ್ಕೂ ಅಧಿಕ ಘಟಕಗಳಿಗೆ ನೆಲೆ | ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೂಚನೆ ಅನುಸಾರ ಕ್ರಮ’
Last Updated 20 ಜುಲೈ 2025, 0:30 IST
ಬಳ್ಳಾರಿ ಜೀನ್ಸ್‌ ಪಾರ್ಕ್‌ ನಿರ್ಮಾಣ ಶೀಘ್ರ

ಬಳ್ಳಾರಿ ಜೀನ್ಸ್‌ ಉದ್ಯಮ ಸ್ಥಗಿತ

ಕಲುಷಿತ ನೀರಿನ ಸಂಸ್ಕರಣೆ ಸಮಸ್ಯೆ
Last Updated 29 ಜನವರಿ 2025, 6:21 IST
ಬಳ್ಳಾರಿ ಜೀನ್ಸ್‌ ಉದ್ಯಮ ಸ್ಥಗಿತ

ವಿಡಿಯೊ: ಬಳ್ಳಾರಿ ಜೀನ್ಸ್‌ಗೆ ಬಂತು ಬೇಡಿಕೆ..!

ಬಾಂಗ್ಲಾ ಪರಿಸ್ಥಿತಿಯ ಲಾಭ ಪಡೆಯಬೇಕಿದೆ ಸರ್ಕಾರ
Last Updated 18 ಜನವರಿ 2025, 10:29 IST
ವಿಡಿಯೊ: ಬಳ್ಳಾರಿ ಜೀನ್ಸ್‌ಗೆ ಬಂತು ಬೇಡಿಕೆ..!

ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು: ವ್ಯಾಪಾರಸ್ಥರಿಂದ ಬಳ್ಳಾರಿ ಜೀನ್ಸ್‌ಗೆ ಬೇಡಿಕೆ!

ರಾಜಕೀಯ ಅಸ್ಥಿರತೆ, ನಿರಂತರ ಪ್ರತಿಭಟನೆ, ಅಲ್ಪಸಂಖ್ಯಾತರ ಮೇಲೆ ದಾಳಿ ಬಾಂಗ್ಲಾದೇಶದಲ್ಲಿ ಮುಂದುವರಿದಿದ್ದು, ಗಾರ್ಮೆಂಟ್ಸ್ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಸಿದ್ಧ ಉಡುಪು, ಜೀನ್ಸ್‌ ಸೇರಿ ಇತರ ಉತ್ಪನ್ನಗಳನ್ನು ಅಲ್ಲಿಂದ ಆಮದು ಮಾಡಿಕೊಳ್ಳಲು ರಾಜ್ಯದ ವ್ಯಾಪಾರಸ್ಥರು ಹಿಂಜರಿಯುತ್ತಿದ್ದಾರೆ.
Last Updated 7 ಜನವರಿ 2025, 6:37 IST
ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು: ವ್ಯಾಪಾರಸ್ಥರಿಂದ ಬಳ್ಳಾರಿ ಜೀನ್ಸ್‌ಗೆ ಬೇಡಿಕೆ!

ಅಮ್ಮಂದಿರಿಗೂ ಹಿತವೆನಿಸುವ ಜೀನ್ಸ್‌ಗಳ ಮಾಹಿತಿ ಇಲ್ಲಿದೆ...

ಅಮ್ಮಂದಿರಿಗಾಗಿಯೇ ಹಲವು ರೀತಿಯ ಜೀನ್ಸ್‌ಪ್ಯಾಂಟ್‌ಗಳು ಮಾರುಕಟ್ಟೆಗೆ ಬಂದಿವೆ. ಅವುಗಳನ್ನು ಧರಿಸಿಯೂ ಟ್ರೆಂಡಿಯಾಗಿ ಕಾಣಬಹುದು.
Last Updated 10 ಮೇ 2024, 23:30 IST
ಅಮ್ಮಂದಿರಿಗೂ ಹಿತವೆನಿಸುವ ಜೀನ್ಸ್‌ಗಳ ಮಾಹಿತಿ ಇಲ್ಲಿದೆ...

ವಕೀಲರು ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬರಬಹುದೇ? ಗುವಾಹಟಿ ಹೈಕೋರ್ಟ್ ಹೇಳಿದ್ದೇನು?

ಕಳೆದ ವರ್ಷ ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬಂದಿದ್ದನ್ನು ಸಮರ್ಥಿಕೊಳ್ಳಲು ಪ್ರಯತ್ನಿಸಿದ ವಕೀಲರೊಬ್ಬರ ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ.
Last Updated 9 ಫೆಬ್ರುವರಿ 2024, 10:35 IST
ವಕೀಲರು ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬರಬಹುದೇ? ಗುವಾಹಟಿ ಹೈಕೋರ್ಟ್ ಹೇಳಿದ್ದೇನು?
ADVERTISEMENT

ಬಳ್ಳಾರಿಗೆ ಹೊಸ ಜೀನ್ಸ್‌ ಪಾರ್ಕ್‌ ಬೇಡ: ಒತ್ತಾಯ

ಮುಂಡ್ರಗಿ ಪ್ರದೇಶದಲ್ಲಿರುವ ಉದ್ಯಮಗಳಿಗೇ ಸೌಲಭ್ಯ ಕೊಡಲು ಬೇಡಿಕೆ
Last Updated 11 ಆಗಸ್ಟ್ 2023, 15:48 IST
ಬಳ್ಳಾರಿಗೆ ಹೊಸ ಜೀನ್ಸ್‌ ಪಾರ್ಕ್‌ ಬೇಡ: ಒತ್ತಾಯ

ನೋಟು ರದ್ದತಿ: ಬಳ್ಳಾರಿಯ ಜೀನ್ಸ್‌ ಉದ್ದಿಮೆಯ 3.5 ಲಕ್ಷ ಉದ್ಯೋಗ ನಷ್ಟ- ರಾಹುಲ್

2016ರ ನೋಟುಗಳ ಅಮಾನ್ಯೀಕರಣ ಹಾಗೂ ಜಿಎಸ್‌ಟಿಯ ಅಸಮರ್ಪಕ ಅನುಷ್ಠಾನದಿಂದಾಗಿ ಕರ್ನಾಟಕದ ಬಳ್ಳಾರಿಯಲ್ಲಿನ ಜೀನ್ಸ್‌ ಉಡುಪುಗಳ ಉದ್ಯಮದ ದುಡಿಯುತ್ತಿದ್ದ 3.5 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಉದ್ಯೋಗ ಕಳೆದುಕೊಳ್ಳುವಂತಾಯಿತು ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಬುಧವಾರ ಟೀಕಿಸಿದರು.
Last Updated 2 ನವೆಂಬರ್ 2022, 19:46 IST
ನೋಟು ರದ್ದತಿ: ಬಳ್ಳಾರಿಯ ಜೀನ್ಸ್‌  ಉದ್ದಿಮೆಯ 3.5 ಲಕ್ಷ  ಉದ್ಯೋಗ ನಷ್ಟ- ರಾಹುಲ್

ಉತ್ತರ ಪ್ರದೇಶ: ಸರ್ಕಾರಿ ನೌಕರರು ಜೀನ್ಸ್, ಟಿ–ಶರ್ಟ್‌ ಧರಿಸುವಂತಿಲ್ಲ

ಭದೋಹಿ ಜಿಲ್ಲಾಧಿಕಾರಿ ಆದೇಶಕ್ಕೆ ವಿರೋಧ
Last Updated 13 ಜುಲೈ 2022, 16:33 IST
ಉತ್ತರ ಪ್ರದೇಶ: ಸರ್ಕಾರಿ ನೌಕರರು ಜೀನ್ಸ್, ಟಿ–ಶರ್ಟ್‌ ಧರಿಸುವಂತಿಲ್ಲ
ADVERTISEMENT
ADVERTISEMENT
ADVERTISEMENT