ಜೀನ್ಸ್‌ಗೆ ಒಮ್ಮೆಲೇ ಬೇಡಿಕೆ ಹೆಚ್ಚಾದಲ್ಲಿ ಅಷ್ಟನ್ನು ಪೂರೈಸುವ ಮೂಲಸೌಲಭ್ಯ ಇಲ್ಲಿಲ್ಲ. ಸರ್ಕಾರವು ಸಾಧ್ಯವಾದಷ್ಟು ಬೇಗ ಜೀನ್ಸ್ ಪಾರ್ಕ್ ಆರಂಭಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ
ವೇಣುಗೋಪಾಲ. ಅಧ್ಯಕ್ಷ ಜೀನ್ಸ್ ಡೈಯಿಂಗ್ ಕಾರ್ಖಾನೆ ಮಾಲೀಕರ ಸಂಘ
ಬಳ್ಳಾರಿ ಹೊರವಲಯದ ಮುಂಡ್ರಿಗಿ ಬಳಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಪ್ರಕ್ರಿಯೆ ನಡೆದಿದೆ. ಜವಳಿ ಇಲಾಖೆಯಿಂದ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಹೋಗಿದ್ದು ಅನುಮೋದನೆ ಸಿಗುವ ನಿರೀಕ್ಷೆ ಇದೆ