ಭಾನುವಾರ, 7 ಜೂನ್ 2026
×
ADVERTISEMENT

Jet Airways

ADVERTISEMENT

ಅಮೆರಿಕದ ಫೈಟರ್‌ ಜೆಟ್‌ ಕೊಂಡುಕೊಳ್ಳುವ ಬಹುಕೋಟಿ ಒಪ್ಪಂದಕ್ಕೆ ಸಹಿ ಹಾಕಿದ ಇಸ್ರೇಲ್

Israel Defense Deal: ಅಮೆರಿಕದೊಂದಿಗಿನ ಎರಡು ಫೈಟರ್ ಜೆಟ್‌ಗಳ ಯುದ್ಧ ಸ್ಕ್ವಾಡ್ರನ್‌ಗಳನ್ನು ಖರೀದಿಸುವ ಬಹುಕೋಟಿ ಒಪ್ಪಂದಕ್ಕೆ ಅನುಮತಿ ನೀಡಲಾಗಿದೆ ಎಂದು ಭಾನುವಾರ(ಮೇ 3) ಇಸ್ರೇಲ್ ತಿಳಿಸಿದೆ.
Last Updated 3 ಮೇ 2026, 10:27 IST
ಅಮೆರಿಕದ ಫೈಟರ್‌ ಜೆಟ್‌ ಕೊಂಡುಕೊಳ್ಳುವ ಬಹುಕೋಟಿ ಒಪ್ಪಂದಕ್ಕೆ ಸಹಿ ಹಾಕಿದ ಇಸ್ರೇಲ್

ಜೆಟ್‌ ಏರ್‌ವೇಸ್‌ ಸಮಾಪ್ತಿಗೆ ಸುಪ್ರೀಂ ಕೋರ್ಟ್ ಆದೇಶ

ಜೆಟ್‌ ಏರ್‌ವೇಸ್‌ ಕಂಪನಿಗೆ ಸೇರಿದ ಆಸ್ತಿಗಳನ್ನು ಮಾರಾಟ ಮಾಡಲು ಸುಪ್ರೀಂ ಕೋರ್ಟ್‌ ಗುರುವಾರ ಆದೇಶ ನೀಡಿದೆ.
Last Updated 7 ನವೆಂಬರ್ 2024, 16:18 IST
ಜೆಟ್‌ ಏರ್‌ವೇಸ್‌ ಸಮಾಪ್ತಿಗೆ ಸುಪ್ರೀಂ ಕೋರ್ಟ್ ಆದೇಶ

ಹಣ ಅಕ್ರಮ ವರ್ಗಾವಣೆ ಪ್ರಕರಣ: ನರೇಶ್‌ ಗೋಯಲ್‌ಗೆ ಮಧ್ಯಂತರ ಜಾಮೀನು

ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಅವರಿಗೆ ಎರಡು ತಿಂಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಬಾಂಬೆ ಹೈಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ.
Last Updated 6 ಮೇ 2024, 12:52 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ನರೇಶ್‌ ಗೋಯಲ್‌ಗೆ ಮಧ್ಯಂತರ ಜಾಮೀನು

₹538 ಕೋಟಿ ವಂಚನೆ: ನನಗೆ ಜೈಲಿನಲ್ಲೇ ಸಾಯಲು ಬಿಡಿ– ಜೆಟ್‌ ಏರ್‌ವೇಸ್‌ನ ಗೋಯಲ್‌

ಜೀವನದ ಕುರಿತು ಭರವಸೆಯನ್ನೇ ಕಳೆದುಕೊಂಡಿದ್ದೇನೆ. ನಾನು ಈ ಸ್ಥಿತಿಯಲ್ಲಿ ಬದುಕಿರುವುದಕ್ಕಿಂತ ಜೈಲಿನಲ್ಲೇ ಸಾಯುವುದು ಉತ್ತಮ’. ಹೀಗೆಂದು ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಅವರು ವಿಶೇಷ ನ್ಯಾಯಾಲಯವೊಂದರಲ್ಲಿ ಹೇಳಿದರು.
Last Updated 7 ಜನವರಿ 2024, 0:36 IST
₹538 ಕೋಟಿ ವಂಚನೆ: ನನಗೆ ಜೈಲಿನಲ್ಲೇ ಸಾಯಲು ಬಿಡಿ– ಜೆಟ್‌ ಏರ್‌ವೇಸ್‌ನ ಗೋಯಲ್‌

ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ಗೆ ಸೇರಿದ ₹538 ಕೋಟಿ ಆಸ್ತಿ ಜಪ್ತಿ

ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೇರಿದ ₹538.05 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ತಿಳಿಸಿದೆ.
Last Updated 1 ನವೆಂಬರ್ 2023, 14:21 IST
ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ಗೆ ಸೇರಿದ ₹538 ಕೋಟಿ ಆಸ್ತಿ ಜಪ್ತಿ

ಜೆಟ್‌ ಏರ್‌ವೇಸ್‌ನಲ್ಲಿ ₹100 ಕೋಟಿ ಹೂಡಿಕೆ: ಜಲನ್ ಕಲ್‌ರಾಕ್‌ ಒಕ್ಕೂಟ

ಆರ್ಥಿಕವಾಗಿ ದಿವಾಳಿ ಆಗಿರುವ ಜೆಟ್‌ ಏರ್‌ವೇಸ್‌ ಕಂಪನಿಯ ಪುನಶ್ಚೇತನಕ್ಕಾಗಿ ಹೆಚ್ಚುವರಿ ₹100 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಜಲನ್‌ ಕಾಲ್‌ರಾಕ್‌ ಒಕ್ಕೂಟವು ಶುಕ್ರವಾರ ಹೇಳಿದೆ.
Last Updated 29 ಸೆಪ್ಟೆಂಬರ್ 2023, 13:37 IST
ಜೆಟ್‌ ಏರ್‌ವೇಸ್‌ನಲ್ಲಿ ₹100 ಕೋಟಿ ಹೂಡಿಕೆ: ಜಲನ್ ಕಲ್‌ರಾಕ್‌ ಒಕ್ಕೂಟ

ಜೆಟ್‌ ಏರ್‌ವೇಸ್ ಸ್ಥಾಪಕ ನರೇಶ್‌ ಗೋಯಲ್‌ಗೆ 14 ದಿನ ನ್ಯಾಯಾಂಗ ಬಂಧನ

ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಜೆಟ್‌ ಏರ್‌ವೇಸ್‌ನ ಸ್ಥಾಪಕರಾದ ನರೇಶ್ ಗೋಯಲ್ ಅವರನ್ನು ಪಿಎಂಎಲ್‌ಎ ಕೋರ್ಟ್‌ 14 ದಿನ ಅವಧಿಗೆ ನ್ಯಾಯಾಂಗ ಬಂಧನಕ್ಕೆ ಗುರುವಾರ ಒಪ್ಪಿಸಿತು.
Last Updated 14 ಸೆಪ್ಟೆಂಬರ್ 2023, 12:59 IST
ಜೆಟ್‌ ಏರ್‌ವೇಸ್ ಸ್ಥಾಪಕ ನರೇಶ್‌ ಗೋಯಲ್‌ಗೆ 14 ದಿನ ನ್ಯಾಯಾಂಗ ಬಂಧನ
ADVERTISEMENT

ಜೆಟ್‌ ಏರ್‌ವೇಸ್‌ ಸ್ಥಾಪಕ ನರೇಶ್ ಗೋಯಲ್‌ ಬಂಧನ

ಕೆನರಾ ಬ್ಯಾಂಕ್‌ನ ₹ 538 ಕೋಟಿ ವಂಚನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೆಟ್‌ ಏರ್‌ವೇಸ್‌ ಸ್ಥಾಪಕ ನರೇಶ್ ಗೋಯಲ್‌ ಅವರನ್ನು ಶುಕ್ರವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಸೆಪ್ಟೆಂಬರ್ 2023, 20:47 IST
ಜೆಟ್‌ ಏರ್‌ವೇಸ್‌ ಸ್ಥಾಪಕ 
ನರೇಶ್ ಗೋಯಲ್‌ ಬಂಧನ

₹538 ಕೋಟಿ ವಂಚನೆ: ಜೆಟ್ ಏರ್‌ವೇಸ್ ಕಚೇರಿ, ಸಂಸ್ಥಾಪಕ ಗೋಯಲ್ ಮನೆ ಮೇಲೆ ಸಿಬಿಐ ದಾಳಿ

₹538 ಕೋಟಿ ವಂಚನೆ ಪ್ರಕರಣ: ಜೆಟ್ ಏರ್‌ವೇಸ್ ಕಚೇರಿ, ಸಂಸ್ಥಾಪಕ ಗೋಯಲ್ ಮೇಲೆ ಸಿಬಿಐ ದಾಳಿ
Last Updated 5 ಮೇ 2023, 14:49 IST
₹538 ಕೋಟಿ ವಂಚನೆ: ಜೆಟ್ ಏರ್‌ವೇಸ್ ಕಚೇರಿ, ಸಂಸ್ಥಾಪಕ ಗೋಯಲ್ ಮನೆ ಮೇಲೆ ಸಿಬಿಐ ದಾಳಿ

ಜೆಟ್‌ ಏರ್‌ವೇಸ್‌ನಿಂದ ವೇತನ ಕಡಿತ

ಜೆಟ್ ಏರ್‌ವೇಸ್ ಕಂಪನಿಯು ಕೆಲವು ಸಿಬ್ಬಂದಿಯ ವೇತನ ಕಡಿತ ಮಾಡಲಿದೆ, ಹಲವು ನೌಕರರಿಗೆ ವೇತನ ರಹಿತ ರಜೆ ನೀಡಲಿದೆ.
Last Updated 18 ನವೆಂಬರ್ 2022, 21:06 IST
ಜೆಟ್‌ ಏರ್‌ವೇಸ್‌ನಿಂದ ವೇತನ ಕಡಿತ
ADVERTISEMENT
ADVERTISEMENT
ADVERTISEMENT