93ರ ಹರೆಯದಲ್ಲಿ ಮಡದಿಗೆ ಪ್ರೇಮದ ಕಾಣಿಕೆ; ₹20 ಪಡೆದು ಸರ ನೀಡಿ ಹರಸಿ ಎಂದ ಮಾಲೀಕ
Elderly Couple Gesture – ಜಲ್ನಾದಲ್ಲಿ 93ರ ವಯಸ್ಸಿನ ವ್ಯಕ್ತಿ ಪತ್ನಿಗೆ ಮಂಗಳಸೂತ್ರ ಕೊಡಿಸುವ ಬಯಕೆಗೆ ನೆರವಾದ ಆಭರಣ ಮಳಿಗೆಯ ಮಾಲೀಕ, ಕೇವಲ ₹20 ಪಡೆದು ಸರ ನೀಡಿ ಹರಸಿ ಎಂದ ಕ್ಷಣ.Last Updated 18 ಜೂನ್ 2025, 10:48 IST