ಗುರುವಾರ, 3 ಜುಲೈ 2025
×
ADVERTISEMENT

Jharkhand Elections

ADVERTISEMENT

Jharkhand Election Results | ಜಾರ್ಖಂಡ್‌ ಗೆಲುವು ‘ಮಹಾ’ ಸೋಲಿಗೆ ಆಗದು ಮುಲಾಮು

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆಗಳ ಚುನಾವಣಾ ಫಲಿತಾಂಶಗಳು ‘ಇಂಡಿಯಾ’ ಮೈತ್ರಿಕೂಟ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಉತ್ಸಾಹ ನೀಡುವುದಕ್ಕಿಂತ ಆಘಾತವನ್ನೇ ನೀಡಿವೆ.
Last Updated 23 ನವೆಂಬರ್ 2024, 23:30 IST
Jharkhand Election Results | ಜಾರ್ಖಂಡ್‌ ಗೆಲುವು ‘ಮಹಾ’ ಸೋಲಿಗೆ ಆಗದು ಮುಲಾಮು

ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ ಫಲಿತಾಂಶ: ಯಾವ ಸಮೀಕ್ಷೆಗಳು ಏನು ಹೇಳಿದ್ದವು?

ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಅದರಂತೆ ‘ಮಹಾಯುತಿ’ ಕೂಟ ಬಹುಮತದತ್ತ ದಾಪುಗಾಲಿಟ್ಟಿದೆ.
Last Updated 23 ನವೆಂಬರ್ 2024, 7:09 IST
ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ ಫಲಿತಾಂಶ: ಯಾವ ಸಮೀಕ್ಷೆಗಳು ಏನು ಹೇಳಿದ್ದವು?

ಜಾರ್ಖಂಡ್ ಚುನಾವಣೆ: ಮತ ಎಣಿಕೆ ಕೇಂದ್ರಗಳ ಬಳಿ ಇಂಟರ್ನೆಟ್‌ ಸ್ಥಗಿತಕ್ಕೆ JMM ಮನವಿ

ಮತ ಎಣಿಕೆ ಕೇಂದ್ರಗಳ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ಇಂಟರ್ನೆಟ್‌ ಸ್ಥಗಿತಗೊಳಿಸಬೇಕು ಎಂದು ಕೋರಿ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.‌
Last Updated 23 ನವೆಂಬರ್ 2024, 4:50 IST
ಜಾರ್ಖಂಡ್ ಚುನಾವಣೆ: ಮತ ಎಣಿಕೆ ಕೇಂದ್ರಗಳ ಬಳಿ ಇಂಟರ್ನೆಟ್‌ ಸ್ಥಗಿತಕ್ಕೆ JMM ಮನವಿ

Jharkhand Election Results Highlight: ‘ಇಂಡಿಯಾ’ಗೆ ಸ್ಪಷ್ಟ ಬಹುಮತ

ಜಾರ್ಖಂಡ್‌ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು (ಶನಿವಾರ) ನಡೆಯುತ್ತಿದೆ.
Last Updated 23 ನವೆಂಬರ್ 2024, 2:12 IST
Jharkhand Election Results Highlight: ‘ಇಂಡಿಯಾ’ಗೆ ಸ್ಪಷ್ಟ ಬಹುಮತ

Assembly Polls|ಮಹಾರಾಷ್ಟ್ರದ 288, ಜಾರ್ಖಂಡ್‌ನ 38 ಕ್ಷೇತ್ರಗಳಲ್ಲಿ ಮತದಾನ ಆರಂಭ

ಮಹಾರಾಷ್ಟ್ರದ ಎಲ್ಲಾ 288 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು (ಬುಧವಾರ) ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
Last Updated 20 ನವೆಂಬರ್ 2024, 2:14 IST
Assembly Polls|ಮಹಾರಾಷ್ಟ್ರದ 288, ಜಾರ್ಖಂಡ್‌ನ 38 ಕ್ಷೇತ್ರಗಳಲ್ಲಿ ಮತದಾನ ಆರಂಭ

ಜಾರ್ಖಂಡ್‌ನಲ್ಲಿ ಲೂಟಿ ಮಾಡಿದ ಹಣ ಹಿಂಪಡೆಯಲು ಬುಲ್ಡೋಜರ್ ಸಿದ್ಧವಾಗಿದೆ: CM ಯೋಗಿ

ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಮೈತ್ರಿಕೂಟದ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Last Updated 18 ನವೆಂಬರ್ 2024, 12:56 IST
ಜಾರ್ಖಂಡ್‌ನಲ್ಲಿ ಲೂಟಿ ಮಾಡಿದ ಹಣ ಹಿಂಪಡೆಯಲು ಬುಲ್ಡೋಜರ್ ಸಿದ್ಧವಾಗಿದೆ: CM ಯೋಗಿ

‘ಇಂಡಿಯಾ’ ಬಣಕ್ಕೆ ಮತ ಹಾಕುವಂತೆ ಮುಸ್ಲಿಂ ಸಂಸ್ಥೆಗಳಿಂದ ಒತ್ತಡ: ಬಿಜೆಪಿ ಆರೋಪ

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಮತ ಹಾಕುವಂತೆ ತಮ್ಮ ಸಮುದಾಯದವರಿಗೆ ಮುಸ್ಲಿಂ ಸಂಸ್ಥೆಗಳು ಮನವಿ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.
Last Updated 16 ನವೆಂಬರ್ 2024, 12:45 IST
‘ಇಂಡಿಯಾ’ ಬಣಕ್ಕೆ ಮತ ಹಾಕುವಂತೆ ಮುಸ್ಲಿಂ ಸಂಸ್ಥೆಗಳಿಂದ ಒತ್ತಡ: ಬಿಜೆಪಿ ಆರೋಪ
ADVERTISEMENT

ಪ್ರಧಾನಿ ಮೋದಿಗಾಗಿ ಶೌಚಾಲಯವನ್ನು ಕಾಯ್ದಿರಿಸಬಹುದೇ?: ಮಲ್ಲಿಕಾರ್ಜುನ ಖರ್ಗೆ ಕಿಡಿ

ಜಾರ್ಖಂಡ್‌ನಲ್ಲಿ ತಮ್ಮ ಮತ್ತು ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ಬೇಕಂತಲೇ ತಡೆಯೊಡ್ಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 16 ನವೆಂಬರ್ 2024, 11:37 IST
ಪ್ರಧಾನಿ ಮೋದಿಗಾಗಿ ಶೌಚಾಲಯವನ್ನು ಕಾಯ್ದಿರಿಸಬಹುದೇ?: ಮಲ್ಲಿಕಾರ್ಜುನ ಖರ್ಗೆ ಕಿಡಿ

ನುಸುಳುಕೋರರಿಗೂ ಗ್ಯಾಸ್‌ ಸಿಲಿಂಡರ್‌; ಎಐಸಿಸಿ ಕಾರ್ಯದರ್ಶಿ ಹೇಳಿಕೆ: ಬಿಜೆಪಿ ಟೀಕೆ

ಎಐಸಿಸಿ ಕಾರ್ಯದರ್ಶಿ ಮಿರ್‌ ಹೇಳಿಕೆ: ಬಿಜೆಪಿ ಟೀಕೆ
Last Updated 14 ನವೆಂಬರ್ 2024, 14:08 IST
ನುಸುಳುಕೋರರಿಗೂ ಗ್ಯಾಸ್‌ ಸಿಲಿಂಡರ್‌; ಎಐಸಿಸಿ ಕಾರ್ಯದರ್ಶಿ ಹೇಳಿಕೆ: ಬಿಜೆಪಿ ಟೀಕೆ

ಜಾರ್ಖಂಡ್ ಚುನಾವಣೆ: ಕಣದಲ್ಲಿರುವ ಏಕೈಕ ತೃತೀಯ ಲಿಂಗಿ ಮತದಾನ, ಜಯದ ವಿಶ್ವಾಸ

ಜಾರ್ಖಂಡ್‌ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಹಂತದ ಮತದಾನದ ವೇಳೆ ಕಣದಲ್ಲಿರುವ ಏಕೈಕ ತೃತೀಯ ಲಿಂಗಿ ನಗ್ಮಾ ರಾಣಿ, ಇಂದು (ಬುಧವಾರ) ಮತ ಚಲಾಯಿಸಿದ್ದಾರೆ.
Last Updated 13 ನವೆಂಬರ್ 2024, 11:03 IST
ಜಾರ್ಖಂಡ್ ಚುನಾವಣೆ: ಕಣದಲ್ಲಿರುವ ಏಕೈಕ ತೃತೀಯ ಲಿಂಗಿ ಮತದಾನ, ಜಯದ ವಿಶ್ವಾಸ
ADVERTISEMENT
ADVERTISEMENT
ADVERTISEMENT