ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jindal Company

ADVERTISEMENT

ಜಿಂದಾಲ್‌ಗೆ ಭೂಮಿ ಮಾರಾಟ; ಸರ್ಕಾರದ ತೀರ್ಮಾನ ವಾಪಸ್‌

3677 ಎಕರೆ ಭೂಮಿ ಕ್ರಯಕ್ಕೆ ಬಿಜೆಪಿ ಶಾಸಕರ ವಿರೋಧ: ಮಣಿದ ಸರ್ಕಾರ
Last Updated 27 ಮೇ 2021, 20:18 IST
ಜಿಂದಾಲ್‌ಗೆ ಭೂಮಿ ಮಾರಾಟ; ಸರ್ಕಾರದ ತೀರ್ಮಾನ ವಾಪಸ್‌

ಜಿಂದಾಲ್‌ಗೆ ಭೂಮಿ ಮಾರಾಟ: ನನ್ನ ನಿಲುವಿಗೆ ಬದ್ಧ ಎಂದ ಸಚಿವ ಆನಂದ್‌ ಸಿಂಗ್

‘ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವುದನ್ನು ಮೊದಲಿಂದಲೂ ವಿರೋಧಿಸಿದ್ದೇನೆ. ಈಗಲೂ ನನ್ನ ನಿಲುವಿಗೆ ಬದ್ಧನಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್ ಸ್ಪಷ್ಟಪಡಿಸಿದರು.
Last Updated 9 ಮೇ 2021, 19:30 IST
ಜಿಂದಾಲ್‌ಗೆ ಭೂಮಿ ಮಾರಾಟ: ನನ್ನ ನಿಲುವಿಗೆ ಬದ್ಧ ಎಂದ ಸಚಿವ ಆನಂದ್‌ ಸಿಂಗ್

ಜಿಂದಾಲ್‌ಗೆ ಭೂಮಿ ಮಾರಾಟ: ನಿರ್ಧಾರ ವಾಪಸು ಪಡೆಯುವಂತೆ ಸಿಎಂಗೆ ಆನಂದ್‌ಸಿಂಗ್ ಮನವಿ

‘ಭೂಮಿ ಮಾರಾಟ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಈಗಾಗಲೇ ಚರ್ಚಿಸಿರುವೆ. ಈಗಲೂ ಭೂಮಿ ಮಾರಾಟ ನಿರ್ಧಾರವನ್ನು ವಾಪಸ್‌ ಪಡೆಯುವಂತೆ ಅವರಿಗೆ ಮನವಿ ಮಾಡುವೆ’ ಎಂದು ಸಚಿವ ಆನಂದ್‌ಸಿಂಗ್‌ ಹೇಳಿದರು.
Last Updated 1 ಮೇ 2021, 21:53 IST
ಜಿಂದಾಲ್‌ಗೆ ಭೂಮಿ ಮಾರಾಟ: ನಿರ್ಧಾರ ವಾಪಸು ಪಡೆಯುವಂತೆ ಸಿಎಂಗೆ ಆನಂದ್‌ಸಿಂಗ್ ಮನವಿ

ಜಿಂದಾಲ್‌ಗೆ ಭೂಮಿ– ನಾಚಿಕೆಗೇಡಿನ ಸಂಗತಿ: ಸರ್ಕಾರಕ್ಕೆ ಎಚ್‌.ಕೆ.ಪಾಟೀಲ ಛೀಮಾರಿ

‘ಸರ್ಕಾರಕ್ಕೆ ₹ 2,000 ಕೋಟಿಗೂ ಹೆಚ್ಚು ಹಣವನ್ನು ಹತ್ತಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕಟಬಾಕಿದಾರ ಜಿಂದಾಲ್‌ ಕಂಪನಿಗೆ ರಾಜ್ಯ ಸಚಿವ ಸಂಪುಟ ರಿಯಾಯಿತಿ ದರದಲ್ಲಿ ಭೂಮಿ ಕೊಡಲು ನಿರ್ಣಯ ಕೈಗೊಂಡಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಶಾಸಕ ಎಚ್‌.ಕೆ.ಪಾಟೀಲ ಸರ್ಕಾರಕ್ಕೆ ಛೀಮಾರಿ ಹಾಕಿದರು.
Last Updated 27 ಏಪ್ರಿಲ್ 2021, 21:34 IST
ಜಿಂದಾಲ್‌ಗೆ ಭೂಮಿ– ನಾಚಿಕೆಗೇಡಿನ ಸಂಗತಿ: ಸರ್ಕಾರಕ್ಕೆ ಎಚ್‌.ಕೆ.ಪಾಟೀಲ ಛೀಮಾರಿ

ಜಿಂದಾಲ್ ನೌಕರರಲ್ಲಿ ಕೋವಿಡ್; ಸಿಎಂ ಜತೆ ಚರ್ಚಿಸಿ ತೀರ್ಮಾನ ಎಂದ ಜಗದೀಶ್ ಶೆಟ್ಟರ್

ಜಿಂದಾಲ್ ಕಾರ್ಖಾನೆ ನೌಕರರಲ್ಲಿ ಕೋವಿಡ್-19 ಹೆಚ್ಚಿರುವುದರ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
Last Updated 30 ಜೂನ್ 2020, 7:47 IST
ಜಿಂದಾಲ್ ನೌಕರರಲ್ಲಿ ಕೋವಿಡ್; ಸಿಎಂ ಜತೆ ಚರ್ಚಿಸಿ ತೀರ್ಮಾನ ಎಂದ ಜಗದೀಶ್ ಶೆಟ್ಟರ್

ಬಳ್ಳಾರಿ: ಜಿಂದಾಲ್ ಅನಿಲ ಘಟಕ ಸ್ಥಳಾಂತರಕ್ಕೆ ಆಗ್ರಹ

ಜಿಂದಾಲ್ ಕಾರ್ಖಾನೆಯ ಉಕ್ಕು ಉತ್ಪಾದನೆ ಘಟಕದ ಉಪ ಉತ್ಪನ್ನಗಳಾದ ವಿವಿಧ ಅನಿಲ ಘಟಕಗಳು ಅಪಾಯಕಾರಿಯಾಗಿದ್ದು ಜನವಸತಿ ಇಲ್ಲದ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಕುಡುತಿನಿ ಶ್ರೀನಿವಾಸ್ ಆಗ್ರಹಿಸಿದರು.
Last Updated 30 ಮೇ 2020, 7:39 IST
ಬಳ್ಳಾರಿ: ಜಿಂದಾಲ್ ಅನಿಲ ಘಟಕ ಸ್ಥಳಾಂತರಕ್ಕೆ ಆಗ್ರಹ

ಜಿಂದಾಲ್‌ಗೆ ಭೂಮಿ: ರೈತ ಸಂಘ ವಿರೋಧ

"ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ಸರ್ಕಾರ ಜಿಂದಾಲ್ ಕಾರ್ಖಾನೆಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದೊಂದು ಕೆಟ್ಟ ನಿರ್ಧಾರ"
Last Updated 12 ಜುಲೈ 2019, 13:10 IST
ಜಿಂದಾಲ್‌ಗೆ ಭೂಮಿ: ರೈತ ಸಂಘ ವಿರೋಧ
ADVERTISEMENT

ಸಂಕಟ ತಂದ ರಾಮಗಡ ‘ಚಿನ್ನ’ದ ಗಣಿ

ಗಣಿಗಾರಿಕೆಗೆ ಸಂಬಂಧಿಸಿದ ವಿಷಯದಲ್ಲಿ ಪರಸ್ಪರ ಸಹಮತ ಮೂಡದ ಕಾರಣದಿಂದಲೇ ಶಾಸಕ ಆನಂದ್‌ ಸಿಂಗ್‌, ಜಿಂದಾಲ್‌ ವಿರುದ್ಧ ತಿರುಗಿ ಬೀಳಲು ಪ್ರಮುಖ ಕಾರಣ ಎನ್ನಲಾಗಿದೆ.
Last Updated 2 ಜುಲೈ 2019, 19:30 IST
ಸಂಕಟ ತಂದ ರಾಮಗಡ ‘ಚಿನ್ನ’ದ ಗಣಿ

ಹೋದ ವರ್ಚಸ್ಸು ಮರು ಗಳಿಸುವ ಯತ್ನ?; ಮತ್ತೆ ಸುದ್ದಿಯಲ್ಲಿ ಶಾಸಕ ಆನಂದ್‌ ಸಿಂಗ್‌

ವಿಜಯನಗರ ಕ್ಷೇತ್ರದಾದ್ಯಂತ ಗುಸುಗುಸು ಚರ್ಚೆ
Last Updated 1 ಜುಲೈ 2019, 19:45 IST
ಹೋದ ವರ್ಚಸ್ಸು ಮರು ಗಳಿಸುವ ಯತ್ನ?; ಮತ್ತೆ ಸುದ್ದಿಯಲ್ಲಿ ಶಾಸಕ ಆನಂದ್‌ ಸಿಂಗ್‌

‘ಜಿಂದಾಲ್‌ ಅಥವಾ ರಾಜಕೀಯ ಕಾರಣಕ್ಕೆ ಆನಂದ್‌ ಸಿಂಗ್‌ ರಾಜೀನಾಮೆ: ಸಿ.ಟಿ.ರವಿ

‘ಜಿಂದಾಲ್‌ ಕಂಪೆನಿಗೆ ಜಾಗ ಪರಭಾರೆ ಮಾಡುವುದನ್ನು ವಿರೋಧಿಸಿ ಅಥವಾ ರಾಜಕೀಯ ಕಾರಣಕ್ಕೆ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ರಾಜೀನಾಮೆ ನೀಡಿರಬಹುದು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
Last Updated 1 ಜುಲೈ 2019, 13:12 IST
‘ಜಿಂದಾಲ್‌ ಅಥವಾ ರಾಜಕೀಯ ಕಾರಣಕ್ಕೆ ಆನಂದ್‌ ಸಿಂಗ್‌ ರಾಜೀನಾಮೆ: ಸಿ.ಟಿ.ರವಿ
ADVERTISEMENT
ADVERTISEMENT
ADVERTISEMENT