ಜೆ.ಕೆ.ಫಿಶ್ಲ್ಯಾಂಡಿನ ಬೊಂಡಾಸ್
ಬೊಂಡಾಸ್, ಹೊಳೆ ಹಾಗೂ ನದಿ ನೀರು ಸಮುದ್ರಕ್ಕೆ ಸೇರುವ ಸಂಗಮ ಜಾಗದಲ್ಲಿ ದೊರೆಯುವ ವಿಶಿಷ್ಟವಾದ ಹಾಗೂ ಹೆಚ್ಚು ರುಚಿಕರವಾದ ಮೀನು. ಸೀಮಿತ ಅವಧಿಯಲ್ಲಿ ಮಾತ್ರ ಸಿಗುವ ಈ ಮೀನಿನ ವಿಶೇಷ ಖಾದ್ಯಗಳ ತಾಣ ನಗರದ ಜೆ.ಕೆ.ಫಿಶ್ ಲ್ಯಾಂಡ್ ಹೋಟೆಲ್.Last Updated 12 ಡಿಸೆಂಬರ್ 2018, 20:15 IST