ಬುಧವಾರ, 7 ಜನವರಿ 2026
×
ADVERTISEMENT

JNU attack

ADVERTISEMENT

ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಜೆನ್‌ಯು ವಿದ್ಯಾರ್ಥಿಗಳ ಘೋಷಣೆ

JNU Students Slogans: ಈ ಕುರಿತು ಪ್ರತಿಕ್ರಿಯಿಸಿದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಆದಿತಿ ಮಿಶ್ರಾ, 2020 ಜನವರಿ 5ರ ಹಿಂಸಾಚಾರದ ಘಟನೆಯನ್ನು ಖಂಡಿಸಿ ಪ್ರತಿ ವರ್ಷವೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಾರೆ ಎಂದು ಹೇಳಿದ್ದಾರೆ.
Last Updated 6 ಜನವರಿ 2026, 7:18 IST
ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಜೆನ್‌ಯು ವಿದ್ಯಾರ್ಥಿಗಳ ಘೋಷಣೆ

Video | ಜೆಎನ್‌ಯು: ಎಬಿವಿಪಿ, ಎಡ ಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಚುನಾವಣಾ ಸಮಿತಿ ಸದಸ್ಯರ ಆಯ್ಕೆ ವಿಚಾರವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಎಡ ಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 1 ಮಾರ್ಚ್ 2024, 5:54 IST
Video | ಜೆಎನ್‌ಯು: ಎಬಿವಿಪಿ, ಎಡ ಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ

ರಾಮನವಮಿ, ಮಾಂಸಾಹಾರದ ವಿಚಾರವಾಗಿ ಜೆಎನ್‌ಯುನಲ್ಲಿ ಗುಂಪು ಘರ್ಷಣೆ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಾವೇರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 11 ಏಪ್ರಿಲ್ 2022, 1:40 IST
ರಾಮನವಮಿ, ಮಾಂಸಾಹಾರದ ವಿಚಾರವಾಗಿ ಜೆಎನ್‌ಯುನಲ್ಲಿ ಗುಂಪು ಘರ್ಷಣೆ

ಜೆಎನ್‌ಯು ಹಿಂಸಾಚಾರ: ಆಯಿಷಿ ಘೋಷ್‌ ಸೇರಿ ಮೂವರ ವಿಚಾರಣೆ ನಡೆಸಿದ ದೆಹಲಿ ಪೊಲೀಸರು

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ (ಜೆಎನ್‌ಯು) ಸೋಮವಾರ ಭೇಟಿ ನೀಡಿದ ದೆಹಲಿಯ ಅಪರಾಧ ವಿಭಾಗದ ಪೊಲೀಸರು, ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಸೇರಿ ಮೂವರು ವಿದ್ಯಾರ್ಥಿಗಳ ವಿಚಾರಣೆ ನಡೆಸಿದರು.
Last Updated 13 ಜನವರಿ 2020, 13:15 IST
ಜೆಎನ್‌ಯು ಹಿಂಸಾಚಾರ: ಆಯಿಷಿ ಘೋಷ್‌ ಸೇರಿ ಮೂವರ ವಿಚಾರಣೆ ನಡೆಸಿದ ದೆಹಲಿ ಪೊಲೀಸರು

ಜೆಎನ್‌ಯು ಕುಲಪತಿಯೇ ದಾಳಿಯ ಸೂತ್ರಧಾರ: ಕಾಂಗ್ರೆಸ್ ಆರೋಪ

ಕಾಂಗ್ರೆಸ್‌ನ ಸತ್ಯಶೋಧನಾ ತಂಡದಿಂದ ಆರೋಪ: ಉಚ್ಚಾಟನೆಗೆ ಆಗ್ರಹ
Last Updated 13 ಜನವರಿ 2020, 1:57 IST
ಜೆಎನ್‌ಯು ಕುಲಪತಿಯೇ ದಾಳಿಯ ಸೂತ್ರಧಾರ: ಕಾಂಗ್ರೆಸ್ ಆರೋಪ

ಜೆಎನ್‌ಯು ಉಪ ಕುಲಪತಿಯೇ ಹಲ್ಲೆ ಹಿಂದಿನ ಮಾಸ್ಟರ್‌ ಮೈಂಡ್‌; ಕಾಂಗ್ರೆಸ್‌ ಆರೋಪ

ಜನವರಿ 5ರಂದು ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಗುಂಪು ಹಲ್ಲೆಯ ಹಿಂದೆ ಉಪಕುಲಪತಿ ಜಗದೀಶ್‌ ಕುಮಾರ್‌ ಅವರ ಕೈವಾಡವಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 12 ಜನವರಿ 2020, 11:23 IST
ಜೆಎನ್‌ಯು ಉಪ ಕುಲಪತಿಯೇ ಹಲ್ಲೆ ಹಿಂದಿನ ಮಾಸ್ಟರ್‌ ಮೈಂಡ್‌; ಕಾಂಗ್ರೆಸ್‌ ಆರೋಪ

ಜೆಎನ್‌ಯು ದಾಳಿ: ಭಯೋತ್ಪಾದಕ ಎಡಪಂಥೀಯ ವಿದ್ಯಾರ್ಥಿಗಳ ಕೃತ್ಯ- ರಾಮ್‌ ಮಾಧವ್

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ಹಿಂಸಾಚಾರವು, ಅಲ್ಪಸಂಖ್ಯೆಯಲ್ಲಿರುವ ‘ಭಯೋತ್ಪಾದಕ ಎಡಪಂಥೀಯ’ ವಿದ್ಯಾರ್ಥಿಗಳ ಕೃತ್ಯವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್ ಶನಿವಾರ ಆರೋಪಿಸಿದ್ದಾರೆ.
Last Updated 11 ಜನವರಿ 2020, 13:47 IST
ಜೆಎನ್‌ಯು ದಾಳಿ: ಭಯೋತ್ಪಾದಕ ಎಡಪಂಥೀಯ ವಿದ್ಯಾರ್ಥಿಗಳ ಕೃತ್ಯ- ರಾಮ್‌ ಮಾಧವ್
ADVERTISEMENT
ADVERTISEMENT
ADVERTISEMENT
ADVERTISEMENT