ನರೇಗಾ | ಆಧಾರ್ ಜೋಡಣೆಯಾಗದ ಜಾಬ್ ಕಾರ್ಡ್ ರದ್ದು ಇಲ್ಲ: ಸಚಿವ ಕಮಲೇಶ್ ಪಾಸ್ವಾನ್
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಆಧಾರ್ ಕಾರ್ಡ್ ಜೋಡಣೆಯಾಗದ ಕಾರ್ಮಿಕರ ಜಾಬ್ ಕಾರ್ಡ್‌ಗಳನ್ನು ರದ್ದುಪಡಿಸಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್ ಸ್ಪಷ್ಟಪಡಿಸಿದರು. Last Updated 10 ಡಿಸೆಂಬರ್ 2024, 15:55 IST