ಗುರುವಾರ, 3 ಜುಲೈ 2025
×
ADVERTISEMENT

Job fairs

ADVERTISEMENT

ತುಮಕೂರು: ವಿಶ್ವವಿದ್ಯಾಲಯ ಆವರಣದಲ್ಲಿ ಉದ್ಯೋಗ ಮೇಳ

ತುಮಕೂರು: ವಿಶ್ವವಿದ್ಯಾಲಯ ಆವರಣದಲ್ಲಿ ಗುರುವಾರ ಆರಂಭವಾದ ಉದ್ಯೋಗ ಮೇಳದಲ್ಲಿ ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡಿದ್ದರು.
Last Updated 9 ಜನವರಿ 2025, 15:26 IST
ತುಮಕೂರು: ವಿಶ್ವವಿದ್ಯಾಲಯ ಆವರಣದಲ್ಲಿ ಉದ್ಯೋಗ ಮೇಳ

ಉಡುಪಿ: ಫೆಬ್ರುವರಿಯಲ್ಲಿ ಬೃಹತ್ ಉದ್ಯೋಗ ಮೇಳ

ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
Last Updated 2 ಜನವರಿ 2025, 5:38 IST
ಉಡುಪಿ: ಫೆಬ್ರುವರಿಯಲ್ಲಿ ಬೃಹತ್ ಉದ್ಯೋಗ ಮೇಳ

ಉದ್ಯೋಗ ಮೇಳ: 1,500 ಮಂದಿಗೆ ಉದ್ಯೋಗ

ಜಿ.ಎನ್. ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿಕೆ
Last Updated 15 ಜನವರಿ 2023, 8:25 IST
ಉದ್ಯೋಗ ಮೇಳ: 1,500 ಮಂದಿಗೆ ಉದ್ಯೋಗ

ಕೊಡಗು ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ

ಡಿ.13, 16, 20ರಂದು ಮೇಳ, ಸದುಪಯೋಗಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮನವಿ
Last Updated 11 ಡಿಸೆಂಬರ್ 2022, 3:07 IST
ಕೊಡಗು ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ

ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ: ಮೊದಲ ದಿನ 6 ಸಾವಿರ ಅಭ್ಯರ್ಥಿಗಳ ನೋಂದಣಿ

ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
Last Updated 14 ಅಕ್ಟೋಬರ್ 2022, 13:09 IST
ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ: ಮೊದಲ ದಿನ 6 ಸಾವಿರ ಅಭ್ಯರ್ಥಿಗಳ ನೋಂದಣಿ

5 ಲಕ್ಷ ಜನರಿಗೆ ಉದ್ಯೋಗ: ನಿರಾಣಿ ವಿಶ್ವಾಸ

ರಾಜ್ಯದಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ
Last Updated 12 ಅಕ್ಟೋಬರ್ 2022, 19:10 IST
5 ಲಕ್ಷ ಜನರಿಗೆ ಉದ್ಯೋಗ: ನಿರಾಣಿ ವಿಶ್ವಾಸ

ಆಳ್ವಾಸ್‌ನಲ್ಲಿ ಅ.14,15ರಂದು ‘ಪ್ರಗತಿ’ ಉದ್ಯೋಗ ಮೇಳ

200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆ
Last Updated 15 ಸೆಪ್ಟೆಂಬರ್ 2022, 12:33 IST
ಆಳ್ವಾಸ್‌ನಲ್ಲಿ ಅ.14,15ರಂದು ‘ಪ್ರಗತಿ’ ಉದ್ಯೋಗ ಮೇಳ
ADVERTISEMENT

ಉದ್ಯೋಗ ಮೇಳ ಸೆ.3ರಂದು

‘ಸೇವಾ ಚಿಲುಮೆ ಚಾರಿಬಟಲ್‌ ಟ್ರಸ್ಟ್‌ನಿಂದ ಸೆ.3ರಂದು ಬೆಳಿಗ್ಗೆ 9ಕ್ಕೆ ರಾಜೇಂದ್ರ ನಗರದ (ಕೆಸರೆ) ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ಟ್ರಸ್ಟ್ ಅಧ್ಯಕ್ಷ ಕಾರ್ತಿಕ್ ಮರಿಯಪ್ಪ ತಿಳಿಸಿದರು.
Last Updated 1 ಸೆಪ್ಟೆಂಬರ್ 2022, 11:42 IST
fallback

ಆಗಸ್ಟ್ 26ಕ್ಕೆ ‘ಪ್ರಗತಿಪಥ–2022’ ಉದ್ಯೋಗ ಮೇಳ

ಬೆಂಗಳೂರು: ರೋಟರಿ ಕ್ಲಬ್ ಆಫ್‌ ಬೆಂಗಳೂರು ಮತ್ತು ರೋಟರಿ ವಿಜಯ ನಗರ, ರಾಮನಾರಾಯಣ ಚೆಲ್ಲರಾಮ್ ಕಾಲೇಜ್ ಆಫ್‌ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆ. 26ಕ್ಕೆ ‘ಪ್ರಗತಿ ಪಥ–2022’ ಉದ್ಯೋಗ ಮೇಳ‌ವನ್ನು ರೇಸ್‌ಕೋರ್ಸ್ ರಸ್ತೆಯ ಆರ್.ಸಿ. ಕಾಲೇಜು ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳ ಲಾಗಿದೆ. ಮೇಳದಲ್ಲಿ 200 ಕಾರ್ಪೊರೇಟ್‌ ಕಂಪನಿಗಳು ಭಾಗವಹಿ ಸುವ ನಿರೀಕ್ಷೆಯಿದೆ. ಆಸಕ್ತರು 9632 502552, 9880309800 ಅಥವಾ pragatipath2022@gmail.com, http://gfgc.kar.in/rcc/ನಲ್ಲಿ ನೋಂದಾಯಿಸಿಕೊಳ್ಳಬೇಕು.
Last Updated 23 ಆಗಸ್ಟ್ 2022, 20:02 IST
fallback

ಎಂ.ಆರ್‌.ಎನ್‌.: ಉದ್ಯೋಗ ಮೇಳ ಆಗಸ್ಟ್‌ 19ಕ್ಕೆ

ವಿಜಯಪುರ: ಎಂ.ಆರ್‌.ಎನ್‌.(ನಿರಾಣಿ) ಫೌಂಡೇಶನ್‌ ಮತ್ತು ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಆಗಸ್ಟ್‌ 19ರಂದು ಬೆಳಿಗ್ಗೆ 9ರಿಂದ 4ರ ವರೆಗೆ ನಗರದಲ್ಲಿ ಬೃಹತ್‌ ಉದ್ಯೋಗ ಮೇಳ ಏರ್ಪಡಿಸಲಾಗಿದೆ.
Last Updated 13 ಆಗಸ್ಟ್ 2022, 14:51 IST
ಎಂ.ಆರ್‌.ಎನ್‌.: ಉದ್ಯೋಗ ಮೇಳ ಆಗಸ್ಟ್‌ 19ಕ್ಕೆ
ADVERTISEMENT
ADVERTISEMENT
ADVERTISEMENT