‘ಕಾಶ್ಮೀರ: ಆರ್ಥಿಕತೆ ಅಭಿವೃದ್ಧಿಪಡಿಸಿ, ತಾರತಮ್ಯ ಹೋಗಲಾಡಿಸಿ’
ಜಮ್ಮು ಮತ್ತು ಕಾಶ್ಮೀರ ಕುರಿತ ನಿರ್ಧಾರವನ್ನು ಬಹು ಪಕ್ಷಗಳ ಬೆಂಬಲದೊಂದಿಗೆ ಭಾರತ ಸರ್ಕಾರ ಕೈಗೊಂಡಿದೆ. ಅಲ್ಲಿನ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಗೆ ಮತ್ತು ತಾರತಮ್ಯ ನಿವಾರಣೆಗೆ ಮೋದಿ ಕೈಗೊಂಡಿರುವ ಪ್ರಯತ್ನಗಳಿಗೆ ಇದು ಬೆಂಬಲವಾಗಿದೆ.Last Updated 21 ಡಿಸೆಂಬರ್ 2019, 19:30 IST