ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Johnson

ADVERTISEMENT

ಜಾನ್ಸನ್‌ ಬೇಬಿ ಪೌಡರ್‌ ತಯಾರಿಕಾ ಪರವಾನಗಿ ರದ್ದು

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಪ್ರೈವೇಟ್‌ ಲಿಮಿಟೆಡ್‌ನ ಬೇಬಿ ಪೌಡರ್‌ ತಯಾರಿಕೆಯ ಪರವಾನಗಿಯನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತವು (ಎಫ್‌ಡಿಎ) ರದ್ದು ಮಾಡಿದೆ.
Last Updated 17 ಸೆಪ್ಟೆಂಬರ್ 2022, 19:31 IST
ಜಾನ್ಸನ್‌ ಬೇಬಿ ಪೌಡರ್‌ ತಯಾರಿಕಾ ಪರವಾನಗಿ ರದ್ದು

ಅಮೆರಿಕ: ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆ ತುರ್ತು ಬಳಕೆಗೆ ಅನುಮತಿ

ವಾಷಿಂಗ್ಟನ್‌: ಅಮೆರಿಕದಲ್ಲಿ ಕೋವಿಡ್‌–19 ಹೋರಾಟಕ್ಕೆ ಮತ್ತೊಂದು ಲಸಿಕೆಯ ಬಲ ದೊರೆತಿದೆ. ತುರ್ತು ಸಂದರ್ಭದ ಬಳಕೆಗಾಗಿ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಗೆ ಅನುಮತಿ ನೀಡಲಾಗಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕದಿಂದ ಅಮೆರಿಕದಲ್ಲಿ 5,00,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 'ಹೊಸ ಸ್ವರೂಪದ ಕೊರೊನಾ ವೈರಸ್‌ ಸೇರಿದಂತೆ ಕೋವಿಡ್‌–19 ನಿಯಂತ್ರಣದಲ್ಲಿ ಲಸಿಕೆಯ ಬಳಕೆ ಪರಿಣಾಮಕಾರಿಯಾಗಲಿದೆ' ಎಂದು ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಎಫ್‌ಡಿಎ ಹೇಳಿದೆ.
Last Updated 28 ಫೆಬ್ರುವರಿ 2021, 2:27 IST
ಅಮೆರಿಕ: ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆ ತುರ್ತು ಬಳಕೆಗೆ ಅನುಮತಿ

ಕೋವಿಡ್–19: ಜಾನ್ಸನ್ & ಜಾನ್ಸನ್‌ನಿಂದ ಲಸಿಕೆಯ ಅಂತಿಮ ಹಂತದ ಪ್ರಯೋಗ

ಕೋವಿಡ್–19ಗೆ ಲಸಿಕೆ ಕಂಡು ಹಿಡಿಯಲು ಜಗತ್ತಿನಾದ್ಯಂತ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಈ ನಡುವೆ ಅಮೆರಿಕ ಮೂಲದ ಜಾನ್ಸನ್ ಮತ್ತು ಜಾನ್ಸನ್ ಕಂಪೆನಿಯು ಒಮ್ಮೆ ನೀಡಿದರೆ ಸೋಂಕು ಬಾರದಂತೆ ತಡೆಯುವ ಲಸಿಕೆಯ ಅಂತಿಮ ಹಂತದ ಪರೀಕ್ಷೆಯನ್ನು 60 ಸಾವಿರ ಜನರು ಮೇಲೆ ಬುಧವಾರ ಆರಂಭಿಸಿದೆ.
Last Updated 24 ಸೆಪ್ಟೆಂಬರ್ 2020, 12:16 IST
ಕೋವಿಡ್–19: ಜಾನ್ಸನ್ & ಜಾನ್ಸನ್‌ನಿಂದ ಲಸಿಕೆಯ ಅಂತಿಮ ಹಂತದ ಪ್ರಯೋಗ

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿಗೆ ₹31,960 ಕೋಟಿ ದಂಡ

ಕ್ಯಾನ್ಸರ್‌ ತಂದಿಟ್ಟ ಬೇಬಿ ಪೌಡರ್‌
Last Updated 13 ಜುಲೈ 2018, 15:44 IST
ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿಗೆ ₹31,960 ಕೋಟಿ ದಂಡ
ADVERTISEMENT
ADVERTISEMENT
ADVERTISEMENT
ADVERTISEMENT