ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

JSW Jindal

ADVERTISEMENT

ಸಜ್ಜನ್ ಜಿಂದಾಲ್ ಮೇಲೆ ಅತ್ಯಾಚಾರ ಪ್ರಕರಣ: ಜೆಎಸ್‌ಡಬ್ಯ್ಲುಷೇರು ಶೇ 5ರಷ್ಟು ಇಳಿಕೆ

ಉದ್ಯಮಿ ಸಜ್ಜನ್ ಜಿಂದಾಲ್ ಅವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ಜೆಎಸ್‌ಡಬ್ಯ್ಲು ಸಮೂಹದ ಷೇರುಗಳು ಸೋಮವಾರ ಶೇ 5ರಷ್ಟು ಇಳಿಕೆ ಆಗಿವೆ.
Last Updated 18 ಡಿಸೆಂಬರ್ 2023, 16:24 IST
ಸಜ್ಜನ್ ಜಿಂದಾಲ್ ಮೇಲೆ ಅತ್ಯಾಚಾರ ಪ್ರಕರಣ: ಜೆಎಸ್‌ಡಬ್ಯ್ಲುಷೇರು ಶೇ 5ರಷ್ಟು ಇಳಿಕೆ

ಜಿಂದಾಲ್‌ಗೆ ಜಮೀನು: ದಾಖಲೆ ಮಂಡಿಸಲು ಸೂಚನೆ

ಜೆಎಸ್‌ಡಬ್ಲ್ಯು ಸ್ಟೀಲ್ಸ್‌ ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಮೀನನ್ನು ಕ್ರಯಪತ್ರದ ಮೂಲಕ ಹಸ್ತಾಂತರಿಸುವ ನಿರ್ಧಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
Last Updated 7 ಜೂನ್ 2021, 18:32 IST
ಜಿಂದಾಲ್‌ಗೆ ಜಮೀನು: ದಾಖಲೆ ಮಂಡಿಸಲು ಸೂಚನೆ

ಜಿಂದಾಲ್‌ಗೆ 3,677 ಎಕರೆ ಜಮೀನು: ಬಿಜೆಪಿ ಶಾಸಕರಿಂದಲೇ ವಿರೋಧ

ಜೆಎಸ್‌ಡಬ್ಲ್ಯು ಸ್ಟೀಲ್ಸ್‌ ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಮೀನನ್ನು ಕ್ರಯಪತ್ರದ ಮೂಲಕ ಹಸ್ತಾಂತರಿಸುವ ಸಂಪುಟ ಸಭೆಯ ತೀರ್ಮಾನವನ್ನು ವಿರೋಧಿಸಿ ಬಿಜೆಪಿಯ ನಾಲ್ವರು ಶಾಸಕರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
Last Updated 7 ಮೇ 2021, 20:30 IST
ಜಿಂದಾಲ್‌ಗೆ 3,677 ಎಕರೆ ಜಮೀನು: ಬಿಜೆಪಿ ಶಾಸಕರಿಂದಲೇ ವಿರೋಧ

ಜಿಂದಾಲ್‌ ನೆಲ ಸಂಪತ್ತಿನ ಗಣಿ!

ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಾಗವನ್ನು ಕಾನೂನು ಇಲಾಖೆ ನೀಡಿದ್ದ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಜೆಎಸ್‌ಡಬ್ಲ್ಯೂ ಸ್ಟೀಲ್‌ ಲಿಮಿಟೆಡ್‌ (ಜಿಂದಾಲ್‌) ಕಂಪನಿಗೆ ಕ್ರಯ ಪತ್ರ ಮಾಡಿಕೊಡುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂ‍ಪುಟ ಸಭೆ ಅನುಮೋದನೆ ನೀಡಿದೆ.
Last Updated 31 ಮೇ 2019, 7:14 IST
ಜಿಂದಾಲ್‌ ನೆಲ ಸಂಪತ್ತಿನ ಗಣಿ!

ಜಿಂದಾಲ್‌ಗೆ 3,667 ಎಕರೆ ಮಾರಾಟ!: ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಾಧ್ಯತೆ

ಬಳ್ಳಾರಿ ಜಿಲ್ಲೆಯ ಜಮೀನು
Last Updated 27 ಮೇ 2019, 4:11 IST
ಜಿಂದಾಲ್‌ಗೆ 3,667 ಎಕರೆ ಮಾರಾಟ!: ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಾಧ್ಯತೆ
ADVERTISEMENT
ADVERTISEMENT
ADVERTISEMENT
ADVERTISEMENT