ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜನ್ ಜಿಂದಾಲ್ ಮೇಲೆ ಅತ್ಯಾಚಾರ ಪ್ರಕರಣ: ಜೆಎಸ್‌ಡಬ್ಯ್ಲುಷೇರು ಶೇ 5ರಷ್ಟು ಇಳಿಕೆ

Published 18 ಡಿಸೆಂಬರ್ 2023, 16:24 IST
Last Updated 18 ಡಿಸೆಂಬರ್ 2023, 16:24 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿ ಸಜ್ಜನ್ ಜಿಂದಾಲ್ ಅವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ಜೆಎಸ್‌ಡಬ್ಯ್ಲು ಸಮೂಹದ ಷೇರುಗಳು ಸೋಮವಾರ ಶೇ 5ರಷ್ಟು ಇಳಿಕೆ ಆಗಿವೆ. 

ಜೆಎಸ್‌ಡಬ್ಯ್ಲು ಸ್ಟೀಲ್‌ ಶೇ 1.8ರಷ್ಟು ಇಳಿಕೆಯಾಗಿದೆ. ಆದರೆ, ಜೆಎಸ್‌ಡಬ್ಲ್ಯು ಎನರ್ಜಿ ಮತ್ತು ಜೆಎಸ್‌ಡಬ್ಲ್ಯು ಇನ್ಫ್ರಾಸ್ಟ್ರಕ್ಷರ್‌ ಕ್ರಮವಾಗಿ ಶೇ 0.1 ಮತ್ತು ಶೇ 1.7ರಷ್ಟು ಏರಿಕೆಯಾಗಿವೆ. 

ಮುಂಬೈ ಪೊಲೀಸ್ ಠಾಣೆಯಲ್ಲಿ ಸಜ್ಜನ್ ಜಿಂದಾಲ್ ವಿರುದ್ಧ 30 ವರ್ಷದ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT