ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

JSW Steel Ltd

ADVERTISEMENT

ಜೆಎಸ್‌ಡಬ್ಲ್ಯು ದುರಂತ: ಜಿಂದಾಲ್ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಪ್ರಕರಣ ದಾಖಲಿಸಿ

ಕಂಪನಿಯ ಆರು ಅಧಿಕಾರಿಗಳ ವಿರುದ್ಧ ಪ್ರಕರಣ
Last Updated 12 ಮೇ 2024, 14:44 IST
ಜೆಎಸ್‌ಡಬ್ಲ್ಯು ದುರಂತ: ಜಿಂದಾಲ್ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಪ್ರಕರಣ ದಾಖಲಿಸಿ

ನೀರಿನ ಟ್ಯಾಂಕ್‌ಗೆ ಬಿದ್ದು ಮೂವರ ಸಾವು: JSW ಕಂಪನಿಯ 6 ಅಧಿಕಾರಿಗಳ ವಿರುದ್ಧ ಕೇಸ್

ದುರಂತದಲ್ಲಿ ಸಾವಿಗೀಡಾಗಿದ್ದ ಹೊಸಪೇಟೆಯ ಭುವನಹಳ್ಳಿಯ ಗಂಟೆ ಜಡಿಯಪ್ಪ ಅವರ ತಮ್ಮ ಮಹೇಂದ್ರ ಅವರು ಘಟನೆಗೆ ಸಂಬಂಧಿಸಿದಂತೆ ತೋರಣಗಲ್‌ ಪೋಲಿಸ್‌ ಠಾಣೆಗೆ ದೂರು ನೀಡಿದ್ದಾರೆ.
Last Updated 11 ಮೇ 2024, 14:14 IST
ನೀರಿನ ಟ್ಯಾಂಕ್‌ಗೆ ಬಿದ್ದು ಮೂವರ ಸಾವು: JSW ಕಂಪನಿಯ 6 ಅಧಿಕಾರಿಗಳ ವಿರುದ್ಧ ಕೇಸ್

ಬಳ್ಳಾರಿ: ನಾಲ್ಕೈದು ಕಾರ್ಮಿಕರು ಸಿಲುಕಿರುವ ಶಂಕೆ

ಜೆಎಸ್‌ಡಬ್ಲ್ಯು ತ್ಯಾಜ್ಯ ರಾಶಿ ಕುಸಿತ: ರಕ್ಷಣಾ ಕಾರ್ಯಾಚರಣೆ
Last Updated 13 ಏಪ್ರಿಲ್ 2022, 9:44 IST
fallback

ಜಿಂದಾಲ್‌ಗೆ 3,677 ಎಕರೆ ಜಮೀನು: ಬಿಜೆಪಿ ಶಾಸಕರಿಂದಲೇ ವಿರೋಧ

ಜೆಎಸ್‌ಡಬ್ಲ್ಯು ಸ್ಟೀಲ್ಸ್‌ ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಮೀನನ್ನು ಕ್ರಯಪತ್ರದ ಮೂಲಕ ಹಸ್ತಾಂತರಿಸುವ ಸಂಪುಟ ಸಭೆಯ ತೀರ್ಮಾನವನ್ನು ವಿರೋಧಿಸಿ ಬಿಜೆಪಿಯ ನಾಲ್ವರು ಶಾಸಕರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
Last Updated 7 ಮೇ 2021, 20:30 IST
ಜಿಂದಾಲ್‌ಗೆ 3,677 ಎಕರೆ ಜಮೀನು: ಬಿಜೆಪಿ ಶಾಸಕರಿಂದಲೇ ವಿರೋಧ

ಜೆಎಸ್‌ಡಬ್ಲ್ಯು: 25 ದಿನದಲ್ಲಿ 296 ಸೋಂಕಿತರು, ಗಣಿ ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

ಇಡೀ ದೇಶವೇ ಕೊರೊನಾ ಲಾಕ್‌ಡೌನ್‌ ಆಚರಿಸುತ್ತಿದ್ದ ವೇಳೆ ವಿಶೇಷ ರಿಯಾಯಿತಿ ಪಡೆದು ಎಂದಿನಂತೆ ಕೆಲಸ ಮುಂದುವರಿಸಿದ್ದಇಲ್ಲಿನ ಜೆಎಸ್‌ಡಬ್ಲ್ಯು ಸ್ಟೀಲ್‌ ಲಿಮಿಟೆಡ್ ಸಂಸ್ಥೆಯಲ್ಲಿ ಕೇವಲ 25 ದಿನದಲ್ಲಿ 296 ಸೋಂಕಿತರು ಕಂಡು ಬಂದಿದ್ದಾರೆ.
Last Updated 24 ಜೂನ್ 2020, 10:42 IST
ಜೆಎಸ್‌ಡಬ್ಲ್ಯು: 25 ದಿನದಲ್ಲಿ 296 ಸೋಂಕಿತರು, ಗಣಿ ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

ಜಿಂದಾಲ್‌ 3,666 ಎಕರೆ ತುಂಬ ಕಾರ್ಖಾನೆ, ಕಟ್ಟಡ!

ಜಮೀನು ಪ್ರತ್ಯೇಕವಾಗಿ ಗುರುತಿಸಲು ದುಸ್ಸಾಧ್ಯ..
Last Updated 22 ಜೂನ್ 2019, 16:57 IST
ಜಿಂದಾಲ್‌ 3,666 ಎಕರೆ ತುಂಬ ಕಾರ್ಖಾನೆ, ಕಟ್ಟಡ!

ಜಿಂದಾಲ್‌ಗೇ ಬಳ್ಳಾರಿಯ ಸಿಂಹಪಾಲು ಗಣಿಗಳು!

ವರವಾದ ಗಣಿ ಕಾಯ್ದೆ ತಿದ್ದುಪಡಿ; ತರಾತುರಿಯಲ್ಲಿ ಅರಣ್ಯ ಭೂಮಿ ವರ್ಗಾವಣೆ
Last Updated 20 ಜೂನ್ 2019, 19:45 IST
ಜಿಂದಾಲ್‌ಗೇ ಬಳ್ಳಾರಿಯ ಸಿಂಹಪಾಲು ಗಣಿಗಳು!
ADVERTISEMENT

ಜಿಂದಾಲ್‌ಗೆ ಭೂಮಿ: ‘ಮೈತ್ರಿ’ ಪಕ್ಷದಲ್ಲೂ ಹೆಚ್ಚಿದ ವಿರೋಧ

ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವುದನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದು, ದಿನಗಳು ಕಳೆದಂತೆ ಸರ್ಕಾರದ ‘ಮೈತ್ರಿ’ ಪಕ್ಷಗಳಲ್ಲೂ ವಿರೋಧ ಹೆಚ್ಚುತ್ತಿದೆ.
Last Updated 18 ಜೂನ್ 2019, 19:46 IST
ಜಿಂದಾಲ್‌ಗೆ ಭೂಮಿ: ‘ಮೈತ್ರಿ’ ಪಕ್ಷದಲ್ಲೂ ಹೆಚ್ಚಿದ ವಿರೋಧ

ಜಿಂದಾಲ್‌ಗೆ ಜಮೀನು ನೀಡಿದರೆ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್‌

‘ಜಿಂದಾಲ್ ಸಂಸ್ಥೆಗೆ 3,666 ಎಕರೆ ಜಮೀನು ನೀಡುವ ಜನ ವಿರೋಧಿ ನಿರ್ಣಯವನ್ನು ಸರ್ಕಾರ ಈ ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಕೆ ನೀಡಿದರು.
Last Updated 1 ಜೂನ್ 2019, 18:46 IST
ಜಿಂದಾಲ್‌ಗೆ ಜಮೀನು ನೀಡಿದರೆ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್‌

ಜಿಂದಾಲ್‌ ನೆಲ ಸಂಪತ್ತಿನ ಗಣಿ!

ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಾಗವನ್ನು ಕಾನೂನು ಇಲಾಖೆ ನೀಡಿದ್ದ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಜೆಎಸ್‌ಡಬ್ಲ್ಯೂ ಸ್ಟೀಲ್‌ ಲಿಮಿಟೆಡ್‌ (ಜಿಂದಾಲ್‌) ಕಂಪನಿಗೆ ಕ್ರಯ ಪತ್ರ ಮಾಡಿಕೊಡುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂ‍ಪುಟ ಸಭೆ ಅನುಮೋದನೆ ನೀಡಿದೆ.
Last Updated 31 ಮೇ 2019, 7:14 IST
ಜಿಂದಾಲ್‌ ನೆಲ ಸಂಪತ್ತಿನ ಗಣಿ!
ADVERTISEMENT
ADVERTISEMENT
ADVERTISEMENT