ಗುರುವಾರ, 3 ಜುಲೈ 2025
×
ADVERTISEMENT

Judiciary

ADVERTISEMENT

ಆಳ ಅಗಲ: ‘ಆಪರೇಷನ್‌ ಕನ್ವಿಕ್ಷನ್‌’– ತ್ವರಿತ ವಿಚಾರಣೆ, ತ್ವರಿತ ದಂಡನೆ

ಉತ್ತರ ಪ್ರದೇಶ: ಶೀಘ್ರ ನ್ಯಾಯದಾನಕ್ಕಾಗಿ ‘ಆಪರೇಷನ್‌ ಕನ್ವಿಕ್ಷನ್‌’
Last Updated 2 ಜುಲೈ 2025, 23:10 IST
ಆಳ ಅಗಲ:  ‘ಆಪರೇಷನ್‌ ಕನ್ವಿಕ್ಷನ್‌’– ತ್ವರಿತ ವಿಚಾರಣೆ, ತ್ವರಿತ ದಂಡನೆ

ಆಳ-ಅಗಲ | ನ್ಯಾಯಾಂಗ: ಮಹಿಳೆಯರ ಪ್ರಾತಿನಿಧ್ಯ ಅತ್ಯಲ್ಪ

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇದರ ನಡುವೆಯೂ ನ್ಯಾಯ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ ಇರುವುದು ಅಂಕಿಅಂಶಗಳಿಂದ ತಿಳಿಯುತ್ತದೆ.
Last Updated 8 ಏಪ್ರಿಲ್ 2025, 23:30 IST
ಆಳ-ಅಗಲ | ನ್ಯಾಯಾಂಗ: ಮಹಿಳೆಯರ ಪ್ರಾತಿನಿಧ್ಯ ಅತ್ಯಲ್ಪ

ನ್ಯಾ. ಯಶವಂತ ವರ್ಮಾ ವರ್ಗಾವಣೆ ವಿರೋಧಿಸಿ ಹಲವು ಬಾರ್‌ಗಳಿಂದ ಸಿಜೆಐಗೆ ಮನವಿ

ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಕೊಲಿಜಿಯಂ ಶಿಫಾರಸನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಹಲವು ಬಾರ್‌ ಸಂಘಟನೆಗಳು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರಿಗೆ ಮನವಿ ಮಾಡಿವೆ
Last Updated 27 ಮಾರ್ಚ್ 2025, 10:13 IST
ನ್ಯಾ.  ಯಶವಂತ ವರ್ಮಾ ವರ್ಗಾವಣೆ ವಿರೋಧಿಸಿ ಹಲವು ಬಾರ್‌ಗಳಿಂದ ಸಿಜೆಐಗೆ ಮನವಿ

ನ್ಯಾಯದಾನದಲ್ಲೂ ಕೇಂದ್ರ ಸರ್ಕಾರದ ಹಸ್ತಕ್ಷೇಪ: ಯತೀಂದ್ರ ಆರೋಪ

'ಇಂದು ಕೆಲವು ನ್ಯಾಯಾಲಯಗಳು ಸಹ ಕೇಂದ್ರ ಸರ್ಕಾರ ಹೇಳಿದ ರೀತಿಯಲ್ಲಿ ತೀರ್ಪು ಕೊಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಹೀಗೆಯೇ ಆದರೆ ನಾವು ಎಲ್ಲಿಗೆ ಹೋಗಬೇಕು' ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು.
Last Updated 13 ನವೆಂಬರ್ 2024, 13:34 IST
ನ್ಯಾಯದಾನದಲ್ಲೂ ಕೇಂದ್ರ ಸರ್ಕಾರದ ಹಸ್ತಕ್ಷೇಪ: ಯತೀಂದ್ರ ಆರೋಪ

ಪ್ರಧಾನಿ ಅವರನ್ನು 'ನರೇಂದ್ರ ಭಾಯ್ ಜೀ' ಎಂದು ಸಂಬೋಧಿಸಿದ ಕಪಿಲ್ ಸಿಬಲ್

ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನರೇಂದ್ರ ಭಾಯ್ ಜೀ' ಎಂದು ಸಂಬೋಧಿಸುವ ಮೂಲಕ ಗಮನ ಸೆಳೆದಿದ್ದಾರೆ.
Last Updated 1 ಸೆಪ್ಟೆಂಬರ್ 2024, 11:11 IST
ಪ್ರಧಾನಿ ಅವರನ್ನು 'ನರೇಂದ್ರ ಭಾಯ್ ಜೀ' ಎಂದು ಸಂಬೋಧಿಸಿದ ಕಪಿಲ್ ಸಿಬಲ್

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಹೇಳಿಕೆ: ಪ್ರಕಾಶಕ ಶೇಷಾದ್ರಿ ಬಂಧನ

ನ್ಯಾಯಾಂಗದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪದಲ್ಲಿ ಚೆನ್ನೈನ ಪ್ರಕಾಶಕ ಮತ್ತು ಬ್ಲಾಗರ್‌ ಬದ್ರಿ ಶೇಷಾದ್ರಿ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 29 ಜುಲೈ 2023, 11:13 IST
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಹೇಳಿಕೆ: ಪ್ರಕಾಶಕ ಶೇಷಾದ್ರಿ ಬಂಧನ

ಕಾನೂನು ಸೇವೆ ಒದಗಿಸುವುದರಲ್ಲಿ ಕರ್ನಾಟಕ ದೇಶಕ್ಕೆ ನಂಬರ್‌ 1

ಕಾನೂನು ಸೇವೆ ಒದಗಿಸುವುದರಲ್ಲಿ ಕರ್ನಾಟಕ ದೇಶಕ್ಕೆ ನಂಬರ್‌ 1
Last Updated 4 ಏಪ್ರಿಲ್ 2023, 12:49 IST
ಕಾನೂನು ಸೇವೆ ಒದಗಿಸುವುದರಲ್ಲಿ ಕರ್ನಾಟಕ ದೇಶಕ್ಕೆ ನಂಬರ್‌ 1
ADVERTISEMENT

ಡಿಕೆಶಿ ವಿರುದ್ಧ ಪ್ರಕರಣದ ವಿಚಾರಣೆ: ಸಿಬಿಐ–ನ್ಯಾಯಪೀಠದ ಜಟಾಪಟಿ

ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದ ವಿಚಾರಣೆ
Last Updated 24 ಮಾರ್ಚ್ 2023, 20:44 IST
ಡಿಕೆಶಿ ವಿರುದ್ಧ ಪ್ರಕರಣದ ವಿಚಾರಣೆ: ಸಿಬಿಐ–ನ್ಯಾಯಪೀಠದ ಜಟಾಪಟಿ

ನ್ಯಾಯಾಂಗವು ವಿರೋಧ ಪಕ್ಷದ ಪಾತ್ರ ವಹಿಸಲು ಬಯಸುತ್ತಾರೆ: ಕಿರಣ್‌ ರಿಜಿಜು

ಕೆಲ ನಿವೃತ್ತ ನ್ಯಾಯಮೂರ್ತಿಗಳು, ಹೋರಾಟಗಾರರ ವಿರುದ್ಧ ಸಚಿವ ರಿಜಿಜು ವಾಗ್ದಾಳಿ
Last Updated 18 ಮಾರ್ಚ್ 2023, 14:00 IST
ನ್ಯಾಯಾಂಗವು ವಿರೋಧ ಪಕ್ಷದ ಪಾತ್ರ ವಹಿಸಲು ಬಯಸುತ್ತಾರೆ: ಕಿರಣ್‌ ರಿಜಿಜು

ಭಾರತದ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂದು ಬಿಂಬಿಸಲಾಗುತ್ತಿದೆ: ರಿಜಿಜು

‘ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂದು ಜಾಗತಿಕ ಮಟ್ಟದಲ್ಲಿ ಅಪಪ್ರಚಾರ ನಡೆಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಶನಿವಾರ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 4 ಮಾರ್ಚ್ 2023, 20:02 IST
ಭಾರತದ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂದು ಬಿಂಬಿಸಲಾಗುತ್ತಿದೆ: ರಿಜಿಜು
ADVERTISEMENT
ADVERTISEMENT
ADVERTISEMENT