ವಿಕಸಿತ ಭಾರತ ಹೇಗಿರಲಿದೆ ಎನ್ನುವುದಕ್ಕೆ ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ್ದೇ ಸ್ಪಷ್ಟ ಚಿತ್ರಣ ನೀಡುತ್ತದೆ. ತನಗೆ ಏನೂ ಆಗುವುದಿಲ್ಲ ಎನ್ನುವ ಅತೀವ ಭರವಸೆ ಇದ್ದೇ ವಕೀಲ ಇಂಥ ಕೃತ್ಯ ಎಸಗಿದ್ದಾರೆ
ಮೆಹಬೂಬಾ ಮುಫ್ತಿ ಪಿಡಿಪಿ ಮುಖ್ಯಸ್ಥೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗದ ಘನತೆ ಸ್ವಾತಂತ್ರ್ಯ ಬಹಳ ಮುಖ್ಯ. ಇಂಥ ವ್ಯವಸ್ಥೆ ಮೇಲೆ ಕೈ ಎತ್ತುವುದು ಎಂದರೆ ಅದು ಸಂವಿಧಾನದ ವಿರುದ್ಧ ನಡೆದಂತೆ