ಹೊಸ ವರ್ಷಾಚರಣೆ: ನಿಮ್ಮ ಸಂಭ್ರಮ ಹೆಚ್ಚಿಸಲು ಹೇಳಿ ಮಾಡಿಸಿದ ರೆಸಾರ್ಟ್ಗಳಿವು
New Year Celebration Karnataka: ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಲು ಅನೇಕರು ಪ್ರವಾಸಿ ಸ್ಥಳಗಳು ಮತ್ತು ರೆಸಾರ್ಟ್ಗಳನ್ನು ಆಯ್ಕೆ ಮಾಡುತ್ತಿದ್ದಾರೆ.Last Updated 26 ಡಿಸೆಂಬರ್ 2025, 7:38 IST