ಗುರುವಾರ, 3 ಜುಲೈ 2025
×
ADVERTISEMENT

Jumla

ADVERTISEMENT

ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆ ಮತ್ತೊಂದು ಜುಮ್ಲಾವೇ?: ರಾಹುಲ್‌ ಗಾಂಧಿ

Rahul Gandhi: ಉದ್ಯೋಗ ಸಂಬಂಧಿತ ಪ್ರೋತ್ಸಾಹಧನ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, 'ಇದು ಮತ್ತೊಂದು ಜುಮ್ಲಾ ಯೋಜನೆ' ಎಂದು ಟೀಕಿಸಿದ್ದಾರೆ.
Last Updated 11 ಏಪ್ರಿಲ್ 2025, 10:08 IST
ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆ ಮತ್ತೊಂದು ಜುಮ್ಲಾವೇ?: ರಾಹುಲ್‌ ಗಾಂಧಿ

ಮೋದಿ ಭರವಸೆಗಳು ಜುಮ್ಲಾ; ನಿರುದ್ಯೋಗ, ಹಣದುಬ್ಬರ ನಿಜವಾದ ಸಮಸ್ಯೆ: ಪ್ರಿಯಾಂಕಾ

ಭಾರತವು ಐದು ಟ್ರಿಲಿಯನ್‌ ಡಾಲರ್ ಆರ್ಥಿಕತೆಯಾಗಬಹುದು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಗಳು 'ಜುಮ್ಲಾ' (ಸುಳ್ಳು) ಆಗಿದೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
Last Updated 30 ಜನವರಿ 2024, 6:19 IST
ಮೋದಿ ಭರವಸೆಗಳು ಜುಮ್ಲಾ; ನಿರುದ್ಯೋಗ, ಹಣದುಬ್ಬರ ನಿಜವಾದ ಸಮಸ್ಯೆ: ಪ್ರಿಯಾಂಕಾ

ರಾಹುಲ್ ಭಾಷಣದಲ್ಲಿ 'ಜುಮ್ಲಾ' ಪದ ಪ್ರಯೋಗ, ಅದೇನೆಂದು ಎಂದು ಗೂಗಲಿಸಿದ ನೆಟ್ಟಿಗರು!

ಲೋಕಸಭೆ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಳಸಿದ ಜುಮ್ಲಾ ಪದದ ಅರ್ಥ ಏನೆಂದು ತಿಳಿಯಲು ಜನರು ಗೂಗಲ್ ಮೊರೆ ಹೋಗಿದ್ದಾರೆ. ಶುಕ್ರವಾರ ಅಧಿವೇಶನ ನಡೆಯುತ್ತಿದ್ದಂತೆ ಜನರು ಗೂಗಲ್‍ನಲ್ಲಿ ಜುಮ್ಲಾಎಂಬ ಪದದ ಅರ್ಥ ತಿಳಿಯಲು ಜನರು ಹುಡುಕಾಟ ನಡೆಸಿದ್ದಾರೆ.
Last Updated 20 ಜುಲೈ 2018, 12:30 IST
ರಾಹುಲ್ ಭಾಷಣದಲ್ಲಿ 'ಜುಮ್ಲಾ' ಪದ ಪ್ರಯೋಗ, ಅದೇನೆಂದು ಎಂದು ಗೂಗಲಿಸಿದ ನೆಟ್ಟಿಗರು!
ADVERTISEMENT
ADVERTISEMENT
ADVERTISEMENT
ADVERTISEMENT