ಅದಾನಿ ಮತ್ತು ಅವರ ಬಿಲಿಯನೇರ್ ಸ್ನೇಹಿತರನ್ನು ಶ್ರೀಮಂತಗೊಳಿಸುವ ಬದಲು ಹಿಂದುಳಿದ ಸಮುದಾಯಗಳ ಯುವಕರಿಗೆ ಸಮಾನ ಉದ್ಯೋಗಾವಕಾಶವನ್ನು ಖಾತ್ರಿಪಡಿಸಲು ಪ್ರಧಾನಿಯವರು ಯಾವಾಗ ಗಮನ ಹರಿಸುತ್ತಾರೆ?
ರಾಹುಲ್ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ
ರಾಹುಲ್ ಗಾಂಧಿಯವರು ಯುವಕರನ್ನು ದಾರಿ ತಪ್ಪಿಸುವ ಬದಲು ತಮ್ಮದೇ ಸರ್ಕಾರ ಇದ್ದಾಗ ಅವರಿಗೆ ಭವಿಷ್ಯ ಕಲ್ಪಿಸಲು ಏಕೆ ವಿಫಲವಾಯಿತು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು