ಭಾನುವಾರ, 24 ಆಗಸ್ಟ್ 2025
×
ADVERTISEMENT

Juventus

ADVERTISEMENT

ದೆಹಲಿ | ವ್ಯಕ್ತಿಗೆ ಚಾಕು ಇರಿದ ಆರೋಪ: ನಾಲ್ವರು ಬಾಲಾಪರಾಧಿಗಳ ಬಂಧನ

Stabbing Incident Delhiವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದ ಆರೋಪದ ಮೇಲೆ ನಾಲ್ವರು ಬಾಲಾಪರಾಧಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
Last Updated 24 ಆಗಸ್ಟ್ 2025, 10:40 IST
ದೆಹಲಿ | ವ್ಯಕ್ತಿಗೆ ಚಾಕು ಇರಿದ ಆರೋಪ: ನಾಲ್ವರು ಬಾಲಾಪರಾಧಿಗಳ ಬಂಧನ

ರೊನಾಲ್ಡೊ ಗೋಲು‌‌: ಯುವೆಂಟಸ್ ಜಯಭೇರಿ

ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಣ್ಮನ ಸೆಳೆದ ರಾಕೆಟ್‌ ವೇಗದ ಗೋಲಿನ ನೆರವಿನಿಂದ ಯುವೆಂಟಸ್‌ ತಂಡ ಜೆನೊವಾ ತಂಡದ ಎದುರು 3–1ರಿಂದ ಜಯಿಸಿತು.
Last Updated 1 ಜುಲೈ 2020, 8:10 IST
ರೊನಾಲ್ಡೊ ಗೋಲು‌‌: ಯುವೆಂಟಸ್ ಜಯಭೇರಿ

ಕ್ರಿಸ್ಟಿಯಾನೊ ಕಾಲ್ಚಳಕ

ಪೋರ್ಚುಗಲ್‌ನ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಭಾನುವಾರ ರಾತ್ರಿ ಇಲ್ಲಿನ ಅಲೆಯನ್ಸ್‌ ಕ್ರೀಡಾಂಗಣದಲ್ಲಿ ಮೋಡಿ ಮಾಡಿದರು.
Last Updated 16 ಡಿಸೆಂಬರ್ 2019, 19:46 IST
ಕ್ರಿಸ್ಟಿಯಾನೊ ಕಾಲ್ಚಳಕ

ಯುವೆಂಟಸ್ ತಂಡ ಸೇರಿದ ಕ್ರಿಸ್ಟಿಯಾನೊ ರೊನಾಲ್ಡೊ

ರಿಯಲ್ ಮ್ಯಾಡ್ರಿಡ್ ತಂಡದ ಪ್ರಮುಖ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇಟೆಲಿ ಮೂಲದ ಯುವೆಂಟಸ್ ತಂಡ ಸೇರಿದ್ದಾರೆ. 2009ರಿಂದ ಸ್ಪಾನಿಶ್ ಕ್ಲಬ್ ರಿಯಲ್ ಮ್ಯಾಡ್ರಿಡ್ ತಂಡದ ಸೂಪರ್ ಸ್ಟಾರ್ ಆಗಿದ್ದ ಕ್ರಿಸ್ಟಿಯಾನೊ ಅವರನ್ನು 112 ಮಿಲಿಯನ್ಯೂರೊಗೆ ಯುವೆಂಟಸ್ ತಂಡ ಖರೀದಿ ಮಾಡಿದೆ.
Last Updated 11 ಜುಲೈ 2018, 2:28 IST
ಯುವೆಂಟಸ್ ತಂಡ ಸೇರಿದ ಕ್ರಿಸ್ಟಿಯಾನೊ ರೊನಾಲ್ಡೊ
ADVERTISEMENT
ADVERTISEMENT
ADVERTISEMENT
ADVERTISEMENT