ಕುಂದಾಪುರ | ದೇವರ ಆಭರಣ ಕಳವು: ಅರ್ಚಕನ ಬಂಧನ
ಗಂಗೊಳ್ಳಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನಕ್ಕೆ ಹರಕೆಯ ರೂಪದಲ್ಲಿ ಬಂದಿದ್ದ ಚಿನ್ನದ ಆಭರಣಗಳನ್ನು ಕಳವು ಮಾಡಿ, ನಕಲಿ ಆಭರಣಗಳನ್ನು ಇಟ್ಟು ಪೂಜೆ ಮಾಡುತ್ತಿದ್ದ, ದೇವಸ್ಥಾನದ ಅರ್ಚಕ ಉತ್ತರಕನ್ನಡ ಜಿಲ್ಲೆಯ ಶಿರಸಿಯ ನರಸಿಂಹ ಭಟ್ (43) ಎಂಬುವವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.Last Updated 22 ಸೆಪ್ಟೆಂಬರ್ 2024, 14:11 IST