'ಸೋಲಿನ ಕನವರಿಕೆಯಿಂದ ಮುಂದಿನ ಪ್ರಯತ್ನಕ್ಕೆ ಧಕ್ಕೆ'
ಸೋಲಿನ ಕನವರಿಕೆಯು ನಮ್ಮ ಮುಂದಿನ ಪ್ರಯತ್ನಕ್ಕೆ ಧಕ್ಕೆ ತರುತ್ತದೆ. ಸೋಲನ್ನು ಮರೆತು ಆತ್ಮ ವಿಶ್ವಾಸದಿಂದ ಮುನ್ನುಗ್ಗಬೇಕು ಎಂದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅಭಿಪ್ರಾಯಪಟ್ಟರು.Last Updated 3 ಅಕ್ಟೋಬರ್ 2019, 20:06 IST