ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

K Srinivasa Gowda

ADVERTISEMENT

ಮಹಾನುಭಾವನನ್ನು ನಂಬಿ ಮೋಸ ಹೋದೆ: ರಮೇಶ್‌ ಕುಮಾರ್‌ ವಿರುದ್ಧ ಶ್ರೀನಿವಾಸಗೌಡ ಟೀಕೆ

‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸುವುದಾಗಿ ಹೇಳಿ ನನಗೆ ಕೊನೆ ಗಳಿಗೆಯಲ್ಲಿ ರಮೇಶ್ ಕುಮಾರ್ ನಂಬಿಕೆ ದ್ರೋಹ ಮಾಡಿದರು. ಇದೀಗ ಎಂಎಲ್‍ಸಿ ಆಗಲು ಹೊರಟಿದ್ದಾರೆ’ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಬೇಸರ ವ್ಯಕ್ತಪಡಿಸಿದರು.
Last Updated 2 ಜೂನ್ 2024, 4:09 IST
ಮಹಾನುಭಾವನನ್ನು ನಂಬಿ ಮೋಸ ಹೋದೆ: ರಮೇಶ್‌ ಕುಮಾರ್‌ ವಿರುದ್ಧ ಶ್ರೀನಿವಾಸಗೌಡ ಟೀಕೆ

ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ: ಜೆಡಿಎಸ್ ಶಾಸಕ‌ ಶ್ರೀನಿವಾಸ ಗೌಡ

ನಾನು ಕಾಂಗ್ರೆಸ್ ಪಕ್ಷವನ್ನು ಪ್ರೀತಿಸುತ್ತೇನೆ. ಹೀಗಾಗಿ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ ಎಂದು ಜೆಡಿಎಸ್ ಶಾಸಕ‌ ಕೆ. ಶ್ರೀನಿವಾಸ ಗೌಡ ಹೇಳಿದರು.
Last Updated 10 ಜೂನ್ 2022, 10:05 IST
ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ: ಜೆಡಿಎಸ್ ಶಾಸಕ‌ ಶ್ರೀನಿವಾಸ ಗೌಡ

ಯುವ ಪೀಳಿಗೆ ಸಿನಿಮಾಕ್ಕೆ ಆಕರ್ಷಿತರಾಗಿದ್ದಾರೆ- ಶಾಸಕ ಕೆ.ಶ್ರೀನಿವಾಸಗೌಡ

‘ಪ್ರಸಕ್ತ ಕಾಲಘಟ್ಟದಲ್ಲಿ ಸಿನಿಮಾರಂಗ ಹೆಚ್ಚು ಬೆಳೆಯುತ್ತಿದ್ದು, ಯುವ ಪೀಳಿಗೆಯು ಇದಕ್ಕೆ ಆಕರ್ಷಿತವಾಗುತ್ತಿದೆ. ಕೇಳಿಕೆ ಮತ್ತು ಮೂಡಲಪಾಯ ಯಕ್ಷಗಾನವು ನೇಪಥ್ಯಕ್ಕೆ ಸರಿದಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಳವಳ ವ್ಯಕ್ತಪಡಿಸಿದರು.
Last Updated 3 ಜನವರಿ 2022, 15:19 IST
ಯುವ ಪೀಳಿಗೆ ಸಿನಿಮಾಕ್ಕೆ ಆಕರ್ಷಿತರಾಗಿದ್ದಾರೆ- ಶಾಸಕ ಕೆ.ಶ್ರೀನಿವಾಸಗೌಡ

ಶ್ರೀನಿವಾಸಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಜಿ.ಕೆ.ವೆಂಕಟಶಿವಾರೆಡ್ಡಿ

ಜೆಡಿಎಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಆಗ್ರಹ
Last Updated 20 ಸೆಪ್ಟೆಂಬರ್ 2021, 8:52 IST
ಶ್ರೀನಿವಾಸಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಜಿ.ಕೆ.ವೆಂಕಟಶಿವಾರೆಡ್ಡಿ

ಕೋಲಾರ ಶಾಸಕ ಕೆ.‌ ಶ್ರೀನಿವಾಸಗೌಡ ವಿರುದ್ಧ ಕ್ರಮ: ಎಚ್.ಡಿ.‌ದೇವೇಗೌಡ

ಕಾಂಗ್ರೆಸ್ ಮುಖಂಡರ ಜತೆ ಸೇರಿಕೊಂಡು ಜೆಡಿಎಸ್ ಪಕ್ಷಕ್ಕೆ ಹಾನಿಯಾಗುವಂತೆ ಮಾತನಾಡುತ್ತಿರುವ ಕೋಲಾರ ಶಾಸಕ ಕೆ.‌ಶ್ರೀನಿವಾಸ ಗೌಡ ವಿರುದ್ಧ ಕ್ರಮ ಜರುಗಿಸುವಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.
Last Updated 7 ಸೆಪ್ಟೆಂಬರ್ 2021, 9:55 IST
ಕೋಲಾರ ಶಾಸಕ ಕೆ.‌ ಶ್ರೀನಿವಾಸಗೌಡ ವಿರುದ್ಧ ಕ್ರಮ: ಎಚ್.ಡಿ.‌ದೇವೇಗೌಡ

ಕೋಲಾರ: ರೈತರನ್ನು ಕಚೇರಿಗೆ ಅಲೆಸಬೇಡಿ -ಶಾಸಕ ಕೆ.ಶ್ರೀನಿವಾಸಗೌಡ

ಕುಂದು ಕೊರತೆ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು
Last Updated 20 ಜುಲೈ 2021, 14:10 IST
ಕೋಲಾರ: ರೈತರನ್ನು ಕಚೇರಿಗೆ ಅಲೆಸಬೇಡಿ -ಶಾಸಕ ಕೆ.ಶ್ರೀನಿವಾಸಗೌಡ

ಕುಂಟೆ ಪುನಶ್ಚೇತನಕ್ಕೆ ₹ 7.50 ಲಕ್ಷ ನೆರವು: ಶಾಸಕ ಕೆ.ಶ್ರೀನಿವಾಸಗೌಡ

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ಜನಪರವಾಗಿ ಕೆಲಸ ಮಾಡುತ್ತಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 15 ಜನವರಿ 2021, 14:52 IST
ಕುಂಟೆ ಪುನಶ್ಚೇತನಕ್ಕೆ ₹ 7.50 ಲಕ್ಷ ನೆರವು: ಶಾಸಕ ಕೆ.ಶ್ರೀನಿವಾಸಗೌಡ
ADVERTISEMENT

ಸಕಾಲಕ್ಕೆ ಬಿಲ್‌ ಪಾವತಿಸಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಎಚ್.ನಾಗೇಶ್ ಕಿಡಿ

‘ನಿಮಗೆ ಸಚಿವ ಮಾಧುಸ್ವಾಮಿ ಅವರಂತೆ ಗಟ್ಟಿ ದನಿಯಲ್ಲಿ ಮಾತನಾಡಿದರೆ ಸರಿ ದಾರಿಗೆ ಬರುತ್ತೀರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ನಗರದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ತುಮಕೂರಿನಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಧುಸ್ವಾಮಿ ಮಾತನಾಡಿರುವುದನ್ನು ನೀವು ಕೇಳಿದ್ದೀರಿ. ಅದೇ ರೀತಿ ನಾನು ಮಾತನಾಡಿದರೆ ಸರಿಹೋಗುತ್ತದೆ. ನಾನು ಮೆತ್ತಗೆ ಮಾತಾಡುವುದರಿಂದ ನೀವು ಜಗ್ಗುವುದಿಲ್ಲ. ನಾನೂ ಅದೇ ರೀತಿ ಮಾತಾಡುವುದನ್ನು ಕಲಿಯಬೇಕು’ ಎಂದರು.
Last Updated 9 ಜನವರಿ 2021, 6:19 IST
ಸಕಾಲಕ್ಕೆ ಬಿಲ್‌ ಪಾವತಿಸಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಎಚ್.ನಾಗೇಶ್ ಕಿಡಿ

ಯರಗೋಳ್‌ ಡ್ಯಾಂ ವಾರದಲ್ಲಿ ಪೂರ್ಣ: ಶಾಸಕ ಕೆ. ಶ್ರೀನಿವಾಸಗೌಡ

ನಗರಸಭೆ ಸಾಮಾನ್ಯ ಸಭೆಯಲ್ಲಿ ಹೇಳಿಕೆ
Last Updated 29 ಡಿಸೆಂಬರ್ 2020, 13:26 IST
ಯರಗೋಳ್‌ ಡ್ಯಾಂ ವಾರದಲ್ಲಿ ಪೂರ್ಣ: ಶಾಸಕ ಕೆ. ಶ್ರೀನಿವಾಸಗೌಡ

ಕೈಗಾರಿಕೆ ಖಾಸಗೀಕರಣ ತಪ್ಪಲ್ಲ

‘ಸಾರ್ವಜನಿಕ ವಲಯದ ಕೈಗಾರಿಕೆಗಳಲ್ಲಿ ಆದಾಯ ಕಡಿಮೆಯಾದರೆ ಸರ್ಕಾರ ಖಾಸಗೀಕರಣಗೊಳಿಸುವ ಕ್ರಮಕ್ಕೆ ಮುಂದಾಗುತ್ತದೆ. ಇದು ತಪ್ಪಲ್ಲ’ ಎಂದು ಶಾಸಕ ಕೆ. ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.
Last Updated 2 ಜನವರಿ 2020, 15:34 IST
ಕೈಗಾರಿಕೆ ಖಾಸಗೀಕರಣ ತಪ್ಪಲ್ಲ
ADVERTISEMENT
ADVERTISEMENT
ADVERTISEMENT